ದಿನ ಭವಿಷ್ಯ- 17-08-2021

908

ರಾಹುಕಾಲ – 3:35 ರಿಂದ 5:09
ಗುಳಿಕಕಾಲ – 12:27 ರಿಂದ 2.01
ಯಮಗಂಡಕಾಲ – 9:19 ರಿಂದ 10:53

ಮಂಗಳವಾರ, ದಶಮಿ, ಜೇಷ್ಠ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ

ಹವಾಮಾನ ಫಲ.
ಕರಾವಳಿ ಮಲೆನಾಡುಗಳಲ್ಲಿ ಬಿಸಿಲು ಮಳೆಯಾಟ ಇರಲಿದೆ,ಬಯಲುಸೀಮೆಯಲ್ಲಿ ಬಿಸಿಲು ಇದ್ದು ಶುಷ್ಕ ವಾತಾವರಣ ಮುಂದುವರೆಯಲಿದೆ.

ಉದ್ಯೋಗ ಫಲ
ಕಾರ್ಮಿಕರಿಗೆ, ಕೃಷಿ ಅವಲಂಭಿತರಿಗೆ ಲಾಭ, ಹೋಟಲ್,ಪ್ರವಾಸೋಧ್ಯಮ ಅವಲಂಭಿತರಿಗೆ ನಷ್ಟ,ಮೀನುಗಾರಿಕೆ ಅವಲಂಭಿತರಿಗೆ ಲಾಭ,ಗೃಹ ಉತ್ಪನ್ನ ,ಎಲಕ್ಟ್ರಾನಿಕ್ ಮಾರಾಟ ಗಾರರಿಗೆ ಮಧ್ಯಮ ಪ್ರಗತಿ.

ಮೇಷ: ಈ ದಿನ ಮಿಶ್ರ ಫಲ, ಆರೋಗ್ಯ ಸುಧಾರಣೆ,ವಾಣಿಜ್ಯ ಸಂಬಂಧ ವ್ಯವಹಾರಗಳ ಮಾತುಕತೆ, ಶರೀರದಲ್ಲಿ ಆಲಸ್ಯ,ಅನಾರೋಗ್ಯ, ಪರಸ್ಥಳ ವಾಸ, ಮಿತ್ರರಲ್ಲಿ ದ್ವೇಷ.

ವೃಷಭ: ಚಂಚಲ ಮನಸ್ಸು, ಕೋಪ ಜಾಸ್ತಿ, ಮನೋವ್ಯಥೆ, ಗುಪ್ತಾಂಗ ರೋಗಗಳು, ಯತ್ನ ಕಾರ್ಯನೂಕುಲ,ವ್ಯಾಪಾರಿಗಳಿಗೆ ನಷ್ಟ.

ಮಿಥುನ: ಸ್ತ್ರೀಯರಿಗೆ ತೊಂದರೆ ಎಚ್ಚರ, ಮಾತಾಪಿತರಲ್ಲಿ ವಾತ್ಸಲ್ಯ, ರೋಗಭಾದೆ,ಸ್ಥಳ ಬದಲಾವಣೆ

ಕಟಕ: ಪಾಲುದಾರಿಕೆಯಲ್ಲಿ ಅಲ್ಪ ಲಾಭ, ಸಭೆ ಸಮಾರಂಭಕ್ಕೆ ಭೇಟಿ, ಸ್ನೇಹಿತರಿಂದ ಸಹಾಯ, ಶತ್ರು ಭಾದೆ.

ಸಿಂಹ: ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು, ಮನಃಶಾಂತಿ,ಮಕ್ಕಳಿಂದ ಸಮಸ್ಯೆ, ತೀರ್ಥಯಾತ್ರಾ ದರ್ಶನ

ಕನ್ಯಾ: ಹಿರಿಯರಿಂದ ವ್ಯವಹಾರಗಳು ಸುಗಮ, ವಾಹನದಿಂದ ಕಂಟಕ, ಹಣಕಾಸಿನ ಪರಿಸ್ಥಿತಿ ಉತ್ತಮ

ತುಲಾ: ಅಧಿಕಾರಿಗಳಲ್ಲಿ ಕಲಹ, ಮನಸ್ಸಿಗೆ ಬೇಸರ, ಅನಾರೋಗ್ಯ, ಕಾರ್ಯ ವಿಘಾತ, ಯತ್ನ ಕಾರ್ಯಗಳಲ್ಲಿ ಜಯ.

ವೃಶ್ಚಿಕ: ಅನ್ಯ ಜನರಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ವೃತ್ತಿರಂಗದಲ್ಲಿ ಯಶಸ್ಸು.

ಧನಸ್ಸು: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಸ್ತ್ರೀ ಲಾಭ,ಕಾರ್ಯಸಿದ್ದಿ, ಮನಸ್ಸಿನಲ್ಲಿ ಭಯಭೀತಿ, ಶೀತ ಸಂಬಂಧ ರೋಗಗಳು.

ಮಕರ: ಸಾಲ ಮರುಪಾವತಿ, ಮಾತಿನ ಮೇಲೆ ಹಿಡಿತವಿರಲಿ, ಶತ್ರು ಭಾದೆ, ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ

ಕುಂಭ: ಆತ್ಮೀಯರ ಆಗಮನದಿಂದ ಮನಃಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ.

ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಧ್ವಂಸ, ಸಂಗಾತಿಯ ಸಲಹೆ ಒಳಿತು, ಸಲ್ಲದ ಅಪವಾದ, ಕೃಷಿಕರಿಗೆ ನಷ್ಟ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!