25-11-2022 ದಿನ ಭವಿಷ್ಯ.

51

ದಿನದ ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನ,ಮಾಸ – ಮಾರ್ಗಶಿರ
ಪಕ್ಷ – ಶುಕ್ಲ,ತಿಥಿ – ಬಿದಿಗೆ
ನಕ್ಷತ್ರ – ಜೇಷ್ಠ
ಕಾಲ(Time)
ರಾಹುಕಾಲ: 10 : 40 AM – 12 : 06 PM
ಗುಳಿಕಕಾಲ: 07 : 48 AM – 09 : 14 AM
ಯಮಗಂಡಕಾಲ: 02 : 58 PM – 04 : 24 PM

ಹವಾಮಾನ
ಮಲೆನಾಡು ಭಾಗದಲ್ಲಿ ಸಂಜೆ ವೇಳೆ ತುಂತುರು ಮಳೆ ಬೀಳಲಿದೆ, ಇಬ್ಬನಿ ಹೆಚ್ಚಾಗಲಿದೆ,ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ವಿದ್ದು ಅಲ್ಪ ತುಂತುರು ಮಳೆಯಾಗಲಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಒಣ ಹವೆ ಮುಂದುವರೆದರೂ ಚಳಿ ಪ್ರಮಾಣ ಹೆಚ್ಚಿರಲಿದೆ.

ರಾಶಿಫಲ(astrology )

ಮೇಷ: ರಾಜಕಾರಣಿಗಳಿಗೆ ಹಿನ್ನಡೆ, ವಸ್ತ್ರ ವ್ಯಾಪಾರಿಗಳಿಗೆ ಆದಾಯ, ಲೇವಾದೇವಿಗಾರರು ಎಚ್ಚರ, ಮಾತಿನಿಂದ ಕಲಹ,ಶೀತ ಬಾಧೆ,ಹಣವ್ಯಯ,ಈ ದಿನ ಮಧ್ಯಮ ಶುಭಫಲ.

ವೃಷಭ: ಯತ್ನ ಕಾರ್ಯ ಬಗ್ನ, ಹೊಸ ವ್ಯಕ್ತಿಗಳ ಪರಿಚಯ, ಕಲಾವಿದರಿಗೆ ಗೌರವ, ಅನಿರೀಕ್ಷಿತ ಧನಾಗಮನ, ಆರೋಗ್ಯ ಸುಧಾರಣೆ.

ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯ, ಕುಟುಂಬದಲ್ಲಿ ಸಂತೋಷ, ಆಸ್ತಿ ವಿವಾದದಲ್ಲಿ ಜಯ,ಕೃಷಿಕರಿಗೆ ಲಾಭ

ಕಟಕ: ವ್ಯಾಪಾರಿಗಳಿಗೆ ಹಣ ವಿನಿಯೋಗದಿಂದ ಲಾಭ,ಗೃಹನಿರ್ಮಾಣದಲ್ಲಿ ಯಶಸ್ಸು, ಮಿತ್ರರಿಂದ ಸಹಕಾರ, ಮಕ್ಕಳಿಂದ ಶುಭ,ಕುಟುಂಬ ಸೌಖ್ಯ.

ಸಿಂಹ:ಹಣ ವ್ಯಯ,ಕಯಟುಂಬದಲ್ಲಿ ಕಿರಿಕಿರಿ, ಬಂಧುಗಳ ಭಿನ್ನಾಭಿಪ್ರಾಯ ದೂರ, ಭೂ ವ್ಯವಹಾರದಲ್ಲಿ ಆದಾಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಕನ್ಯಾ: ಯತ್ನ ಕಾರ್ಯ ಸಫಲ, ವಿರೋಧಿಗಳಿಗೆ ಹಿನ್ನಡೆ,ವಿದ್ಯಾರ್ಥಿಗಳಿಗೆ ಜಯ, ಮಹಿಳಾ ಪ್ರತಿಭೆಗಳಿಗೆ ಯಶಸ್ಸು, ಕೈಗಾರಿಕೋದ್ಯಮಿಗಳಿಗೆ ಧನಸಹಾಯ.

ತುಲಾ: ಉದ್ಯೋಗಕಾಂಕ್ಷಿಗಳಿಗೆ ಶುಭ, ನಿರ್ಧಾರ ಗಳಲ್ಲಿ ಎಚ್ಚರ, ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ.

ವೃಶ್ಚಿಕ: ಯತ್ನ ಕಾರ್ಯ ಯಶಸ್ಸು,ಕೃಷಿಕರಿಗೆ ಲಾಭ, ಉದ್ಯೋಗ ಕ್ಷೇತ್ರದವರಿಗೆ ಶುಭ, ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ.

ಧನು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿ, ಮಹಿಳೆಯರಿಗೆ ಯಶಸ್ಸು, ಸಾಮಾಜಿಕ ಕ್ಷೇತ್ರದಲ್ಲಿ ಗೌರವ.

ಮಕರ:ಆರೋಗ್ಯ ವ್ಯತ್ಯಾಸ, ಮಂಗಳ ಕಾರ್ಯಗಳಿಂದ ಶುಭ, ವಕೀಲರಿಗೆ ಯಶಸ್ಸು, ಉದ್ಯೋಗಿಗಳಿಗೆ ಅಭಿವೃದ್ಧಿ.

ಕುಂಭ: ಏಜೆಂಟ್ ಗಳಿಗೆ ಆದಾಯ, ಮನರಂಜನಾ ಕಲೆಗಾರರಿಗೆ ಬೇಡಿಕೆ, ಉದ್ಯೋಗ ನಷ್ಟ.

ಮೀನ- ಕೃಷಿಕರಿಗೆ ನಷ್ಟ, ಉದ್ಯೋಗಿಗಳಿಗೆ ಹಣವ್ಯಯ, ವೈಜ್ಞಾನಿಕ ಸಂಶೋಧನೆಗಾರರಿಗೆ ಯಶಸ್ಸು, ಶೀತ ಬಾಧೆ,ಶ್ರಮಕ್ಕೆ ತಕ್ಕ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!