BREAKING NEWS
Search

ಬುಧವಾರದ ದಿನ ಭವಿಷ್ಯ.

787

ಪಂಚಾಂಗ: ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು.
ಆಷಾಡ ಮಾಸ, ಶುಕ್ಲ ಪಕ್ಷ.
ವಾರ : ಬುಧವಾರ,
ತಿಥಿ : ದ್ವಾದಶಿ.
ನಕ್ಷತ್ರ : ಜೇಷ್ಠ, ರಾಹುಕಾಲ:12.30 ರಿಂದ 2.05 ಗುಳಿಕಕಾಲ :10.54 ರಿಂದ 12.30 ಯಮಗಂಡಕಾಲ:7.42 ರಿಂದ 9.18

ಮಳೆ ಫಲ.
ಮಳೆಯ ಪ್ರಮಾಣ ಇಳಿಮುಖವಾಗಲಿದೆ.
ಬಿಸಿಲು,ಗಾಳಿ,ಅಲೆ ,ತುಂತುರು ಹನಿ ಇಂದಿನ ವಾತಾವರಣದಲ್ಲಿ ಇರಲಿದೆ.

ಮೇಷ: ಈ ದಿನ ಶುಭಧಾಯಕವಾಗಲಿದೆ,ಯತ್ನ ಕಾರ್ಯಾನುಕೂಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಪರರಿಗೆ ಉಪಕಾರ ಮಾಡುವಿರಿ, ಸುಖ ಭೋಜನ ಪ್ರಾಪ್ತಿ.

ವೃಷಭ: ಆರೋಗ್ಯ ಸುಧಾರಣೆ,ಕುಟುಂಬ ಸೌಖ್ಯ, ಸಂತಾನ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ.

ಮಿಥುನ:ಇಚ್ಚಿಕ ಕೆಲಸಗಳು ನೆತವೇರಲಿದೆ, ಭೂಲಾಭ, ಪೂಜಾ ಕೈಂಕರ್ಯಗಳಲ್ಲಿ ಭಾಗಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮನಶಾಂತಿ,ಆರ್ಥಿಕ ಸ್ಥಿತಿ ಪ್ರಗತಿ.

ಕಟಕ: ಆಧಾಯಕ್ಕಾಗಿ ವಿವಿಧ ಪ್ರಯತ್ನ ,ವ್ಯವಹಾರದಲ್ಲಿ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯ ಅಭಿವೃದ್ಧಿ, ವಾಹನ ಖರೀದಿ,ವಿವಾಹ ಯೋಗ, ಕುಟುಂಬ ಸೌಖ್ಯ.

ಸಿಂಹ: ಆರೋಗ್ಯ ಸುಧಾರಣೆ, ಹೊಸ ಕೆಲಸಗಳಿಗೆ ಆಸಕ್ಕಿ,ಭೂಮಿ ಲಾಭ,ವ್ಯಾಪಾರದಲ್ಲಿ ಆದಾಯ, ದ್ರವ್ಯಲಾಭ, ಅಧಿಕ ಕರ್ಚು,ಕುಟುಂಬ ಸೌಖ್ಯ,ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.

ಕನ್ಯಾ: ಹಣದ ಅಧಿಕ ಕರ್ಚು ,ಹೊಸ ವ್ಯವಹಾರಕ್ಕೆ ಚಿಂತನೆ, ಮಾನಸಿಕ ತೊಲಲಾಟ,ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ, ಸುಖ ಭೋಜನ, ಅಮೂಲ್ಯ ವಸ್ತುಗಳ ಖರೀದಿಗೆ ಮನಸ್ಸು,ಆಧಾಯ ಮೂಲಗಳ ನಷ್ಟ,ಸಾಲ ಮರುಪಾವತಿಗೆ ಯತ್ನ,ಆರೋಗ್ಯ ಉತ್ತಮ.

ತುಲಾ: ಹೊಸ ಕೆಲಸಗಳು ಕೈಗೂಡಲು ಸಮಯ ತೆಗೆದುಕೊಳ್ಳಲಿದೆ,ಮಾನಸಿಕ ಅಶಾಂತಿ, ವಿಪರೀತ ವ್ಯಸನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವ್ಯಾಪಾರದಲ್ಲಿ ತೊಂದರೆ,ಕಾರ್ಯ ವಿಘ್ನ.

ವೃಶ್ಚಿಕ:ಹೊಸ ವ್ಯಾಪಾರದಲ್ಲಿ ಲಾಭ,ಉದ್ಯಮ ಪ್ರಗತಿ, ಆರೋಗ್ಯ ಸುಧಾರಣೆ, ಕರ್ಚಿನಲ್ಲಿ ಹಿಡುತ ಸಾಧನೆ, ಶುಭಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಭ್ರಾತೃಗಳಿಂದ ತೊಂದರೆ.

ಧನಸು: ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಶುಭ ಸುದ್ದಿ ಕೇಳುವಿರಿ, ಉತ್ತಮ ಪ್ರಗತಿ,ಧನ ಲಾಭ.

ಮಕರ: ಆದಾಯಕ್ಕಿಂತ ಖರ್ಚು ಜಾಸ್ತಿ, ಭೂವ್ಯವಹಾರಗಳಲ್ಲಿ ಅಲ್ಪ ಲಾಭ, ಶತ್ರು ಬಾಧೆ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ.

ಕುಂಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಷ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ,ಆರೋಗ್ಯ ಉತ್ತಮ.

ಮೀನ: ಸ್ತ್ರೀಸೌಖ್ಯ, ಅನಿರೀಕ್ಷಿತ ಖರ್ಚು, ಹೊಸ ಕೆಲಸ ಕೈಗೂಡದು, ಆಲಸ್ಯ ಮನೋಭಾವ, ಆಕಸ್ಮಿಕ ಧನಲಾಭ, ಆರೋಗ್ಯ ಮಧ್ಯಮ, ಶ್ರಮಕ್ಕೆ ತಕ್ಕ ಫಲ ಸಿಗಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!