BREAKING NEWS
Search

ದಿನಭವಿಷ್ಯ01-04-2021|Astrology

751

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ, ಚತುರ್ಥಿ, ಪಂಚಮಿ, ಗುರುವಾರ,ವಿಶಾಖ ನಕ್ಷತ್ರ , ಅನುರಾಧ ನಕ್ಷತ್ರ
ರಾಹುಕಾಲ 01:59 ರಿಂದ 03:31
ಗುಳಿಕಕಾಲ 09:23 ರಿಂದ 10:55
ಯಮಗಂಡಕಾಲ 6 19 ರಿಂದ 07:51

ಹವಾಮಾನ.
ಉಷ್ಣತೆ ಹೆಚ್ಚಳ, ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ಮಳೆ ಸೂಚನೆ, ಗುಡುಗು ,ಗಾಳಿ ಸಹಿತ ಮಳೆ ಸಾಧ್ಯತೆ.

ಲಾಭ -ನಷ್ಟ.
ರಾಜಕಾರಣಿಗಳಿಗೆ ನಷ್ಟ, ವ್ಯಾಪಾರಿಗಳಿಗೆ ಪ್ರಗತಿ,ಟೈಲರ್ ವೃತ್ತಿ, ಚಿನ್ನಾಭರಣ ಕೆಲಸಗಾರರು, ಪ್ರಿಂಟಿಂಗ್ ಉದ್ಯಮ ,ಹೂ ವ್ಯಾಪಾರಿಗಳಿಗೆ ಪ್ರಗತಿ, ಕೃಷಿಕರಿಗೆ ಲಾಭ ಹಾಗೂ ನಷ್ಟ ಎರಡೂ ಇರುವುದು, ಸರ್ಕಾರಿ ನೌಕರರಿಗೆ ನಷ್ಟ, ಖಾಸಗಿ ನೌಕರರಿಗೆ ಆರ್ಥಿಕ ಹಿನ್ನಡೆ.

ಮೇಷ: ಕುಟುಂಬದಲ್ಲಿ ಸಹಕಾರ ಸಿಗದು, ಕಾರ್ಯ ವಿಘ್ನ, ಉದ್ಯೋಗಿಗಳಿಗೆ ಒತ್ತಡ,ಆಕಸ್ಮಿಕ ಲಾಭ,ಉದ್ಯೋಗದಲ್ಲಿ ಅಡೆತಡೆ,ಲಾಭದಲ್ಲಿ ಕುಂಠಿತ ಅಧಿಕ ಸಮಸ್ಯೆ, ಮಿಶ್ರ ಫಲ.

ವೃಷಭ: ಬಂಧು ಬಾಂಧವರಿಂದ ತೊಂದರೆ,ಅಧಿಕ ಕರ್ಚು, ಪ್ರಯಾಣದಲ್ಲಿ ಆಲಸ್ಯ, ಸೋಮಾರಿತನ, ನಿಧಾನ ಪ್ರಗತಿ,ಆರೋಗ್ಯ ಉತ್ತಮ.

ಮಿಥುನ: ಸಾಲ ಮಾಡುವ ಸನ್ನಿವೇಶ, ಕುಟುಂಬಸ್ಥರೊಂದಿಗೆ ವಾಗ್ವಾದ, ಆರೋಗ್ಯ ಸಮಸ್ಯೆ ಬಾಧಿಸುವುದು, ಸರ್ಕಾರಿ,ಬ್ಯಾಂಕ್ ನೌಕರರಿಗೆ ಅಧಿಕ ಶ್ರಮ, ಕಾರ್ಯ ನಿಧಾನ ಪ್ರಗತಿ.

ಕಟಕ: ವ್ಯಾಪಾರ ದಲ್ಲಿ ಏರುಪೇರು, ಹಣದ ಕರ್ಚು ಆದಿಕ, ರಾಜಕೀಯ ಕ್ಷೇತ್ರದ ಜನರಿಗೆ ಕಾರ್ಯ ವಿಘ್ನ,ಮಾನ ಅಪಮಾನಗಳು, ದುಶ್ಚಟಗಳಿಗೆ ಬಲಿಯಾಗುವಿರಿ, ದಾಂಪತ್ಯ ಕಲಹ, ಆರೋಗ್ಯ ಸಮಸ್ಯೆ,ಅಧಿಕ ಕರ್ಚು.

