ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕರೋನಾ ಸಂಖ್ಯೆ ಗಣನೀಯ ಏರಿಕೆ ಕಂಡಿದ್ದು ಇಂದು ಒಂದೇ ದಿನಕ್ಕೆ 846 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಇಂದು ಕರೋನಾಕ್ಕೆ ಆರು ಜನರು ಮೃತರಾಗಿದ್ದಾರೆ. ಶಿವಮೊಗ್ಗ ,ಸಾಗರ ,ಭದ್ರಾವತಿ ಯಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆ ಪತ್ತೆಯಾಗುತ್ತಿದೆ.
ತಾಲೂಕುವಾರು ವಿವರ ಈ ಕೆಳಗಿನಂತಿದೆ.
