BREAKING NEWS
Search

ಸೋಮವಾರದ ದಿನ ಭವಿಷ್ಯ -06-09-2021

1039

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ, ತಿಥಿ : ಚತುರ್ದಶಿ, ನಕ್ಷತ್ರ : ಮಖ, ರಾಹುಕಾಲ : 7.45 ರಿಂದ 9.17
ಗುಳಿಕಕಾಲ : 1.53 ರಿಂದ 3.25
ಯಮಗಂಡಕಾಲ : 10.49 ರಿಂದ 12.21

ಹವಾಮಾನ.
ಮಳೆನಾಡು ಕರಾವಳಿಯಲ್ಲಿ ಮಳೆ ,ಬಯಲುಸೀಮೆಯಲ್ಲಿ ಅಲ್ಲ ಮಳೆ.

ಉದ್ಯೋಗ ಫಲ.
ಸರ್ಕಾರಿ ನೌಕರರಿಗೆ ಒತ್ತಡದ ಕೆಲಸ,ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ಚೇತರಿಕೆ,ಹೋಟಲ್ ಉದ್ಯಮಗಳಿಗೆ ಮಧ್ಯಮ ಲಾಭ,ಮೀನುಗಾರರಿಗೆ ಹೆಚ್ಚು ಲಾಭ ಇರದು,ಕೃಷಿಕರಿಗೆ ಆರ್ಥಿಕ ಚೇತರಿಕೆ.

ಮೇಷ: ಕೆಲಸ ಕಾರ್ಯ ದಲ್ಲಿ ಸ್ವಲ್ಪ ವಿಳಂಬ, ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ಮನಸ್ಸಿಗೆ ಚಿಂತೆ, ಮಿತ್ರರಿಂದ ತೊಂದರೆ,ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಸುಧಾರಣೆ.

ವೃಷಭ: ಸರ್ಕಾರಿ ಉದ್ಯೋಗಿಗಳಿಗೆ ಕಿರಿಕಿರಿ,ಒತ್ತಡ,ಕೃಷಿ ಉತ್ಪನ್ನದಿಂದ ಲಾಭ,ಪಾಪಬುದ್ಧಿ,ಇಲ್ಲಸಲ್ಲದ ತಕರಾರು, ಶತ್ರು ನಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರ ಖರೀದಿ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಕಟಕ: ನೀಚ ಜನರ ಸಹವಾಸ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಋಣಭಾದೆ, ಪರರ ಧನ ಪ್ರಾಪ್ತಿ.

ಸಿಂಹ: ಸ್ನೇಹಿತರಿಂದ ಸಹಾಯ, ಸ್ತ್ರೀ ಲಾಭ, ತೀರ್ಥಕ್ಷೇತ್ರ ದರ್ಶನ, ಮನಃಶಾಂತಿ, ನಿಮ್ಮ ಹಣ ಕಳ್ಳರ ಪಾಲಾಗುವ ಸಾಧ್ಯತೆ.

ಕನ್ಯಾ: ಆರೋಗ್ಯ ನಿಧಾನ ಸುಧಾರಣೆ,ವ್ಯವಹಾರದಲ್ಲಿ ವಿಘ್ನ, ಮೋಸ ವಂಚನೆಗೆ ಬೀಳುವಿರಿ, ದೇವತಾ ಕಾರ್ಯಗಳಲ್ಲಿ ಒಲವು,ಕುಟುಂಬದಲ್ಲಿ ವಿಘ್ನ.

ತುಲಾ: ಅಧಿಕ ತಿರುಗಾಟ, ಮನಸ್ಸಿನ ಹತೋಟಿ ಕಳೆದುಕೊಳ್ಳುವ ಸಾಧ್ಯತೆ, ಶೀತ ಸಂಬಂಧ ರೋಗ, ನರಗಳ ದೌರ್ಬಲ್ಯ.

ವೃಶ್ಚಿಕ: ಮಾತ್ರವಿನಿಂದ ಧನಸಹಾಯ, ಆರೋಗ್ಯದಲ್ಲಿ ಏರುಪೇರು, ಮನಕ್ಲೇಷ, ಷೇರು ವ್ಯವಹಾರಗಳಲ್ಲಿ ಲಾಭ, ವಿಪರೀತ ಖರ್ಚು.

ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸದಲ್ಲಿ ಒತ್ತಡ ಜಾಸ್ತಿ, ಸ್ತ್ರೀ ಲಾಭ, ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರ.

ಮಕರ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳ ಪರಿಚಯ, ಉದ್ಯೋಗಸ್ಥರಿಗೆ ಹೆಚ್ಚು ಕೆಲಸ.

ಕುಂಭ: ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಸಮಾಜದಲ್ಲಿ ಗೌರವ ಪ್ರಾಪ್ತಿ, ವಿರೋಧಿಗಳಿಂದ ಕುತಂತ್ರ.

ಮೀನ: ಈ ದಿನ ಶುಭದಿನ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಸಹೋದ್ಯೋಗಿಗಳ ಬೆಂಬಲ, ಆಸ್ತಿ ವಿಚಾರದಲ್ಲಿ ಸ್ವಲ್ಪ ಕಲಹ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!