ಪೆ.8 ಕ್ಕೆ ಹೊನ್ನಾವರದಲ್ಲಿ ದಿನವಿಡೀ ಬೆಳಕು? ಕಾರಣ ಏನು ಗೊತ್ತಾ?

96

ಕಾರವಾರ:- ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಹೆಸ್ಕಾಂ ಇಲಾಖೆ ನಿರ್ವಹಣಾ ಕಾಮಗಾರಿ ಮುಂದೂಡಿ ಒಂದು ದಿನದ ವರೆಗೆ ಪವರ್ ಕಟ್ ಮಾಡುವುದನ್ನ ಮುಂದೂಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಹೊನ್ನಾವರದ ಹೆಸ್ಕಾಂ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಜನಸ್ಪಂದನ ಕಾರ್ಯಕ್ರಮ ಕ್ಕಾಗಿ ನಿರ್ವಹಣಾ ಕಾಮಗಾರಿ ಮುಂದೂಡಲಾಗಿದ್ದು ಪೆ.8 ರಂದು ಹೊನ್ನಾವರ ವಿಭಾಗ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಘಂಟೆಯಿಂದ ಸಂಜೆ 4 ವರೆಗೆ ನಿಗದಿಯಾಗಿದ್ದ ವಿದ್ಯುತ್ ನಿಲುಗಡೆ ಮುಂದೂಡಲಾಗಿದೆ ಎಂದು ತಿಳಿಸಿದೆ.
ಇದೀಗ ಈ ಪ್ರಕಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:-Sirsi:ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೇ ಕೋರಿಕೆ ಬರೆದ ವಿದ್ಯಾರ್ಥಿ!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!