ಮುಂಡಗೋಡು :- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಚಿನ್ನಾಭರಣ ,ಹಣ ದೋಚಿ ಕಳ್ಳರು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಬೆಡಸಗಾವ್ ನಲ್ಲಿ ನಡೆದಿದೆ.

ಬೆಡಸಗಾವ್ ಗ್ರಾಮದ ಕೃಷ್ಣನಾಯ್ಕ ಎಂಬುವವರಿಗೆ ಸೇರಿದ ಮನೆಯಾಗಿದ್ದು
ಇಂದು ಮಧ್ಯಾನದ ವೇಳೆ ಕಳ್ಳತನ ಮಾಡಲಾಗಿದೆ.
15 ಗ್ರಾಂ ಚಿನ್ನ ,25 ಸಾವಿರ ನಗದು, 2 ಬೆಳ್ಳಿ ಚೈನ್ ಕಳ್ಳತನ ಮಾಡಲಾಗಿದ್ದು
ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.