BREAKING NEWS
Search

Karwar|ಲಾರಿ ಹರಿದು ಶಾಲಾ ಮುಖ್ಯೋಪಾಧ್ಯಾಯ ಸಾವು

108

ಕಾರವಾರ:- :-ರಸ್ತೆಯಲ್ಲಿ ತೆರಳುತಿದ್ದಾಗ ಬೈಕ್ ನಿಂದ ಆಯಾತಪ್ಪಿ ಬಿದ್ದ ಸವಾರನಿಗೆ ಹಿಂಭಾಗದಿಂದ ಲಾರಿ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ನಗರದ ಹಬ್ಬುವಾಡದಲ್ಲಿ ನಡೆದಿದೆ.

ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದ ಶಾಲೆಯ ಹೆಡ್ಮಾಸ್ಟರ್ ಉಮೇಶ್ ಗುನಗಿ (55) ಸಾವು ಕಂಡ ದುರ್ದೈವಿ ಯಾಗಿದ್ದು ಅಪಘಾತ ಪಡಿಸಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:- Karwar: ಶಾಲೆಯ ಡೊನೇಷನ್ ನೀಡದ್ದಕ್ಕೆ ಮಕ್ಕಳಿಗೆ ಪರೀಕ್ಷೆ ಬರೆಯಲು ನಿರಾಕರಣೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!