28-11-2022|ದಿನಭವಿಷ್ಯ Astrology

56

ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಹೇಮಂತ
ಅಯನ – ದಕ್ಷಿಣಾಯನ,ಮಾಸ – ಮಾರ್ಗಶಿರ
ಪಕ್ಷ – ಶುಕ್ಲ,ತಿಥಿ – ಪಂಚಮಿ
ನಕ್ಷತ್ರ – ಉತ್ತರಾಷಾಡ.

ಕಾಲ(Time)

ರಾಹುಕಾಲ: 07 : 50 AM – 09 : 15 AM
ಗುಳಿಕಕಾಲ: 01 : 33 PM – 02 : 59 PM
ಯಮಗಂಡಕಾಲ: 10 : 41 AM – 12 : 07 PM

ಹವಾಮಾನ (weather)

ಮಲೆನಾಡು ಭಾಗದಲ್ಲಿ ಮಂಜಿನ ವಾತಾವರಣ ಹಾಗೂ ಚಳಿ ಮುಂದುವರೆಯಲಿದೆ.ಸಂಜೆ ವೇಳೆಯಲ್ಲಿ ಕೆಲವು ಭಾಗದಲ್ಲಿ ಮಳೆ ಬೀಳಲಿದೆ, ಉತ್ತರ ಕರ್ನಾಟಕ ಭಾಗದಲ್ಲಿ ಶುಷ್ಕ ವಾತಾವರಣ ಮುಂದುವರೆಯಲಿದೆ.

ಮೇಷ: ಕುಟುಂಬ ಸೌಖ್ಯ,ಆರೋಗ್ಯ ಮಧ್ಯಮ, ಕುಟುಂಬದಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ,ಯತ್ನ ಕಾರ್ಯ ಸಫಲ.

ವೃಷಭ: ಕೃಷಿಕರಿಗೆ ಹಣವ್ಯಯ,ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಮನಕ್ಲೇಷ, ಆಪ್ತರಿಂದ ಸಹಾಯ,ಪ್ರಯಾಣ,ಅಧಿಕ ಕರ್ಚು.

ಮಿಥುನ: ವ್ಯಾಪಾರಿಗಳಿಗೆ ಹಣವ್ಯಯ ,ಯತ್ನ ಕಾರ್ಯ ವಿಫಲ, ಆಲೋಚಿಸಿ ಮುಂದುವರೆಯಿರಿ ತೊಂದರೆಗಳು ಜಾಸ್ತಿ,ಆರೋಗ್ಯ ಮಧ್ಯಮ.

ಕರ್ಕಾಟಕ: ಕೆಲಸದಲ್ಲಿ ಜಾಗ್ರತೆ, ಪಟ್ಟುಬಿಡದೆ ಕೆಲಸ ಮಾಡಿಸಿಕೊಳ್ಳುವಿರಿ, ಕಳೆದುಹೋದ ವಸ್ತುಗಳು ಕೈಸೇರುವುದು.

ಸಿಂಹ: ವ್ಯಾಪಾರದಲ್ಲಿ ವೃದ್ಧಿ, ಕರ್ಚು ಹೆಚ್ಚು, ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ನೆಮ್ಮದಿ.

ಕನ್ಯಾ;ಶೀತ,ಕಫ ಭಾದೆ, ಹಣಕಾಸಿನ ವಿಷಯಗಳಲ್ಲಿ ಅಡೆತಡೆ,ಕುಟುಂಬ ಸೌಖ್ಯ, ಅಧಿಕ ಖರ್ಚು, ಸಂತೋಷ ಕೂಟದಲ್ಲಿ ಭಾಗಿ.

ತುಲಾ: ಆರೋಗ್ಯ ವೃದ್ಧಿ,ಧಾರ್ಮಿಕ ಆಚರಣೆಗಳಿಂದ ಮನಃಶಾಂತಿ, ಸ್ಥಳ ಬದಲಾವಣೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ,ಯತ್ನ ಕಾರ್ಯಗಳು ನಿಧಾನ ಪ್ರಗತಿ.

ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ,ಕೃಷಿಕರಿಗೆ ಲಾಭ,ಆರೋಗ್ಯ ಸುಧಾರಣೆ.

ಧನಸ್ಸು: ಮಧ್ಯಸ್ಥಿಕೆಯಿಂದ ಉತ್ತಮ ಲಾಭ, ಧನಲಾಭ, ನೌಕರಿಯಲ್ಲಿ ಬಡ್ತಿ.

ಮಕರ: ವಸ್ತುಗಳ ಖರೀದಿ, ಸಾಮಥ್ರ್ಯದಿಂದ ಪ್ರಗತಿ ಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಕುಂಭ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಒಪ್ಪಂದ ವ್ಯವಹಾರಗಳಿಂದ ಲಾಭ, ಮನಃಶಾಂತಿ.

ಮೀನ: ಹಿಡಿದ ಕೆಲಸಗಳಲ್ಲಿ ಮಂದಗತಿ,ಮಾನಸಿಕ ಒತ್ತಡ, ಬಂಧು ಮಿತ್ರರಲ್ಲಿ ಪ್ರೀತಿ, ವಿಪರೀತ ವ್ಯಸನ,ಹಣವ್ಯಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!