BREAKING NEWS
Search

ಸೋಮವಾರದ ದಿನ ಭವಿಷ್ಯ.

1219

ಇಂದಿನ ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ.
ತಿಥಿ: ಸಪ್ತಮಿ, ನಕ್ಷತ್ರ : ಪುನರ್ವಸು,
ವಾರ : ಸೋಮವಾರ

ಹವಾಮಾನ
ಉಷ್ಟತೆ ,ಮಳೆ

ಲಾಭ-ನಷ್ಟ.

ವ್ಯಾಪಾರಿಗಳಿಗೆ ಲಾಭ, ಉದ್ಯೋಗಿಗಳಿಗೆ ನಷ್ಟ,ಕೃಷಿಕರಿಗೆ ಮಿಶ್ರಫಲ, ಮೀನು ವ್ಯಾಪಾರಿಗಳಿಗೆ ಲಾಭ, ಮೀನುಗಾರಿಕೆ ನಡೆಸುವವರಿಗೆ ನಷ್ಟ, ಎಲಕ್ಟ್ರಾನಿಕ್ ಉತ್ಪನ್ನದಾರರಿಗೆ ಲಾಭ, ಹೋಟಲ್ ಉದ್ಯಮಿಗಳಿಗೆ ಮಧ್ಯಮ ಫಲ.

ಮೇಷ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಸೌಖ್ಯ,ಋಣಭಾದೆ, ವ್ಯರ್ಥ ಧನಹಾನಿ,ಅಧಿಕ ಕರ್ಚು.

ವೃಷಭ: ಈ ದಿನ ಮಿಶ್ರ ಫಲ, ಆಕಸ್ಮಿಕ ಧನಾಗಮನ, ಟ್ರಾವೆಲ್ಸ್ ನವರಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ, ಹಿರಿಯರಿಂದ ಸಹಕಾರ.

ಮಿಥುನ: ವಾಹನ ಖರೀದಿ, ಹೊಸ ವಸ್ತುಗಳು ಪ್ರಾಪ್ತಿ, ಸ್ತ್ರೀಯರಿಗೆ ಶುಭ, ಶೀತ ಸಂಬಂಧಿತ ರೋಗ, ಸಾಲ ದಿಂದ ತೊಂದರೆ,ಅನಾರೋಗ್ಯ.

ಕಟಕ: ಆತ್ಮೀಯರಲ್ಲಿ ಕಲಹ, ರಾಜಭಯ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ಉದರ ಭಾದೆ, ಮಾತಿನ ಮೇಲೆ ಹಿಡಿತ ಅಗತ್ಯ.

ಸಿಂಹ: ಕುಟುಂಬ ದಲ್ಲಿ ಅನಾರೋಗ್ಯ, ಅಧಿಕ ಕರ್ಚು,ದೂರ ಪ್ರಯಾಣ ದಿಂದ ತೊಂದರೆ,ಬಾಕಿ ವಸೂಲಿ, ದೇಹಗಳಲ್ಲಿ ನೋವು.ರಾಜಕಾರಣಿಗಳಿಗೆ ನಷ್ಟ.

ಕನ್ಯಾ: ಮನಸ್ಸಿನಲ್ಲಿ ಗೊಂದಲ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಅತಿಯಾದ ನಷ್ಟ, ವಿಪರೀತ ದುಶ್ಚಟ, ವಾದ ವಿವಾದಗಳಿಂದ ದೂರವಿರಿ.

ತುಲಾ: ವಸ್ತುಗಳ ಖರೀದಿ, ಭೂಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಅನುಕೂಲಕರ ದಿನ.

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಕುಲದೇವರ ದರ್ಶನದಿಂದ ಅನುಕೂಲ.

ಧನಸ್ಸು: ಮಿತ್ರರ ಭೇಟಿ, ತೀರ್ಥಕ್ಷೇತ್ರಗಳ ದರ್ಶನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸಗಳಲ್ಲಿ ಜಯ, ದುಷ್ಟರಿಂದ ತೊಂದರೆ ಸಾಧ್ಯತೆ.

ಮಕರ: ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಸಕಾಲದಲ್ಲಿ ಕೆಲಸ ಆಗುವುದಿಲ್ಲ, ಕೃಷಿಯಲ್ಲಿ ಲಾಭ, ಆಲಸ್ಯ ಮನೋಭಾವ, ಕೋಪ ಜಾಸ್ತಿ.

ಕುಂಭ: ಮಹಿಳೆಯರಿಗೆ ವಿಶೇಷ ಲಾಭ, ಮಾತಿನಿಂದ ಕಲಹ, ಅಪರಿಚಿತರಿಂದ ತೊಂದರೆ, ಉದ್ಯೋಗದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ ದೊರೆಯದು,ನೌಕರರಿಗೆ ತೊಂದರೆ.

ಮೀನ: ಸಂಕಷ್ಟಗಳು ಹೆಚ್ಚಾಗುವುದು, ಸ್ತ್ರೀಯರಿಗೆ ನೆಮ್ಮದಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ, ಅನಗತ್ಯ ಕರ್ಚು, ಉದ್ಯೋಗ ಪ್ರಾಪ್ತಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!