Astrology

Astrology|ದಿನಭವಿಷ್ಯ 30-01-2023

149

ಪಂಚಾಂಗ(panchanga)
ಸಂವತ್ಸರ – ಶುಭಕೃತ್,ಋತು – ಶಿಶಿರ
ಅಯನ – ಉತ್ತರಾಯಣ,ಮಾಸ – ಮಾಘ
ಪಕ್ಷ – ಶುಕ್ಲ,ತಿಥಿ – ನವಮಿ,ನಕ್ಷತ್ರ – ಕೃತಿಕಾ
ಕಾಲ(Time)
ರಾಹುಕಾಲ: 08:12 AM – 09:39 AM
ಗುಳಿಕಕಾಲ: 01:59 PM – 03:26 PM
ಯಮಗಂಡಕಾಲ: 11:06 AM – 12:32 PM

ಹವಾಮಾನ( weather)
ತಂಪು ಗಾಳಿ ,ಮಲೆನಾಡಿನಲ್ಲಿ ಮಂಜುಮುಸುಕಿದ ವಾತಾವರಣ ಇರಲಿದ್ದು ಚಳಿ ಮುಂದುವರೆಯಲಿದೆ. ಇಂದು ಮತ್ತು ನಾಳೆ ಚಳಿಯ ಪ್ರಮಾಣ ಹೆಚ್ಚಿರಲಿದೆ.

ಮೇಷ: ಕೆಲಸ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ವ್ಯತ್ಯಾಸ,ಶೀತ,ಕಫ ಭಾದೆ,ಹಣವ್ಯಯ,ಈ ದಿನ ಮಿಶ್ರಫಲ.

ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ,ವ್ಯಾಪಾರದಲ್ಲಿ ನಿಧಾನ ಪ್ರಗತಿ,ನೌಕರರಿಗೆ ಅಧಿಕ ಕೆಲಸ.

ಮಿಥುನ: ಕೃಷಿಕರಿಗೆ ಲಾಭದಲ್ಲಿ ಇಳಿಕೆ,ತೋಟಗಾರಿಕಾ ಬೆಳೆಗಳಿಗೆ ಲಾಭ ಆಕಸ್ಮಿಕ ಧನ ಲಾಭದಿಂದ ಸಂತಸ, ಕೈಗಾರಿಕಾ ಸಂಸ್ಥೆಗಳಿಗೆ ಬೇಡಿಕೆ,ಮಧ್ಯಮ ಶುಭ ಫಲ.

ಕರ್ಕಟಕ:ಆರೋಗ್ಯದಲ್ಲಿ ಬದಲಾವಣೆ, ಶೀತ ಸಂಬಂಧಿ ರೋಗ, ಕುಟುಂಬದಲ್ಲಿ ಮನಸ್ತಾಪ,ವ್ಯಾಪಾರ ಅಭಿವೃದ್ಧಿ,ಮೀನುಗಾರರಿಗೆ ಲಾಭ ಇರದು.

ಸಿಂಹ: ನೌಕರಿಯಲ್ಲಿ ಪದೋನ್ನತಿ, ವ್ಯಾಪಾರ ಉದ್ಯಮದಲ್ಲಿ ಲಾಭ,ದೇಹಾಲಸ್ಯ,ಉದರ ಭಾದೆಯಿಂದ ಸಮಸ್ಯೆ.

ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ,ಕೆಮ್ಮು ,ಕಫ, ಮೈಕೈನೋವು ಹೆಚ್ಚಾಗಲಿದೆ,ಹಣವ್ಯಯ ಇರುವುದು.ಕರ್ಚು ಅಧಿಕವಿದ್ದು ಆಲಸ್ಯ ಹಾಳುಮಾಡಲಿದೆ.

ತುಲಾ: ಈ ದಿನ ಮಿಶ್ರ ಫಲ,ಹಣಕಾಸಿನ ಸ್ಥಿತಿ ಉತ್ತಮ, ಬಾಕಿ ಇದ್ದ ಹಣ ಕೈ ಸೇರಲಿದೆ, ವಾಹನ ಚಲಾವಣೆಯಲ್ಲಿ ಎಚ್ಚರ.

ವೃಶ್ಚಿಕ: ವ್ಯಾಪಾರ ವೃದ್ಧಿ,ಅನಿರೀಕ್ಷಿತ ಧನಾಗಮನ, ಆಸ್ತಿ ಖರೀದಿಯ ಯೋಗ, ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ,ಆರೋಗ್ಯ ಸುಧಾರಣೆ.

ಧನಸ್ಸು:ಯತ್ನ ಕಾರ್ಯದಲ್ಲಿ ಸಫಲತೆ, ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಿನ್ನಡೆ, ವೃತ್ತಿಯಲ್ಲಿ ಒತ್ತಡ,ಸರ್ಕಾರಿ ನೌಕರರಿಗೆ ಹಣದ ಸಮಸ್ಯೆ ಕಾಡುವುದು.

ಮಕರ: ವಾಹನ ಮಾರಾಟದ ವ್ಯವಹಾರದಲ್ಲಿ ಲಾಭ, ವಿಪರೀತ ಕೆಲಸದಿಂದ ದೇಹಾಲಸ್ಯ,ಕೃಷಿಕರಿಗೆ ಸಾಧಾರಣ ಲಾಭ,ವ್ಯಾಪಾರ ವೃದ್ಧಿ.

ಕುಂಭ: ಹೋಟಲ್ ಉದ್ಯಮದಲ್ಲಿ ನಷ್ಟ, ರಿಯಲ್ ಎಸ್ಟೇಟ್ ವ್ಯವಹಾರಸ್ತರಿಗೆ ಲಾಭ, ಬಂಗಾರ ವ್ಯಾಪಾರಿಗಳಿಗೆ ಲಾಭ.

ಮೀನ:ಆರೋಗ್ಯ ಉತ್ತಮ, ಕೃಷಿಯಿಂದ ಆದಾಯ, ದೈವ ಕಾರ್ಯಗಳಿಗಾಗಿ ಹಣವ್ಯಯ,ಆಧಾಯ ಮೂಲ ವೃದ್ಧಿ, ಆರೋಗ್ಯ ಸುಧಾರಣೆ,ಕುಟುಂಬದಲ್ಲಿ ಶಾಂತಿ ಇರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!