22-12-2022 ದಿನ ಭವಿಷ್ಯ|Astrology

140

ಪಂಚಾಂಗ(panchanga)
ಸಂವತ್ಸರ – ಶುಭಕೃತ್
ಋತು – ಹೇಮಂತ,ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ,ಪಕ್ಷ – ಕೃಷ್ಣ
ತಿಥಿ – ಚತುರ್ದಶಿ,ನಕ್ಷತ್ರ – ಜೇಷ್ಠ

ಕಾಲ(Time)
ರಾಹುಕಾಲ – ಮಧ್ಯಾಹ್ನ 01 : 43 ರಿಂದ 03 : 08 ರವರೆಗೆ
ಗುಳಿಕಕಾಲ – ಬೆಳಗ್ಗೆ 09 : 27 ರಿಂದ 10 : 52 ರವರೆಗೆ
ಯಮಗಂಡಕಾಲ ಬೆಳಗ್ಗೆ 06 : 37 ರಿಂದ 08 : 02 ವರೆಗೆ

ರಾಶಿಫಲ(Rashipala)


ಮೇಷ: ಉದ್ಯಮಿಗಳು ಅಭಿವೃದ್ಧಿ ಕಾಣುವರು, ಹೊಸಕೆಲಸದಲ್ಲಿ ನಿಧಾನ ಪ್ರಗತಿ, ಟ್ರಾವೆಲ್ ಏಜೆನ್ಸಿಯವರಿಗೆ ಆದಾಯ, ಸರ್ಕಾರಿ ನೌಕರರಿಗೆ ಹೆಚ್ಚಿ‌ನ ಕಾರ್ಯ, ಈ ದಿನ ಉತ್ತಮವಾಗಿರಲಿದೆ.

ವೃಷಭ: ಅನ್ಯ ಮಾರ್ಗದಲ್ಲಿ ಹಣ ಸಂಪಾದಿಸಿದವರಿಗೆ ಹಣದ ನಷ್ಟ, ಭೂಮಿಯ ವ್ಯವಹಾರದಲ್ಲಿ ಮೋಸ, ಮನೆಯಲ್ಲಿ ಅಶಾಂತಿ. ಯತ್ನ ಕಾರ್ಯ ವಿಘ್ನ, ವ್ಯಾಪಾರಿಗಳಿಗೆ ಶುಭ.

ಮಿಥುನ:ಆರೋಗ್ಯ ಮಧ್ಯಮ, ಕೆಲವರಿಗೆ ಶೀತ,ಕೆಮ್ಮು, ಹೋಟಲ್ ಉದ್ಯಮದವರಿಗೆ ಪ್ರಗತಿ, ಖಾಸಗಿ ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ, ಕುಟುಂದಲ್ಲಿ ಆರೋಗ್ಯ ಸಮಸ್ಯೆ.

ಕರ್ಕಟಕ: ಈ ದಿನ ಮಿಶ್ರ ಫಲ, ಪ್ರವಾಸೋಧ್ಯಮ ದವರಿಗೆ ಲಾಭದಾಯಕ, ಮೀನುಗಾರರಿಗೆ ಶುಭ,ವಿದ್ಯಾರ್ಥಿಗಳಿಗೆ ಯಶಸ್ಸು, ಉದ್ಯೋಗಿಗಳಿಗೆ ಗೌರವ.

ಸಿಂಹ: ಹಣದ ಆದಾಯ ಹೆಚ್ಚಳ,ಆರೋಗ್ಯ ಉತ್ತಮ, ಕುಟುಂಬ ಸೌಖ್ಯ,ಛಲದಿಂದ ಕಾರ್ಯ ಸಾಧನೆ, ಯತ್ನ ಕಾರ್ಯದಿಂದ ಸಫಲ.

ಕನ್ಯಾ: ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ, ಲೇವಾದೇವಿ ವ್ಯವಹಾರದಲ್ಲಿ ಆದಾಯ, ಭೂಮಿ ವಿಷಯದಲ್ಲಿ ಕದನ, ಶೀತ ಕಫ ಬಾಧೆ,ಹಣವ್ಯಯ.

ತುಲಾ: ಅಧಿಕಾರಿಗಳಿಗೆ ತೊಂದರೆ, ಸೇವಾ ಪೂರ್ವಕ ವೃತ್ತಿಯವರಿಗೆ ಲಾಭ, ಆಹಾರ ಸೇವನೆಯಲ್ಲಿ ಜಾಗ್ರತೆಯಿರಲಿ,

ವೃಶ್ಚಿಕ: ಲೇಖಕರಿಗೆ ಗೌರವಪ್ರಾಪ್ತಿ, ಕಲಾವಿದರಿಗೆ ಅವಕಾಶಗಳು ಲಭ್ಯ, ಬೇಕರಿ ವ್ಯಾಪಾರದಲ್ಲಿ ಸಾಧಾರಣ ಪರಿಹಾರ

ಧನಸ್ಸು: ಕಲಾವಿದರಿಗೆ ಅವಕಾಶಗಳು ಲಭ್ಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ವೈಮನಸ್ಸು

ಮಕರ: ಮಾತಿನ ಕಲಹ,ಯತ್ನ ಕಾರ್ಯ ವಿಫಲ,ವಾಹನ ಚಾಲಕರಿಗೆ ,ಹೋಟಲ್ ಉದ್ಯಮದವರಿಗೆ ಉತ್ತಮ ಆದಾಯ,ಆರೋಗ್ಯ ಉತ್ತಮ.

ಕುಂಭ: ಕುಟುಂಬದಿಂದ ಪ್ರೊತ್ಸಾಹ, ಯತ್ನ ಕಾರ್ಯ ಸಫಲ, ಷೇರು ಮಾರುಕಟ್ಟೆಯಲ್ಲಿ ಆದಾಯ, ಸಹೋದ್ಯೋಗಿಗಳಿಂದ ತೊಂದರೆ,ಮೀನುಗಾರರಿಗೆ ನಷ್ಟ.

ಮೀನ: ಯತ್ನ ಕಾರ್ಯದಲ್ಲಿ ಸಫಲತೆ, ವ್ಯಾಪಾರಿಗಳಿಗೆ ಲಾಭ, ರಾಜಕಾರಣಿಗಳಿಗೆ ಅಶುಭ, ದುರ್ಜನರ ಸಂಘ, ಕೌಟುಂಬಿಕ ಕಲಹ,ಹಣವ್ಯಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!