BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Daily astrology :ದಿನಭವಿಷ್ಯ-05-02-2024

60

ಪಂಚಾಂಗ(panchanga)
ರಾಹುಕಾಲ : 8:15 ರಿಂದ 9:42
ಗುಳಿಕಕಾಲ : 2:04 ರಿಂದ 3:31
ಯಮಗಂಡಕಾಲ : 11:09 ರಿಂದ 12:37

ವಾರ:-ಸೋಮವಾರ ದಶಮಿ ತಿಥಿ,
ಅನುರಾಧ ನಕ್ಷತ್ರ,
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಕೃಷ್ಣ ಪಕ್ಷ.

ದಿನಭವಿಷ್ಯ (Daily astrology)

ಮೇಷ: ಚಿನ್ನಾಭರಣ (gold jewellery )ವ್ಯಾಪಾರಿಗಳಿಗೆ ಲಾಭ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕುಟುಂಬ ಸೌಖ್ಯ, ಮನ ಶಾಂತಿ, ಕೃಷಿಯಲ್ಲಿ ಲಾಭ,ಶುಭ ಫಲ.

ವೃಷಭ: ಯತ್ನ ಕಾರ್ಯ ಯಶಸ್ಸು,ಅಧಿಕ ಕರ್ಚು
ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಆರೋಗ್ಯದಲ್ಲಿ ಕೊಂಚ ಏರುಪೇರು, ಹಣವ್ಯಯ. ಮಧ್ಯಮ ಫಲ.

ಇದನ್ನೂ ಓದಿ:-ಶಿರಸಿ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ವಿರೂಪ ಗೊಳಿಸಿದ ಕಿಡಿಗೇಡಿಗಳು

ಮಿಥುನ: ಕುಟುಂಬ ಸೌಖ್ಯ, ಯತ್ನ ಕಾರ್ಯಾ ವಿಳಂಬ ಹಣಕಾಸು ವ್ಯವಹಾರದಲ್ಲಿ ಅಲ್ಪ ಹಿನ್ನಡೆ, ಆರೋಗ್ಯ ವೃದ್ಧಿ,ಮೀಶ್ರಫಲ.

ಕಟಕ: ಕೆಲಸ ಕಾರ್ಯ ವಿಳಂಬ, ವ್ಯಾಪಾರಿಗಳಿಗೆ ನಷ್ಟ,ಪರರ ಧನ ಪ್ರಾಪ್ತಿ, ಶತ್ರು ಭಾದೆ,ಕಾರ್ಯ ವಿಘ್ನ,ಇನ್ಸೂರೆನ್ಸ್ ಕಂಪನಿ( Insurance Company )ಉದ್ಯೋಗಿಗಳಿಗೆ ನಷ್ಟ.

ಸಿಂಹ: ಮಾನಸಿಕ ವೇದನೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ಗೆಳೆಯರ ಸಹಾಯ, ಖರ್ಚಿನ ಮೇಲೆ ನಿಗಾ ವಹಿಸಿ,ರಾಜಕಾರಣಿಗಳಿಗೆ ಶುಭ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ.

ಕನ್ಯಾ:ದೇಹಾಲಸ್ಯ,ಶೀತ ಭಾದೆ, ದುಡುಕು ಸ್ವಭಾವ, ಮನುಕ್ಲೇಶ, ಅವಿವಾಹಿತರಿಗೆ ವಿವಾಹ ಯೋಗ,ಹಣವ್ಯಯ, ಮಧ್ಯಮ ಶುಭ ಫಲ.

ತುಲಾ: ವ್ಯಾಪಾರ ವೃದ್ಧಿ, ತೀರ್ಥಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಅನ್ಯೋನ್ಯತೆ ಪ್ರೀತಿ, ಸ್ಥಳ ಬದಲಾವಣೆ,ಆರೋಗ್ಯ ವೃದ್ಧಿ.ಇದನ್ನೂ ಓದಿ:-Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ವೃಶ್ಚಿಕ: ಉದ್ಯೋಗದಲ್ಲಿ(job) ಕಿರಿಕಿರಿ, ವಿಪರೀತ ಖರ್ಚು, ಅನಾರೋಗ್ಯ, ನಂಬಿದ ಜನರಿಂದ ಮೋಸ ಎಚ್ಚರಿಕೆ

ಧನಸ್ಸು: ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ, ದೇವತಾ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ವ್ಯರ್ಥ ಧನ ಹಾನಿ.

ಮಕರ: ವ್ಯವಹಾರಗಳಲ್ಲಿ ದೃಷ್ಟಿ ದೋಷ, ಸಣ್ಣಪುಟ್ಟ ವಿಷಯಗಳಿಗೆ ಕಲಹ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ.

ಕುಂಭ: ಆರೋಗ್ಯದವಬಗ್ಗೆ ಕಾಳಜಿ ವಹಿಸಿ ,ಕೃಷಿಕರಿಗೆ ಶುಭ (krishi)ಹಿತೈಷಿಗಳಿಂದ ಬೆಂಬಲ, ಮಾನಸಿಕ ವ್ಯಥೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ ಎಚ್ಚರ

ಮೀನ: ಮೀನುಗಾರರಿಗೆ ನಷ್ಟ,ಶೀತ ಸಂಬಂಧ ರೋಗಗಳು, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಮೈ ಮರೆತು ಆಡಿದ ಮಾತಿಗೆ ಪಶ್ಚಾತ್ತಾಪ,ಮೀನುಗಾರಿಕಾ ಉದ್ಯಮಿಗಳಿಗೆ ಲಾಭ.

ಇದನ್ನೂ ಓದಿ:-ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ :ಯಲ್ಲಾಪುರ ಕಾಂಗ್ರೆಸ್ ಮಾಜಿ ಶಾಸಕ ಪುತ್ರನ ಬಂಧನ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!