5-11-2022 ದಿನಭವಿಷ್ಯ.

126

ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯನ,ಮಾಸ – ಕಾರ್ತಿಕ
ಪಕ್ಷ – ಶುಕ್ಲ,ತಿಥಿ – ದ್ವಾದಶಿ
ನಕ್ಷತ್ರ – ಉತ್ತರಭಾದ್ರ

ಕಾಲಗಳು:-
ರಾಹುಕಾಲ: 09:08 AM – 10:36 AM
ಗುಳಿಕಕಾಲ: 06:14 AM – 07:41 PM
ಯಮಗಂಡಕಾಲ: 01:30 PM – 02:57 PM

ಬಗ್ಗೋಣ ಪಂಚಾಂಗ ರೀತಿಯಲ್ಲಿ ಪಂಚಾಂಗ:-
ಸ್ವಸ್ತಿ ಶ್ರೀ ಶಾಲಿವಾಹನಗತಶಕೆ* 1944
ಸಂವತ್ಸರ-    ಶುಭಕೃತ್,ಅಯನ- ದಕ್ಷಿಣಾಯಣ
ಋತು- ಶರದ್,ಸೌರಮಾಸ-ತುಲಾ19,   ಚಾಂದ್ರಮಾಸ  – ಕಾರ್ತಿಕ,ಪಕ್ಷ- ಶುಕ್ಲ
ತಿಥಿ: ದ್ವಾದಶಿ (೨೬:೩೧) 05:07pm
ಚಂದ್ರನಕ್ಷತ್ರ – ಉತ್ತರಾಭದ್ರ (೪೩:೩೪) 12:56pm
ರವಿನಕ್ಷತ್ರ – ಸ್ವಾತಿ (ಅಲ್ಪ ವೃಷ್ಟಿಃ)ಯೋಗ- ಹರ್ಷಣ
ಕರಣ  – ಬಾಲವ,ವಾರ – ‌ಶನಿವಾರ
ಸೂರ್ಯೋದಯ 06:30am
ಸೂರ್ಯಾಸ್ತ 06:02pm
ರಾಹುಕಾಲ:09:23-10:47am

ದಿನವಿಶೇಷ: ಶನಿ ಪ್ರದೋಷಃ “ತುಳಸಿ ವಿವಾಹ ಪ್ರಭೋದೋತ್ಸವಃ”

ಮೇಷ: ಈ ದಿನ ಶುಭ ದಿನವಾಗಿರಲಿದೆ,ಉದ್ಯೋಗ,ವ್ಯಾಪಾರ ವೃದ್ಧಿ ,ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ, ಆರ್ಥಿಕ ಚೇತರಿಕೆ, ತಾಯಿಯಿಂದ ಸಹಾಯ.

ವೃಷಭ:ಆರೋಗ್ಯ ಸುಧಾರಣೆ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯದ ನಿರೀಕ್ಷೆ, ಮಾನಸಿಕ ಗೊಂದಲಗಳು.

ಮಿಥುನ: ಆರೋಗ್ಯ ಸುಧಾರಣೆ,ಹಿರಿಯರಿಂದ ಪ್ರಶಂಸೆ, ಹಣ ವ್ಯಯ,ಆರ್ಥಿಕ ನಷ್ಟಗಳು, ಧಾರ್ಮಿಕ ಕಾರ್ಯಗಳಿಗೆ ಖರ್ಚು, ದುಶ್ಚಟಗಳಿಂದ ತೊಂದರೆ.

ಕರ್ಕಾಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ವಸ್ತ್ರಾಭರಣ ಖರೀದಿಯ ಮನಸ್ಸು, ಮಾನಸಿಕ ಅಸ್ಥಿರತೆ.

ಸಿಂಹ: ಮಕ್ಕಳಿಂದ ಖರ್ಚು ಮತ್ತು ನಷ್ಟಗಳು, ಉದ್ಯೋಗದಲ್ಲಿ ವಿಘ್ನ, ವಿದ್ಯಾಭ್ಯಾಸದಲ್ಲಿ ಸಮಸ್ಯೆ.

ಕನ್ಯಾ: ಪ್ರಯಾಣ ಅನುಕೂಲ ಮತ್ತು ಲಾಭ, ಆಧ್ಯಾತ್ಮಿಕ ಚಿಂತನೆ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ,ಶೀತ ಬಾಧೆ,ಗಂಟಲು ನೊವು,ಹಣ ವ್ಯಯ.

ತುಲಾ: ಉದ್ಯೋಗದಲ್ಲಿ ಅಡೆತಡೆ, ದುಃಖ ಮತ್ತು ವ್ಯಾಕುಲತೆ, ಪ್ರಯಾಣದಲ್ಲಿ ನಿರಾಸೆ.

ವೃಶ್ಚಿಕ: ವೈವಾಹಿಕ ಜೀವನದ ಚಿಂತೆ, ಒಪ್ಪಂದ ವ್ಯವಹಾರದಲ್ಲಿ ಸಮಸ್ಯೆ, ಸಂಗಾತಿಯಿಂದ ಅನುಕೂಲ.

ಧನಸ್ಸು: ಈ ದಿನ ಮಿಶ್ರ ಫಲ,ಸಾಲಭಾದೆ, ಶತ್ರು ಕಾಟಗಳು, ಕಿರಿಯರಿಂದ ನಿಂದನೆ.

ಮಕರ: ಆರೋಗ್ಯ ಸುಧಾರಣೆ,ಕಲಾಕ್ಷೇತ್ರದವರೆಗೆ ಹಿನ್ನಡೆ, ಉದ್ಯೋಗದ ಚಿಂತೆ, ವಿದ್ಯಾಭ್ಯಾಸದಲ್ಲಿ ಸಮಸ್ಯೆ.

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ.

ಮೀನ: ಹಣ ವ್ಯಯ ,ಉದ್ಯೋಗಿಗಳಿಗೆ ವಿಫರೀತ ಕರ್ಚು, ಅಧಿಕಾರಿ ವರ್ಗದವರಿಂದ ಸಮಸ್ಯೆ, ಉದ್ಯೋಗದ ಹುಡುಕಾಟ,ಕೃಷಿಕರಿಗೆ ನಷ್ಟ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!