BREAKING NEWS
Search

ಬೀದರ್ ನಲ್ಲಿ ಒಂದು ವಾರ ಕೋರ್ಟ ,ನಗರಸಭೆ ಬಂದ್ !

411

ಬೀದರ – ಬೇರೆ ರಾಜ್ಯದ ಗಡಿ ಅಂಚಿನಲ್ಲಿ ಹೊಂದಿಕೊಂಡ ಬೀದರ ನಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು ಜನರ ನಿದ್ರೆ ಕೆಡಿಸುತ್ತಿದೆ.

ಐದು ದಿನದಲ್ಲಿ ಬರೋಬರಿ 205 ಜನರಲ್ಲಿ ಕರೋನಾ ಮಹಾಮಾರಿ ಕಾಣಿಸಿಕೊಂಡಿದೆ. ಕಳೆದ ವರ್ಷದ ಪರಿಸ್ಥಿತಿ ಮರುಕಳಿಸುತ್ತೇನೋ ಎನ್ನುವ ಅತಂಕ ಜನರಲ್ಲಿ ಮೂಡಿಸಿದೆ.

ಕಳೆದ ವಾರ ಅಷ್ಟೆ ಕರೋನಾ ದಿಂದ ಇಬ್ಬರು ಸಾವನ್ನಪ್ಪಿದ್ದರು . ಈಗ ಮತ್ತೆ ಕೊರೋನಾ ಪಾಸಿಟಿವ್ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತ ಜನರ ಆತಂಕ ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ,ಕೋರ್ಟ್ ಸಿಬ್ಬಂದಿಗಳಿಗೆ ಕರೋನಾ ವಾರದ ಮಟ್ಟಿಗೆ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!