ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷ ಋತು,ಶ್ರಾವಣ ಮಾಸ,
ಶುಕ್ಲ ಪಕ್ಷ
ಪಂಚಮಿ / ಷಷ್ಠಿ,ಶುಕ್ರವಾರ,
ಹಸ್ತ ನಕ್ಷತ್ರ / ಚಿತ್ತ ನಕ್ಷತ್ರ.
ರಾಹುಕಾಲ 10:54 ರಿಂದ 12 28
ಗುಳಿಕಕಾಲ 7.46 ರಿಂದ 09:20
ಯಮಗಂಡಕಾಲ 3.36 ರಿಂದ 5.10
ಹವಾಮಾನ ಫಲ
ಇಂದು ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು ಅಲ್ಲಲ್ಲಿ ಅಲ್ಪ ಮಳೆಯಾಗಲಿದೆ. ಮಲೆನಾಡಿನಲ್ಲಿ ಮೋಡ ಕವಿದರೂ ದೊಡ್ಡ ಪ್ರಮಾಣದ ಮಳೆ ಆಗದು.ಕರಾವಳಿ ಭಾಗದಲ್ಲಿ ಏತಿಳಿತ ವಿದ್ದು ಅಲ್ಪ ಬಿಸಿಲು ಅಲ್ಪ ಮಳೆ ಇರಲಿದೆ.
ಉದ್ಯೋಗ ಫಲ.
ಕೂಲಿ ಕಾರರಿಗೆ ಲಾಭ, ಕೃಷಿಕರಿಗೆ ಲಾಭ,ಹೋಟಲ್ ಉದ್ಯಮ, ವಸತಿ ಉದ್ಯಮಗಳಿಗೆ ಮಿಶ್ರ ಫಲ ವಿದ್ದು ಆಧಿಕ ಲಾಭ ಆಗದು.ವ್ಯಾಪಾರಿಗಳಿಗೆ ಮಧ್ಯಮ ವ್ಯವಹಾರದವಲಾಭ ಸಿಗುವುದು.ಉದ್ಯೋಗಿಗಳಿಕೆ ಹೆಚ್ಚಿನ ಗಳಿಕೆ ಇರದು.
ಮೇಷ: ಈ ದಿನ ಮಿಶ್ರ ಫಲ ,ಕಯಟುಂಬ ದಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಶೀತ ದೇಹ ಭಾದೆ, ಧಾರ್ಮಿಕ ಕಾರ್ಯಗಳಲ್ಲಿ ಅಡೆತಡೆ.
ವೃಷಭ: ಕುಟುಂಬ ಕಲಹ, ಸಂಗಾತಿಯಿಂದ ನೋವು ಮತ್ತು ನಿರಾಸೆ, ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ, ಹಣ ಕರ್ಚು, ಯಂತ್ರೋಪಕರಣಗಳಿಂದ ಪೆಟ್ಟು.
ಮಿಥುನ: ಈ ದಿನ ಮಿಶ್ರ ಫಲ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.
ಕಟಕ: ಆರ್ಥಿಕ ನಷ್ಟ, ಸ್ವಯಂಕೃತಾಪರಾಧದಿಂದ ನೋವು, ಅವಕಾಶಗಳು ಕೈ ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.
ಸಿಂಹ: ಉದ್ಯೋಗ,ವ್ಯವಹಾರದಲ್ಲಿ ಜಯ, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.
ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.
ತುಲಾ: ಸಂಗಾತಿಯಿಂದ ನೋವು, ಪಾಲುದಾರಿಕೆಯಲ್ಲಿ ಲಾಭ, ಕೆಲಸ ಕಾರ್ಯದ ನಿಮಿತ್ತ ಪ್ರಯಾಣ.
ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಮೇಲಾಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.
ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರಿಗೆ ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.
ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ, ಪರಿಹಾರ ಹೆಣ್ಣುಮಕ್ಕಳಿಗೆ ಮಲ್ಲಿಗೆ ಹೂವನ್ನು ನೀಡಿ.
ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ.
ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ.