ಬನವಾಸಿ: ತೋಟದಲ್ಲಿಟ್ಟಿದ್ದ ಅಡಕೆ ಕದ್ದ ಕಳ್ಳರು ಅಂದರ್

390

ಕಾರವಾರ :- ತೋಟದ ಮನೆಯಲ್ಲಿಟ್ಟಿದ್ದ ಅಡಿಕೆ ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸಿದ ಘಟನೆ
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯ Banavasi ಯಲ್ಲಿ ನಡೆದಿದೆ.

ಅಗಸ್ಟ್ 30 ನೇ ತಾರೀಖು ಅಬ್ದುಲ್ ಮಮ್ಮದ ಸಾಬ್ ಅವರಿಗೆ ಸೇರಿದ್ದ ತೋಟದ ಮನೆಯಲ್ಲಿಟ್ಟದ್ದ ನಾಲ್ಕು ಕ್ವಿಂಟಲ್ ಅಡಿಕೆ arecanut ಚೀಲ ಕಳ್ಳತ ಮಾಡಿದ್ದ ಶೇಕರ್ ಗೌಡ (42), ರಾಘವೇಂದ್ರ ಶಿರಟ್ಟಿ (30) ಅಡಿಕೆ ಕಳ್ಳತನ ಮಾಡಿದ್ದ ಆರೋಪಿಗಳಾಗಿದ್ದು ಅಂದಾಜು ಒಂದು ಲಕ್ಷ ಮೌಲ್ಯದ ಅಡಿಕೆ ಇದಾಗಿದೆ.

ಇವರನ್ನು ಅನುಮಾನದ ಮೇಲೆ ಬಂಧಿಸಿ ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದ್ದು
ಬನವಾಸಿ ಪೊಲೀಸ್ police ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!