BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Daily astrology|ದಿನಭವಿಷ್ಯ 23-12-2023

72

ಪಂಚಾಂಗ:(panchanga)
ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲಪಕ್ಷ,
ಏಕಾದಶಿ/ಉಪರಿ ದ್ವಾದಶಿ,
ಶನಿವಾರ, ಭರಣಿ ನಕ್ಷತ್ರ
ರಾಹುಕಾಲ: 09:30 ರಿಂದ 10:56
ಗುಳಿಕಕಾಲ: 06:39 ರಿಂದ 08:04
ಯಮಗಂಡಕಾಲ: 01:47 ರಿಂದ 03:13

ಮೇಷ:ಆರೋಗ್ಯ ಉತ್ತಮ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಆರ್ಥಿಕ ಪ್ರಗತಿಸಾಧಾರಣವಾಗಿರಲಿದೆ,ಕಾರ್ಯದಲ್ಲಿ ಯಶಸ್ಸು ತಂದುಕೊಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಅದೃಷ್ಟ ಸಂಖ್ಯೆ: 6

ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಕಸ್ಮಿಕ ಧನಾಗಮನ, ಸ್ವಯಂಕೃತ ಅಪರಾಧದಿಂದ ಸಂಕಷ್ಟ,ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಅದೃಷ್ಟ ಸಂಖ್ಯೆ: 5

ಇದನ್ನೂ ಓದಿ:-ಶಿರಸಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕುಲ,ಗೋತ್ರ ಕೇಳಿದ ಪುರೋಹಿತರು!

ಮಿಥುನ:ಆರ್ಥಿಕ ಪ್ರಗತಿ,ಯತ್ನ ಕಾರ್ಯ ಯಶಸ್ಸು, ಪ್ರೀತಿ-ಪ್ರೇಮದಲ್ಲಿ ಯಶಸ್ಸು,ಕುಟುಂಬ ಸೌಖ್ಯ, ಆರೋಗ್ಯ ಮಧ್ಯಮ ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ,ಅದೃಷ್ಟ ಸಂಖ್ಯೆ: 3

ಕಟಕ: ಹೋಟಲ್ ಉದ್ಯಮದವರಿಗೆ ಲಾಭ,ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ಏರಿಳಿತ, ಸಾಲದ ಚಿಂತೆಗಳು,ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 7

ಸಿಂಹ: ಕಾರ್ಯದಲ್ಲಿ ವಿಘ್ನ,ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ದಾಯಾದಿಗಳಿಂದ ತೊಂದರೆ,ಪರಿಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

ಕನ್ಯಾ: ಆರೋಗ್ಯ ಸುಧಾರಣೆ,ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ,ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ತುಲಾ: ಆರೋಗ್ಯ ಮಧ್ಯಮ,ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ,ಕಾರ್ಯ ಸಿದ್ದಿ,ಅದೃಷ್ಟ ಸಂಖ್ಯೆ: 8

ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು,ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗುವುದು. ಕುಟುಂಬದಲ್ಲಿ ನೆಮ್ಮದಿ.ಅದೃಷ್ಟ ಸಂಖ್ಯೆ: 5

ಧನಸ್ಸು: ಹಣವ್ಯಯ ,ಸಾಲದ ಚಿಂತೆಗಳು, ಸಾಧಾರಣ ಪ್ರಗತಿ, ಅನಾರೋಗ್ಯದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡಗಳು, ಕಾರ್ಯದಲ್ಲಿ ಶ್ರಮದ ಯಶಸ್ಸು, ಕುಟುಂಬದಲ್ಲಿ ಅಲ್ಪ ಸಮಸ್ಯೆ, ಮೀನುಗಾರರಿಗೆ ನಷ್ಟ,ಅದೃಷ್ಟ ಸಂಖ್ಯೆ: 5

ಮಕರ: ಕೃಷಿಕರಿಗೆ ನಷ್ಟ,ಅಲ್ಪ ಶೀತ ಭಾದೆ,ದೇಹಾಯಾಸ, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ವಿದ್ಯಾಭ್ಯಾಸದಿಂದ ನಿದ್ರಾಭಂಗ.ಕೃಷಿಕರಿಗೆ ಲಾಭ ಅಲ್ಪ,ಕಬ್ಬು ಬೆಳೆಗಾರರಿಗೆ ಲಾಭ,ಅದೃಷ್ಟ ಸಂಖ್ಯೆ: 5

ಕುಂಭ:ಆರೋಗ್ಯ ಮಧ್ಯಮ, ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ,ಚಿನ್ನಾಭರಣ ವ್ಯಾಪಾರಿಗಳಿಗೆ ಅಲ್ಪ ಪ್ರಗತಿ,ಸ್ತ್ರೀ ಯರಿಗೆ ಶುಭ, ತಾಯಿಯಿಂದ ಸಹಕಾರ, ಆಲೋಚನೆಗಳಲ್ಲಿ ಯಶಸ್ಸು.ಅದೃಷ್ಟ ಸಂಖ್ಯೆ: 3

ಮೀನ: ವ್ಯಾಪಾರಿಗಳಿಗೆ ಏರಿಳಿತ,ಉದ್ಯೋಗದಲ್ಲಿ ಒತ್ತಡಗಳು, (job) ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ,ಕಾರ್ಯದಲ್ಲಿ ಶ್ರಮ, ಸೋಲಿನ ಚಿಂತೆ,ಹೋಟಲ್ ಉದ್ಯಮದವರಿಗೆ ಅಲ್ಪ ಚೇತರಿಕೆ,ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ:- Astrology|ದಿನಭವಿಷ್ಯ- 22-12-2023
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!