Actor Darshan and sister's husband Manjunath said the statement

ಕಾರವಾರದಲ್ಲಿ ನಟ ದರ್ಶನ್ ಬಾವ ಮಂಜುನಾಥ್ ಡಿ ಬಾಸ್ ಬಗ್ಗೆ ಹೇಳಿದ್ದೇನು?

146

ಕಾರವಾರ:- ಈ ಘಟನೆ ಆಗಬಾರದಿತ್ತು ಅವರು ಅವರ ಪಾಡಿಗೆ ಅವರು ಇರುತ್ತಾರೆ ಅವರನ್ನು ಪ್ರವೋಕ್ ಮಾಡಿ ಈ ರೀತಿ ಸಿಶುವೇಶನ್ ಗೆ ತಂದಿಡುತ್ತಾರೆ ಎಂದು ನಟ ದರ್ಶನ್ ರವರ ಕುರಿತು ಅವರ ಬಾವ ಮಂಜುನಾಥ್ ನೋವು ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ(Karwar) ಕೈಗಾ (kaiga) ದಲ್ಲಿ ಮಾತನಾಡಿದ ಅವರು ಅವರ ಬೇಸಿಕ್ ಗುಣ ಅದಲ್ಲ, ಖುಷಿಯಾಗಿ ಜಾಲಿಯಾಗಿ ಇರುವವರು ಅವರು ಪ್ರಾಣಿ ಪಕ್ಷ ಅಂದುಕೊಂಡು ಚನ್ನಾಗಿದ್ದರು.
ಕೋರ್ಟ್ ಎಲ್ಲಾ ತೀರ್ಮಾನ ಮಾಡುತ್ತೆ.ದರ್ಶನ್ ಒಳ್ಳೆತನ ಅವರನ್ನ ಕಾಪಾಡುತ್ತೆ ಎನ್ನುವ ನಂಬಿಕೆ ಇದೆ.

ಅವರನ್ನು ಪ್ರಮೋಕ್ ಮಾಡಿದ್ದರಿಂದ ಘಟನೆ ಆಗಬಾರದುತ್ತು ಆಗಿದೆ ಅವರನ್ನ ಪ್ರವೋಕ್ ಮಾಡಿ ಆ ಸ್ಥಿತಿಗೆ ತಂದಿದ್ದಾರೆ.ಅವರನ್ನು ಪ್ರವೋಕ್ ಮಾಡಿ ಈರೀತಿ ಯಾಕ್ಷನ್ ತಗಳೋಹಾಗೆ ಆಗಿದೆ.

ಅವರಿಗೆ ಕಿರಿ ಕಿರಿ ಕ್ರಿಯೇಟ್ ಮಾಡಿದಾಗ ಈ ರೀತಿ ಯಾಕ್ಷನ್ ತಗಳೋಹಾಗೆ ಮಾಡಿ ಸಮಸ್ಯೆ ಆಗುತ್ತದೆ.
ಅವರ ಲೈಪ್ ಅವರು ಚನ್ನಾಗಿ ನಡೆಸಿಕೊಂಡು ಹೋಗುತಿದ್ದಾರೆ ನೋಡೋರಿಗೆ ಬೇರೆತರ ತಿಳಿದುಕೊಂಡಿದ್ದಾರೆ.

ಜನರೆಲ್ಲಾ ಶಾಂತರಾಗಿರಬೇಕು ಒಳ್ಳೆ ನಿರ್ಧಾರ ಬಂದು ಸರಿ ಹೋಗುತ್ತೆ.ಅಲ್ಲಿ ವರೆಗೆ ಶಾಂತಿ ಕಾಪಾಡಿಕೊಂಡು ಅಭಿಮಾನಿಗಳು ಸಂತೋಷವಾಗಿರಬೇಕು ಡಿ ಬಾಸ್ ಮತ್ತೆ ಬರ್ತಾರೆ ಸಿನಿಮಾ ಮಾಡ್ತಾರೆ,ಅವರು ಸಿನಿಮಾ ಮಾಡಿಕೊಂಡೇ ಇರಬೇಕು ,ಅವರು ಎಷ್ಟೋ ಕೋಟಿ ಜನರಿಗೆಲ್ಲಾ ಹೆಲ್ಪ್ ಮಾಡಿದ್ದಾರೆ ಎಲ್ಲಾ ಒಳ್ಳೆಯದಾಗಿ ಹೊರಬರುವ ನಿರೀಕ್ಷೆ ಇದೆ,ಅವರ ಒಳ್ಳೆತನ ಅವರನ್ನು ಕಾಪಾಡುತ್ತೆ ಎಂದು ದರ್ಶನ್ ಸಹೋದಿರಿ ದಿವ್ಯ ಪತಿ ಮಂಜುನಾಥರವರು ಹೇಳಿದ್ದಾರೆ.

ಮಂಜುನಾಥ್ ರವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತಿದ್ದು ಇಲ್ಲಿಯೇ ನೆಲೆ ಕಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!