ಸಿಂಹ: ವ್ಯಾಪಾರದಲ್ಲಿ ಹೆಚ್ಚು ಲಾಭ ಸಿಗದು, ಸ್ಥಿರಾಸ್ತಿ ವಾಹನ ನಷ್ಟ, ಅಪಜಯ, ಅಧಿಕ ಕರ್ಚು, ತಾಯಿಂದ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ನಷ್ಟ.

ಕನ್ಯಾ: ಈ ದಿನ ಶುಭ ಫಲ, ಆರ್ಥಿಕತೆ ಸ್ಥಿರ, ಕುಟುಂಬ ಸೌಖ್ಯ, ಮಕ್ಕಳಿಂದ ಲಾಭ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ, ಬಂಧು-ಬಾಂಧವರು ಶತ್ರುವಾಗಿ ಪರಿವರ್ತನೆ, ಕೆಲಸ ಒತ್ತಡ, ಕಫ,ಶೀತ ,ಗಂಟಲುನೋವು ಬಾದೆ.

ತುಲಾ: ಈ ದಿನ ಶುಭ ಫಲ, ಆರೋಗ್ಯ ಉತ್ತಮ, ನೌಕರರಿಗೆ ಶ್ರಮದ ಫಲ, ಸಂಗಾತಿಯೊಂದಿಗೆ ವಾಗ್ವಾದ, ಉತ್ತಮ ಧನಾಗಮನ, ವೃತ್ತಿಪರರಿಗೆ ಅನುಕೂಲ,ಕಫ ,ಉದರ ಭಾದೆ.

ವೃಶ್ಚಿಕ: ಈ ದಿನ ಮಿಶ್ರ ಫಲ ,ಪ್ರಯಾಣದಲ್ಲಿ ಅಡೆತಡೆ, ನಿರಾಸಕ್ತಿ, ಮಾನಸಿಕ ಚಿಂತೆ, ಆಸ್ತಿ ವಿಚಾರವಾಗಿ ಸಮಸ್ಯೆಗಳು, ಮಹಿಳೆಯರಿಗೆ ತೊಂದರೆ.

ಧನಸ್ಸು:ಈ ದಿನ ಅಷ್ಟೊಂದು ಶುಭದಾಯಕವಾಗಿಲ್ಲ, ಧನ ನಷ್ಟ, ನಂಬಿಕಸ್ತ ವ್ಯಕ್ತಿಗಳಿಂದ ಮೋಸ, ಉಸಿರಾಟ ಸಮಸ್ಯೆಯಿಂದ ಆತಂಕ, ಹಣದ ಕೃರ್ಚು.

ಮಕರ: ಪಾಲುದಾರಿಕೆಯಲ್ಲಿ ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಆರ್ಥಿಕ ಸಹಾಯ, ಉತ್ತಮ ಹೆಸರು ಕೀರ್ತಿ, ಪ್ರತಿಷ್ಠೆ ಮಾನ ಸನ್ಮಾನಗಳು

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಲಾಭ-ನಷ್ಟ ಸಮ ಪ್ರಮಾಣ, ಅನಾರೋಗ್ಯ ಸಮಸ್ಯೆ ಕಾಡುವುದು, ಕೆಲಸಗಾರರಿಂದ ನಷ್ಟ, ಪರಿಹಾರ ರುದ್ರಾಕ್ಷಿ ಹೂವಿನ ಮಾಲೆಯನ್ನು ಶಿವನಿಗೆ ಅರ್ಪಿಸಿ

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದೂರ ಪ್ರಯಾಣ, ತಂದೆಯಿಂದ ಅನುಕೂಲ, ದೇವತಾದರ್ಶನ, ಅಧಿಕ ಕರ್ಚು,ಆರೋಗ್ಯ ಸುಧಾರಣೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!