BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ 18-12-23

89

ಪಂಚಾಂಗ(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ: ಷಷ್ಠಿ
ನಕ್ಷತ್ರ: ಶತಭಿಷ

ರಾಹುಕಾಲ: 8:02 ರಿಂದ 9:28
ಗುಳಿಕಕಾಲ: 1:45 ರಿಂದ 3:11
ಯಮಗಂಡಕಾಲ: 10:54 ರಿಂದ 12:20

ಮೇಷ:ಆಗೋಗ್ಯ ಉತ್ತಮ, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ವಾಹನ ಯೋಗ,ಹೋಟಲ್ ಉದ್ಯಮದವರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಭಾಗ್ಯ ವೃದ್ಧಿ, ಸುಖ ಭೋಜನ, ಕುಟುಂಬ ಸೌಖ್ಯ,ಅದೃಷ್ಟ ಸಂಖ್ಯೆ:-3

ವೃಷಭ: ಆರೋಗ್ಯ ಮಧ್ಯಮ, ಕರ್ಚು ಅಧಿಕ,ಕೃಷಿಕರಿಗೆ ಲಾಭ ಇರದು,ವೈಮನಸ್ಸು, ಉದ್ಯೋಗಿಗಳು (job) ಸಾಮರ್ಥ್ಯದಿಂದ ಪ್ರಗತಿ ಸಾಧನೆ, ಮಹಿಳೆಯರಿಗೆ ಶುಭ.ಅದೃಷ್ಟ ಸಂಖ್ಯೆ:-2

ಮಿಥುನ:ಆರೋಗ್ಯ ಮಧ್ಯಮ,ಕಲಹ, ನೆಮ್ಮದಿ ಇಲ್ಲದ ಜೀವನ, ನೀಚ ಜನರ ಸಹವಾಸದಿಂದ ತೊಂದರೆ,ಕುಟುಂಬದಲ್ಲಿ ತೊಂದರೆ,ವ್ಯಾಪಾರಿಗಳಿಗೆ ಹಿನ್ನಡೆ,ಅದೃಷ್ಟ ಸಂಖ್ಯೆ:-9

ಕಟಕ:ಆರೋಗ್ಯ ವೃದ್ಧಿ, ಸ್ತ್ರೀ ಸೌಖ್ಯ, ಅತಿಯಾದ ನಿದ್ರೆ, ಸುಳ್ಳು ಮಾತನಾಡುವಿರಿ, ವಾಹನ ಅಪಘಾತ,ಯತ್ನಕಾರ್ಯ ದಲ್ಲಿ ತೊಂದರೆ ,ಮೀನುಗಾರರಿಗೆ ನಷ್ಟ,ಅದೃಷ್ಟ ಸಂಖ್ಯೆ:-4

ಸಿಂಹ: ಆರೋಗ್ಯ ಮಧ್ಯಮ,ವಾಯುಭಾದೆ,ಅನೇಕ ವಿಷಯಗಳಿಂದ ತೊಂದರೆ, ವಿದೇಶ ಪ್ರಯಾಣ, ಕೆಲಸದ ಒತ್ತಡ, ಗೊಂದಲಮಯ ವಾತಾವರಣ, ಹಣದ ಕರ್ಚು,ಹಿರಿಯರಿಂದ ಬೋಧನೆ.ಅದೃಷ್ಟ ಸಂಖ್ಯೆ:-2 ಇದನ್ನೂ ಓದಿ:- Karwar:ಜನವರಿಗೂ ಮೊದಲೇ ಕಾರವಾರದ ಕಡಲತೀರಕ್ಕೆ ಕಡಲ ಆಮೆ ಆಗಮನ:ಮೊಟ್ಟೆ ರಕ್ಷಣೆ

ಕನ್ಯಾ: ಹಷದ ಕರ್ಚು, ಕುಟುಂಬ ಸೌಖ್ಯ, ಮಕ್ಕಳಿಗೆ ಶೀತ ಬಾಧೆ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಉದ್ಯೋಗಿಗಳಿಗೆ ಹೆಚ್ಚಿನ ಕೆಲಸ,ಅದೃಷ್ಟ ಸಂಖ್ಯೆ:-1

ತುಲಾ: ಕರ್ಚು ಹೆಚ್ಚು,ಆರೋಗ್ಯ ಮಧ್ಯಮ,ವಾದ ವಿವಾದಗಳಿಂದ ವೈರತ್ವ, ಅನಾವಶ್ಯಕ ಹಣವ್ಯಯ, ಅನಿರೀಕ್ಷಿತ ಪ್ರಯಾಣ, ಸಾಲಬಾಧೆ.ಅದೃಷ್ಟ ಸಂಖ್ಯೆ:-3

ವೃಶ್ಚಿಕ: ಶುಭ ಸಮಾಚಾರ, ಕೃಷಿಕರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ತೀರ್ಥಯಾತ್ರೆ ದರ್ಶನ.ಅದೃಷ್ಟ ಸಂಖ್ಯೆ:-5

ಧನಸ್ಸು:ಕುಟುಂಬ ಸೌಖ್ಯ , ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹತ್ವದ ಕಾರ್ಯವನ್ನು ಸಾಧಿಸುವಿರಿ.ಅದೃಷ್ಟ ಸಂಖ್ಯೆ:-2

ಮಕರ:ಹಣವ್ಯಯ, ಅತಿಥಿಗಳ ಆಗಮನ, ಹಣ ಬಂದರೂ ಉಳಿಯುವುದಿಲ್ಲ, ತಾಳ್ಮೆ ಅಗತ್ಯ, ದೃಷ್ಟಿ ದೋಷದಿಂದ ತೊಂದರೆ,ಕೃಷಿಕರಿಗೆ ಪ್ರಗತಿ ಇರದು.ಅದೃಷ್ಟ ಸಂಖ್ಯೆ:-2

ಕುಂಭ: ಯತ್ನ ಕಾರ್ಯ ವಿಳಂಬ,ಪಾಲುದಾರಿಕೆ ಮಾತುಕತೆ, ಶೀತ ಸಂಬಂಧ ರೋಗ, ಆಪ್ತರಿಂದ ಸಹಾಯ, ಅನಾವಶ್ಯಕ ದ್ವೇಷ ಸಾಧನೆ,ಮಕ್ಕಳಿಗೆ ಆರೋಗ್ಯ (health)ತೊಂದರೆ .ಅದೃಷ್ಟ ಸಂಖ್ಯೆ:-9

ಮೀನ: ಕೃಷಿಕರಿಗೆ ಲಾಭ, ಮೀನುಗಾರರಿಗೆ ನಷ್ಟ,ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಚಂಚಲ ಮನಸ್ಸು, ಅಲ್ಪ ಪ್ರಗತಿ,ಅಧಿಕ ಕರ್ಚು ,ಅದೃಷ್ಟ ಸಂಖ್ಯೆ:-6

ಇದನ್ನು ಓದಿ:- Crime news uttrakannada: ಜಿಲ್ಲೆಯಲ್ಲಿ ಕಳ್ಳತನ ಮಾಡಿ ಸಕ್ಕಿಬಿದ್ರು ಕಳ್ಳರು! ವಿವರ ನೋಡಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!