BREAKING NEWS
Search

Horoscope|ದಿನಭವಿಷ್ಯ 23-01-2023

161

ಪಂಚಾಂಗ (panchanga)
ಸಂವತ್ಸರ – ಶುಭಕೃತ್,ಋತು – ಶಿಶಿರ
ಅಯನ – ಉತ್ತರಾಯಣ,ಮಾಸ – ಮಾಘ
ಪಕ್ಷ – ಶುಕ್ಲ,ತಿಥಿ – ಬಿದಿಗೆ
ನಕ್ಷತ್ರ – ದನಿಷ್ಟ.

ಕಾಲ(time)
ರಾಹುಕಾಲ – 08:12 AM – 09:38 AM
ಗುಳಿಕಕಾಲ – 01:57 PM – 03:23 PM
ಯಮಗಂಡಕಾಲ – 11:05 AM – 12:31 PM

ರಾಶಿಫಲ (Rashipala)

ಮೇಷ:ಈ ದಿನ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಕುಟುಂಬ ಸೌಖ್ಯ,ಸರ್ಕಾರಿ ನೌಕರರಿಗೆ ಹೆಚ್ಚಿನ ಒತ್ತಡ,ಕಾರ್ಯ ಸುದ್ದಿ ಇರಲಿದೆ.

ವೃಷಭ: ಯತ್ನ ಕಾರ್ಯ ವಿಫಲ, ದುರಾಲೋಚನೆಯಿಂದ ಕಾರ್ಯ ಹಾನಿ,ಹಣವ್ಯಯ,ವ್ಯಾಪಾರದಲ್ಲಿ ಮಿಶ್ರಫಲ.

ಮಿಥುನ:ಆರೋಗ್ಯ ಮಧ್ಯಮ, ಮಾನಸಿಕವಾಗಿ ದುಃಖ, ಮಕ್ಕಳಿಂದ ತೊಂದರೆ, ಬಂಧುಗಳಲ್ಲಿ ವಿರೋಧ

ಕರ್ಕಾಟಕ: ಶೀತ ,ಕಫ ಭಾದೆ, ಕೃಷಿಕರಿಗೆ ಹಣ್ಯವ್ಯಯ,ಉದ್ಯೋಗ ಹಾನಿ, ವ್ಯಾಪಾರದಲ್ಲಿ ನಷ್ಟ,ಆರ್ಥಿಕ ಸಮಸ್ಯೆ ಎದುರಾಗಲಿದೆ.

ಸಿಂಹ: ವ್ಯಾಪಾರದಲ್ಲಿ ಹಿನ್ನಡೆ, ಯತ್ನ ಕಾರ್ಯದಲ್ಲಿ ಹಿನ್ನಡೆ, ಪತ್ನಿಯ ಆರೋಗ್ಯದಲ್ಲಿ ತೊಂದರೆ, ಪ್ರಯಾಣದಲ್ಲಿ ತೊಂದರೆ,ಮಿಶ್ರ ಫಲ.

ಕನ್ಯಾ: ಶೀತ,ಕಫ ಬಾಧೆ,ಕುಟುಂಬ ಸೌಖ್ಯ, ಪ್ರಯಾಣ ,ಕಾರ್ಯ ವಿಳಂಬ ಸರ್ವಸುಖ ವೃದ್ಧಿ, ಹಣವ್ಯಯ.

ತುಲಾ: ವ್ಯಾಪಾರಿಗಳಿಗೆ ಉತ್ತಮ ಆಧಾಯ ಇರದು,ಹಣವ್ಯಯ,ಆರೋಗ್ಯ ಸಮಸ್ಯೆ,ಕುಟುಂಬ ಸೌಖ್ಯ.

ವೃಶ್ಚಿಕ: ಹೆಂಡತಿಯ ಆರೋಗ್ಯದಲ್ಲಿ ಸಮಸ್ಯೆ , ಬಂಧು ಕಲಹ, ಸ್ಥಿರಾಸ್ತಿಯಲ್ಲಿ ತೊಂದರೆ,ಕೃಷಿಕರಿಗೆ ಲಾಭ.

ಧನಸ್ಸು: ಸಮಾಜದಲ್ಲಿ ಗೌರವ, ಧನ ಲಾಭ, ಕೆಲಸಗಾರರ ಬೆಂಬಲ,ರಾಜಕಾರಣಿಗಳಿಗೆ ಅಭಿವೃದ್ಧಿ.

ಮಕರ: ಸ್ನೇಹಿತರಿಂದ ಸಮಸ್ಯೆ, ಮಾತಿನಿಂದ ತೊಂದರೆ, ವಿದ್ಯಾರ್ಥಿಗಳಿಗೆ ಆಪತ್ತು

ಕುಂಭ: ಯತ್ನ ಕಾರ್ಯ ಹಾನಿ,ಕೌಟುಂಬಿಕ ಕಲಹ,ಉದ್ಯೋಗಿಗಳಿಗೆ ಹಣದ ತೊಂದರೆ,ಮಿಶ್ರಫಲ.

ಮೀನ: ಹಿಡಿದ ಕೆಲಸಗಳಲ್ಲಿ ಹಿನ್ನಡೆ,ಆರೋಗ್ಯ ಸಮಸ್ಯೆ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಸರ್ಕಾರಿ ನೌಕರರಿಗೆ ಹೆಚ್ಚಿನ ಕೆಲಸ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!