BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology |ದಿನಭವಿಷ್ಯ 18-01-2024

49

ಪಂಚಾಂಗ (panchanga)
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ಅಷ್ಟಮಿ,ವಾರ- ಗುರುವಾರ,
ಅಶ್ವಿನಿ ನಕ್ಷತ್ರ

ರಾಹುಕಾಲ: 02:00 ರಿಂದ 03:26
ಗುಳಿಕಕಾಲ: 09:42 ರಿಂದ 11:08
ಯಮಗಂಡಕಾಲ: 06:49 ರಿಂದ 08:16

ಮೇಷ: ವ್ಯಾಪಾರ ವೃದ್ಧಿ (business development) ನಾನಾಮೂಲಗಳಿಂದ ಲಾಭ, ಧರ್ಮಕಾರ್ಯಾಸಕ್ತಿ,ಪ್ರಯಾಣ, ಭೂ ಲಾಭ, ಉದ್ಯೋಗ ಅವಕಾಶ, ಮಹಿಳೆಯರಿಗೆ ಶುಭ,ಆರೋಗ್ಯ ( health) ಉತ್ತಮ,ರಾಜಕೀಯ ವ್ಯಕ್ತಿಗಳಿಗೆ ಶುಭ.

ವೃಷಭ: ಯತ್ನ ಕಾರ್ಯ ವಿಳಂಬ ,ಹಣದ ಕರ್ಚು, ಕೋಪದಿಂದ ಕಲಹ, ದುಷ್ಟಬುದ್ಧಿ, ಶತ್ರುಗಳ ಷಡ್ಯಂತ್ರಕ್ಕೆ ಒಳಗಾಗುವಿರಿ, ಮೀನುಗಾರರಿಗೆ ನಷ್ಟ,ಕೃಷಿಕರಿಗೆ ಲಾಭ ಇಳಿಕೆ,ಮಧ್ಯಮ ಫಲ.

ಇದನ್ನೂ ಓದಿ:-Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಮಿಥುನ: ವ್ಯಾಪಾರಿಗಳಿಗೆ ಶುಭ,ಹಳೆ ಬಾಕಿ ವಸೂಲಿ, ಸ್ವಯಂ ಕೃತ್ಯಗಳಿಂದ ನಷ್ಟ, ಚಿನ್ನಾಭರಣ ವರ್ತಕರಿಗೆ ಲಾಭ ಇರದು, ನೌಕರಿಯಲ್ಲಿ ತೊಂದರೆ,ಆರೋಗ್ಯ ಉತ್ತಮ,ಮಿಶ್ರ ಫಲ.

ಕಟಕ: ಆರೋಗ್ಯ ಉತ್ತಮ ,ಹಣದ ಕರ್ಚು, ಮಾತಿನಿಂದ ಕಲಹ, ಕೋರ್ಟ್ ಕೆಲಸಗಳಲ್ಲಿ ಜಯ, ಕುಟುಂಬದಲ್ಲಿ ಕಲಹ,ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು,ಮಿಶ್ರಫಲ.

ಸಿಂಹ: ಕುಟುಂಬದಲ್ಲಿ ಶಾಂತಿ, ಆತ್ಮೀಯರೊಂದಿಗೆ ಮಾತುಕತೆ, ದೇಹಾಯಾಸ,ವಾಯುಭಾದೆ, ಆಂತರಿಕ ಕಲಹ, ಉದ್ಯೋಗದಲ್ಲಿ ಬಡ್ತಿ, ಹಣವ್ಯಯ, ಲಾಭದಲ್ಲಿ ಏರಿಳಿತ.

ಕನ್ಯಾ:ಶೀತ,ಕಫ ಭಾದೆ,ಹಣವ್ಯಯ, ಯತ್ನಕಾರ್ಯ ನಿಧಾನ ಪ್ರಗತಿ, ನೂತನ ಪ್ರಯತ್ನಗಳಲ್ಲಿ ಯಶಸ್ಸು, ಪರಸ್ಥಳ ವಾಸ, ಶ್ರಮಕ್ಕೆ ತಕ್ಕ ಫಲ, ಆಹಾರ ಸೇವನೆಯಲ್ಲಿ ವ್ಯತ್ಯಾಸ,ಮಿಶ್ರ ಫಲ.

ತುಲಾ: ಆರೋಗ್ಯ ಸಮಸ್ಯೆ,ಕುಟುಂಬ ದಲ್ಲಿ ಭಿನ್ನಾಭಿಪ್ರಾಯ, ಮಾತಿಗೆ ಮರುಳಾಗುವಿರಿ, ಆತ್ಮೀಯರಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ.ಮಿಶ್ರ ಫಲ.

ವೃಶ್ಚಿಕ: ಹೋಟಲ್ ಉದ್ಯಮದವರಿಗೆ ಲಾಭ, ಕೃಷಿಕರಿಗೆ ನಷ್ಟ, ಹಣವ್ಯಯ, ಬೀದಿ ವ್ಯಾಪಾರಿಗಳಿಗೆ ಲಾಭ,ಮನಸ್ಸಿನಲ್ಲಿ ಭಯ, ದ್ರವ್ಯ ಲಾಭ, ಅನಗತ್ಯ ಸುತ್ತಾಟ,ಅಧಿಕ ಕರ್ಚು‌.

ಇದನ್ನೂ ಓದಿ:- ಕರ್ನಾಟಕದಿಂದ ನಿರ್ಮಲಾ,ಜಯಶಂಕರ್ ಲೋಕಸಭೆಗೆ ಸ್ಪರ್ಧೆ! ಕರಾವಳಿಯತ್ತ ಕೇಂದ್ರ ನಾಯಕರ ಚಿತ್ತ.

ಧನಸ್ಸು: ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಪ್ರಭಾವಿ ವ್ಯಕ್ತಿಗಳ ಭೇಟಿ, ನಗದು ವ್ಯವಹಾರಗಳಲ್ಲಿ ಎಚ್ಚರ.

ಮಕರ: ವೈಯಕ್ತಿಕ ಕೆಲಸಗಳನ್ನ ಅಲಕ್ಷಿಸಬೇಡಿ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಪ್ರೀತಿ, ಅಧಿಕಾರ ಪ್ರಾಪ್ತಿ.

ಕುಂಭ: ಮನಸ್ಸಿಗೆ ನೆಮ್ಮದಿ, ಕಾರ್ಯ ಸಾಧನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಆರ್ಥಿಕ ಪರಿಸ್ಥಿತಿ ಏರುಪೇರು, ಭಯಭೀತಿ ನಿವಾರಣೆ.

ಮೀನ: ಅತಿಯಾದ ನೋವು, ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ಕಂಟಕ, ಧನ ನಷ್ಟ..

ಇದನ್ನೂ ಓದಿ:-Weather report| ಹವಾಮಾನ ವರದಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!