23-11-2022 ದಿನಭವಿಷ್ಯ.

15

ಪಂಚಾಂಗ:(panchanga)

ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯನ,ಮಾಸ – ಕಾರ್ತಿಕ
ಪಕ್ಷ – ಕೃಷ್ಣ,ತಿಥಿ – ಚತುರ್ದಶಿ
ನಕ್ಷತ್ರ – ವಿಶಾಖ

ಸಮಯ(Time)

ರಾಹುಕಾಲ: 12 : 05 PM – 01 : 32 PM
ಗುಳಿಕಕಾಲ: 10 : 39 AM – 12 : 05 PM
ಯಮಗಂಡಕಾಲ: 07 : 47 AM – 09 : 13 AM

ಹವಾಮಾನ( weather )
ಬೆಂಗಳೂರು ಮತ್ತು ಮಲೆನಾಡು ಭಾಗದಲ್ಲಿ ತುಂತುರು ಮಳೆ ಬೀಳಲಿದೆ.ಚಳಿಯ ಪ್ರಮಾಣ ಏರಿಕೆ ಕಾಣಲಿದೆ,ಆರೋಗ್ಯದ ಮೇಲೆ ಹವಾಮಾನ ಪರಿಣಾಮ ಬೀರಲಿದೆ.

ರಾಶಿಫಲ (Daily eashipala)

ಮೇಷ:ಕುಟುಂಬದಲ್ಲಿ ಮನಸ್ತಾಪ,ಅಧಿಕ ಖರ್ಚು ವೆಚ್ಚ,ಕೃಷಿಕರಿಗೆ ನಷ್ಟ,ಉದ್ಯೋಗಿಗಳಿಗೆ ಒತ್ತಡ,ಆರೋಗ್ಯ ಉತ್ತಮ,ಮಧ್ಯಮ ಪ್ರಗತಿ.

ವೃಷಭ: ಆರೋಗ್ಯ ಸುಧಾರಣೆ,ಒತ್ತಡದಿಂದ ಹೊರಬನ್ನಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಸ್ಥಿರಾಸ್ತಿಯನ್ನು ಗಳಿಸುವಿರಿ.

ಮಿಥುನ: ಕೆಲಸ ಕಾರ್ಯದಲ್ಲಿ ತೊಡಕು,ನಿರ್ಧಾರಗಳಲ್ಲಿ ಆತ್ಮವಿಶ್ವಾಸವಿರಲಿ, ದುಡುಕುತನ ಬೇಡ, ಸಹನೆಯಿಂದ ವರ್ತಿಸಿ.

ಕಟಕ: ಒತ್ತಡದಿಂದ ಹೊರಬನ್ನಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ.

ಸಿಂಹ: ಉದ್ಯಮ ಅಭಿವೃದ್ಧಿ,ಆರೋಗ್ಯ ಸುಧಾರಣೆ,ಕೆಲಸದಲ್ಲಿ ಒತ್ತಡ, ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಿ, ಉತ್ತಮ ಆದಾಯವಿರುತ್ತದೆ.

ಕನ್ಯಾ: ಶೀತ,ಕಫ ಬಾಧೆ, ದೇಹದಲ್ಲಿ ನೋವು, ವ್ಯವಹಾರದಲ್ಲಿ ದುರುಪಯೋಗ ಎಚ್ಚರಿಕೆ, ವಿರಕ್ತ ಭಾವನೆ ಕಾಡುತ್ತದೆ, ಅನಿರೀಕ್ಷಿತ ಧನಾಗಮನ.

ತುಲಾ: ತಂದೆ ಆರೋಗ್ಯದಲ್ಲಿ ಎಚ್ಚರ, ಪ್ರವಾಸ ಕೈಗೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಜಯ.

ವೃಶ್ಚಿಕ: ಆತ್ಮಶಕ್ತಿಯ ಕೊರತೆ, ಕುಟುಂಬದಲ್ಲಿ ಸಾಮರಸ್ಯವಿರದು, ಕೆಲಸಗಳಲ್ಲಿ ಆತ್ಮೀಯರ ಸಹಕಾರ.

ಧನು: ಹಣಕಾಸಿನ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಜಯ, ಕಟ್ಟಡ ನಿರ್ಮಾಣ ವ್ಯಾಪಾರಸ್ಥರಿಗೆ ಲಾಭ.

ಮಕರ: ಉದರ ಬಾಧೆ, ಸೇವಾನಿರತ ವೃತ್ತಿಗಾರರಿಗೆ ಆದಾಯ, ನಿರ್ಧಾರಗಳಿಗೆ ಬದ್ಧರಾಗಿ.

ಕುಂಭ: ಶೀತ ಬಾಧೆ,ಕೋಪ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ, ಆರ್ಥಿಕ ಸ್ಥಿತಿ ಉತ್ತಮ.

ಮೀನ: ಭೂ ವ್ಯವಹಾರದಲ್ಲಿ ಲಾಭ, ಹೈನುಗಾರಿಕೆಯಲ್ಲಿ ಲಾಭ, ಪೂಜಾ ಸಾಮಾಗ್ರಿಗಳ ವ್ಯಾಪಾರಸ್ಥರಿಗೆ ಆದಾಯ,ಆರೋಗ್ಯ ಮಧ್ಯಮ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!