BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ -28-01-2024

33

ಪಂಚಾಂಗ:(panchanga)
ಸಂವತ್ಸರ- ಶೋಭಕೃತ್, ಋತು- ಹೇಮಂತ
ಅಯನ- ಉತ್ತರಾಯಣ, ಮಾಸ- ಪುಷ್ಯ
ಪಕ್ಷ- ಕೃಷ್ಣ, ತಿಥಿ- ತದಿಗೆ
ನಕ್ಷತ್ರ- ಮಘಾ
ರಾಹುಕಾಲ: 4 : 51 – 6 : 18
ಗುಳಿಕಕಾಲ: 3 : 25 – 4 : 51
ಯಮಗಂಡಕಾಲ: 12 : 32 – 1 : 58

ಮೇಷ: ಆರೋಗ್ಯ ಮಧ್ಯಮ,ಶೀತ ಬಾಧೆ, ಕೃಷಿಕರಿಗೆ ಆದಾಯ, ಕುಟುಂಬದಲ್ಲಿಮನಸ್ತಾಪ,ವ್ಯಾಪಾರಿಗಳಿಗೆ ಮಧ್ಯಮ ಫಲ,ಕರ್ಚು ಹೆಚ್ಚಳ.

ವೃಷಭ: ಆರೋಗ್ಯ (health) ಸುಧಾರಣೆ,ಸಾಲದ ಸಮಸ್ಯೆ , ನೌಕರರಿಗೆ (Employs)ಶುಭ,ಕುಟುಂಬ ಸೌಖ್ಯ, ಹೋಟಲ್ ಉದ್ಯಮದವರಿಗೆ ಅಲ್ಪ ಲಾಭ,ಬೀದಿ ವ್ಯಾಪಾರಿಗಳಿಗೆ ಶುಭ.

ಇದನ್ನೂ ಓದಿ:-Ankola| Instagram ಪೋಸ್ಟ್ ನಲ್ಲಿ ಹಿಂದುಗಳ ಅವಹೇಳನ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರು!

ಮಿಥುನ: ಅಪಘಾತ ಎಚ್ಚರ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಸ್ಥರಿಗೆ ಲಾಭ, ಹಣವ್ಯಯ, ಕುಟುಂಬ ಸೌಖ್ಯ,ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,ಮಿಶ್ರ ಫಲ.

ಕರ್ಕಾಟಕ: ಕೃಷಿ (agriculture )ವರ್ಗದವರಿಗೆ ಸಹಾಯಧನ ಲಭ್ಯ, ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ದಾಂಪತ್ಯದಲ್ಲಿ ವಿರಸ, ಶೇರು ವಹಿವಾಟು( share market) ದಾರರಿಗೆ ಲಾಭ ಸಿಗದು

ಸಿಂಹ: ದೇಹಾಲಸ್ಯ, ಹಣವ್ಯಯ,ರಂಗಕರ್ಮಿಗಳಿಗೆ ಶುಭ, ಆಂತರಿಕ ಕಲಹ, ದೂರ ಪ್ರಯಾಣ ದಿಂದ ಕರ್ಚು , ಆಭರಣ (jewellery production )ತೆಯಾರಿಗೆ ದಾರರಿಗೆ ನಷ್ಟ.

ಕನ್ಯಾ:- ಹಣದ ಕರ್ಚು ,ಆರೋಗ್ಯ ಮಧ್ಯಮ, ಯತ್ನ ಕಾರ್ಯ ವಿಫಲ, ದೇಹಲಸ್ಯ,ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿ ಲಾಭ ಸಿಗದ, ಮಿಶ್ರ ಫಲ.

ತುಲಾ: ಆರೋಗ್ಯ ಉತ್ತಮ,ಹಣವ್ಯಯ,ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ, ವ್ಯಾಪಾರಿಗಳಿಗೆ ಮಧ್ಯನ ಪ್ರಗತಿ,ಕೃಷಿಕರಿಗೆ ನಷ್ಟ.

ವೃಶ್ಚಿಕ: ಯತ್ನ ಕಾರ್ಯ ಯಶಸ್ಸು ,ಹೂಡಿಕೆ ದಾರರಿಗೆ ಲಾಭ ( deposit profit )ವಾಹನ ಖರೀದಿ ಮಾಡುವ ಸಂಭವ, ಸ್ಥಿರಾಸ್ತಿ ಪ್ರಾಪ್ತಿ, ಕುಟುಂಬ ಸೌಖ್ಯ.

ಧನಸ್ಸು:ಬ್ಯಾಂಕ್ ಉದ್ಯೋಗಿಗಳಿಗೆ ಶುಭ,(Bank Employees) ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ,ಕುಟುಂಬ ಸೌಖ್ಯ,ಶುಭಫಲ.

ಮಕರ: ವಿವಾಹ ಯೋಗ, ಪ್ರವಾಸೋದ್ಯಮ ಸಂಸ್ಥೆಯವರಿಗೆ ಶುಭ, ಐಷಾರಾಮಿ ಜೀವನದ ಬಗ್ಗೆ ಜಿಗುಪ್ಸೆ, ಆರೋಗ್ಯದಲ್ಲಿ ತೊಂದರೆ.

ಇದನ್ನೂ ಓದಿ:-Uttrakannada-ಫಟಾ ಫಟ್ ಸುದ್ದಿ! ಇಂದು ಏನಾಯ್ತು ವಿವರ ನೋಡಿ.

ಕುಂಭ: ತಾಂತ್ರಿಕ ತಜ್ಞರಿಗೆ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳು ನೆರವೇರುತ್ತವೆ.

ಮೀನ: ಕೃಷಿಕರಿಗೆ ನಷ್ಟ,ವಿದೇಶಿ ವಸ್ತುಗಳ ವ್ಯವಹಾರಸ್ತರಿಗೆ ಹಿನ್ನಡೆ, ಸರ್ಕಾರಿ ಕೆಲಸಗಾರರಿಗೆ ಶುಭ, ವಿದೇಶ ಪ್ರಯಾಣ ಯೋಗ,ಮಿಶ್ರ ಫಲ.

ಇದನ್ನೂ ಓದಿ:-ಬಿಜೆಪಿ “ಘರ್ ವಾಪಸಿ” ಪ್ರಾರಂಭ ಮಾತ್ರ ,ಅನೇಕ ಪಕ್ಷದ ಮುಖಂಡರು ನಾಯಕರ ಸಂಪರ್ಕದಲ್ಲಿದ್ದಾರೆ- ಸಂಸದಬಿ.ವೈ ರಾಘವೇಂದ್ರ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!