Astrology photo

Astrology :ದಿನಭವಿಷ್ಯ21-01-2024

41

ಪಂಚಾಂಗ (panchanga)
ಸಂವತ್ಸರ – ಶೋಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಏಕಾದಶಿ
ನಕ್ಷತ್ರ – ರೋಹಿಣಿ

ರಾಹುಕಾಲ: 4:49 – 6:15
ಗುಳಿಕಕಾಲ: 3:22 – 4:49
ಯಮಗಂಡಕಾಲ: 12:30 – 1:56

ಮೇಷ: ಯತ್ನಕಾರ್ಯ ವಿಳಂಬ,ಸಂಗೀತಗಾರರಿಗೆ ಶುಭ,ವ್ಯಾಪಾರಿಗಳಿಗೆ ಪ್ರಗತಿ ಇರದು,ಮೋಜು ಮಸ್ತಿಗೆ ಹಣವ್ಯಯ,ಕಾರ್ಯಹಾನಿ ,ಮಧ್ಯಮ ಫಲ.

ವೃಷಭ: ವೃತ್ತಿಯಲ್ಲಿ ಯಶಸ್ಸು,ಉನ್ನತಾಧಿಕಾರಿಗಳಿಂದ ಸಹಾಯ, ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ,ಹಣವ್ಯಯ,ಕೃಷಿಕರಿಗೆ ನಷ್ಟ,ಮಿಶ್ರಫಲ.

ಮಿಥುನ:ಆರೋಗ್ಯ ಮಧ್ಯಮ(health) ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಶುಭ, ಹಣಕಾಸು ವ್ಯವಹಾರದಲ್ಲಿ ನಷ್ಟ, ಹೋಟಲ್ ಉದ್ಯಮಗಳಲ್ಲಿ

ಕರ್ಕಾಟಕ: ಕಾರ್ಯ ಯಶಸ್ಸು, ವ್ಯಾಪಾರ ವೃದ್ಧಿ,ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ವಂಚನೆ, ಕರ ಕುಶಲಕರ್ಮಿಕರಿಗೆ ಹೆಚ್ಚು ಆದಾಯ ಶುಭ ಫಲ.

ಸಿಂಹ:ವ್ಯಾಪಾರ ಮಧ್ಯಮ, ಕುಟುಂಬ ಸೌಖ್ಯ,ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ, ವಾಣಿಜ್ಯ ಬೆಳೆಗಾರರಿಗೆ ಶುಭ,ಮಿಶ್ರ ಫಲ.

ಕನ್ಯಾ: ಯತ್ನ ಕಾರ್ಯ ವಿಫಲ,ಹಣವ್ಯಯ , ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು, ಕೆಲಸದಿಂದ ಕಚೇರಿಯಲ್ಲಿ ಶ್ಲಾಘನೆ, ಆರೋಗ್ಯ ಮಧ್ಯಮ,ಉದರ ಸಮಗ್ರ.

ತುಲಾ: ಬಾಕಿ ಇದ್ದ ಹಣ ಕೈ ಸೇರುತ್ತದೆ, ಉಪಾಧ್ಯಾಯರಿಗೆ ಗೌರವಾದಿಗಳು ಪ್ರಾಪ್ತಿ, ಕೌಟುಂಬಿಕ ವಿಚಾರಗಳತ್ತ ಗಮನ ಹರಿಸಿ.

ವೃಶ್ಚಿಕ: ಕುಟುಂಬದಲ್ಲಿ ಅಸಹನೆ, ಸಾಮಾಜಿಕ ಕಾರ್ಯಗಳಲ್ಲಿ ಅವಕಾಶ, ಆಸ್ತಿ ಖರೀದಿಯನ್ನು ಮುಂದೂಡಿ.

ಇದನ್ನೂ ಓದಿ:-ರಾಜ್ಯದ ಜನರಿಗೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಸರ್ಕಾರ? ಏನು ಬದಲಾವಣೆ ವಿವರ ನೋಡಿ.

ಧನಸ್ಸು: ಅತಿಯಾದ ಭಾವೋದ್ರೇಕ ಉಂಟಾಗುತ್ತದೆ, ಧಾನ್ಯಗಳ ವ್ಯಾಪಾರಸ್ಥರಿಗೆ ಉತ್ತಮ ಸಮಯ, ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ.

ಮಕರ: ವಿವಾಹಾಪೇಕ್ಷಿಗಳಿಗೆ ಶುಭ, ವೈದ್ಯರಿಗೆ ತುರ್ತಿನ ಕೆಲಸಗಳು ಬರುತ್ತವೆ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ. ಇದನ್ನೂಓದಿ:- ಭಟ್ಕಳ ಹಿಂದೂ ಕಾರ್ಯಕರ್ತರಿಗೆ ವಿಡಿಯೋ ಮಾಡಿ ದುಬೈ ನಿಂದ ದಮ್ಕಿ ನೀಡಿದ ಮುಸ್ಲಿಂ ಯುವಕ!

ಕುಂಭ: ಆರೋಗ್ಯ ಮಧ್ಯಮ,ಇಲ್ಲಸಲ್ಲದ ಅಪವಾದ, ಮನಸ್ಸಿನಲ್ಲಿ ನಾನಾ ಚಿಂತೆ, ಚರ್ಮದ ವಸ್ತು ಮಾರಾಟಗಾರರಿಗೆ ಬೇಡಿಕೆ,ಮಿಶ್ರಫಲ.

ಮೀನ: ಹಣವ್ಯಯ,ಹೋಟಲ್ ಉದ್ಯಮದವರಿಗೆ ಲಾಭ,ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಗಳು ವೇಗವನ್ನು ಪಡೆಯುತ್ತವೆ, ಸ್ನೇಹಿತರಿಂದ ಮೋಸ.ಇದನ್ನೂ ಓದಿ:-ಮಸೀದಿಯ ಮುಲ್ಲಾ ಹಾಗೂ ಚರ್ಚ್ ನ ಪಾದ್ರಿ ಸಂಭಾವಿತರಾ?- ಅನಂತಕುಮಾರ್ ಹೆಗಡೆ ಪ್ರಶ್ನೆ!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!