3-12-2022 ದಿನಭವಿಷ್ಯ.

61

ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಹೇಮಂತ,
ಅಯನ – ದಕ್ಷಿಣಾಯನ,ಮಾಸ – ಮಾರ್ಗಶಿರ
ಪಕ್ಷ – ಶುಕ್ಲ,ತಿಥಿ – ಏಕಾದಶೀ
ನಕ್ಷತ್ರ – ರೇವತಿ

ಕಾಲ(Time)
ರಾಹುಕಾಲ – 09:18 AM – 10:43 AM
ಗುಳಿಕಕಾಲ -06:26 AM – 07:52 AM
ಯಮಗಂಡಕಾಲ – 01:34 PM – 03:00 PM

ಹವಾಮಾನ
ಮಲೆನಾಡು,ಕರಾವಳಿ ಭಾಗದಲ್ಲಿ ಚಳಿ ಹೆಚ್ಚಾಗಲಿದೆ. ಅಲ್ಪ ತುಂತುರು ಮಳೆ ಬೀಳಲಿದ್ದು ರೈತರ ಫಸಲಿಗೆ ಹಾನಿ ಸಂಭವಿಸಲಿದೆ.

ಮೇಷ: ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಹೊಸ ವ್ಯವಹಾರದಲ್ಲಿ ಹಣ ಕಳೆದುಕೊಳ್ಳುವಿರಿ,ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ.

ವೃಷಭ: ಈ ದಿನ ಮಿಶ್ರ ಫಲ, ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ, ದಿನಸಿ ವ್ಯಾಪಾರಸ್ಥರಿಗೆ ಹಿನ್ನಡೆ, ಆರೋಗ್ಯದಲ್ಲಿ ಬದಲಾವಣೆ, ಕುಟುಂಬದಲ್ಲಿ ತೊಂದರೆ ,ಹಣ ವ್ಯಯ.

ಮಿಥುನ:ಆರೋಗ್ಯ ಸುಧಾರಣೆ, ಹೊಸ ಕೆಲಸದಿಂದ ವಿದ್ಯಾರ್ಥಿಗಳಿಗೆ ಪ್ರಶಂಸೆ, ಜಂಟಿ ವ್ಯವಹಾರದಲ್ಲಿ ಕಿರಿಕಿರಿ, ಸ್ನೇಹಿತರಿಂದ ಸಹಾಯ.

ಕರ್ಕಾಟಕ: ದೂರ ಪ್ರಯಾಣ, ಅಧಿಕ ನಷ್ಟ, ವಿದೇಶಿ ವ್ಯವಹಾರದಲ್ಲಿ ಲಾಭ,ಆರೋಗ್ಯ ಸುಧಾರಣೆ,ಯತ್ನ ಕಾರ್ಯ ಯಶಸ್ಸು.

ಸಿಂಹ: ಈ ದಿನ ಮಿಶ್ರ ಫಲ, ಆಪ್ತರಿಂದ ನಷ್ಟ, ವಾಣಿಜ್ಯ ವ್ಯಾಪಾರಿಗಳಿಗೆ ಆದಾಯ, ಉದ್ಯೋಗ ಪ್ರಗತಿ,ಆರೋಗ್ಯ ಉತ್ತಮ.

ಕನ್ಯಾ: ಹಣವ್ಯಯ ,ಶೀತ ಭಾದೆ, ಯತ್ನ ಕಾರ್ಯದಲ್ಲಿ ತೊಂದರೆ ,ಕೆಲಸ ಕಾರ್ಯದಲ್ಲಿ ನಿರಾಸಕ್ಕಿ, ಕೃಷಿಕರಿಗೆ ವ್ಯವಹಾರ ಸುಧಾರಣೆ.

ತುಲಾ: ಈ ದಿನ ಮಿಶ್ರ ಫಲ,ವಿದ್ಯಾರ್ಥಿಗಳಿಗೆ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕೇಸುಗಳಲ್ಲಿ ಜಯ.

ವೃಶ್ಚಿಕ: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಮಹಿಳಾ ರಾಜಕಾರಣಿಗಳಿಗೆ ಶುಭ, ಖರ್ಚು ಹೆಚ್ಚಾಗುವುದು.

ಧನುಸ್ಸು: ಹೂಡಿಕೆ ಯಿಂದ ನಷ್ಟ ಸಾಧ್ಯತೆ, ವಿಶ್ರಾಂತಿ ವೇತನ ಲಭಿಸುವುದು, ಉದ್ಯೋಗನಿಮಿತ್ತ ಪ್ರಯಾಣ.

ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ರೋಗ ಬಾಧೆಗಳಿಂದ ಮುಕ್ತಿ.

ಕುಂಭ:ಆರೋಗ್ಯ ಉತ್ತಮ, ವಿದ್ಯಾರ್ಥಿಗಳಿಗೆ ಜಯ, ಸ್ಥಿರಾಸ್ತಿಯಿಂದ ನಷ್ಟ,ವ್ಯಾಪಾರಿಗಳಿಗೆ ಮಧ್ಯಮ ಫಲ.

ಮೀನ:ಯತ್ನ ಕಾರ್ಯ ಸಫಲ, ಹೊಸ ಕೆಲಸದಿಂದ ಲಾಭ , ರೋಗಭಾದೆ, ಕೃಷಿಕರಿಗೆ ಲಾಭ,ಕಾರ್ಯ ಯಶಸ್ಸು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!