ದಿನಭವಿಷ್ಯ |Astrology September 08-2023

71

ಪಂಚಾಂಗ(panchanga)
ಶೋಭಕೃತನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ.
ಕಾಲ(Time)
ರಾಹುಕಾಲ: 10:48 ರಿಂದ 12:20
ಗುಳಿಕಕಾಲ: 07:44 ರಿಂದ 09:16
ಯಮಗಂಡಕಾಲ: 03:24 ರಿಂದ 04:56
ವಾರ: ಶುಕ್ರವಾರ, ತಿಥಿ: ನವಮಿ
ನಕ್ಷತ್ರ: ಮೃಗಶಿರ/ಆರಿದ್ರ.

ದಿನಭವಿಷ್ಯ(astrology)

ಮೇಷ: ಆರೋಗ್ಯ ಉತ್ತಮ,ಆರ್ಥಿಕ ಪ್ರಗತಿ,ಕೆಲಸ ಕಾರ್ಯದಲ್ಲಿ ಆಗಾಗ ಅಡೆತಡೆ,ಕೃಷಿಕರಿಗೆ ಸಾಧಾರಣ ಫಲ,ಉದ್ಯಮಿಗಳಿಗೆ ,ಉದ್ಯೋಗಿಗಳಿಗೆ ಕಾರ್ಯದಲ್ಲಿ ಯಶಸ್ಸು.

ವೃಷಭ: ಪ್ರಯಾಣದಲ್ಲಿ ಅನುಕೂಲ, ವ್ಯವಹಾರದಲ್ಲಿ ಅಡೆತಡೆಗಳು, ಆದಾಯಕ್ಕಿಂತ ಅಧಿಕ ಖರ್ಚು, ಸಂಗಾತಿಯೊಂದಿಗೆ ಮನಸ್ತಾಪ,ಚಿನ್ನದ ವ್ಯಾಪಾರಿಗಳಿಗೆ ಲಾಭ,ಮತ್ಸ್ಯ ಉತ್ತಮದವರಿಗೆ ಲಾಭ.

ಮಿಥುನ: ಆರೋಗ್ಯ ಸಮಸ್ಯೆ,ಉದ್ಯೋಗದಲ್ಲಿ ಅನಾನುಕೂಲ, ಅಧಿಕ ಶತ್ರು ಕಾಟ, ಅನಗತ್ಯ ಖರ್ಚು, ಸ್ನೇಹಿತರೊಂದಿಗೆ ವಿರೋಧ,ಹಣವ್ಯಯ.

ಕಟಕ: ಕೃಷಿಕರಿಗೆ ಆರ್ಥಿಕ ಚೇತರಿಕೆ,ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ಲಾಭ, ಮಕ್ಕಳಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕುಟುಂಬ ಸೌಖ್ಯ.

ಸಿಂಹ: ತಂದೆಯಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಎಲೆಕ್ಟ್ರಾನಿಕ್ ವಸ್ತು ಖರೀದಿ.

ಕನ್ಯಾ: ಆಕಸ್ಮಿಕ ಲಾಭ ಮತ್ತು ಬೆಳವಣಿಗೆ, ಕುಟುಂಬ ಸಮಸ್ಯೆಯಿಂದ ಆತಂಕ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅನಾನುಕೂಲ,ಮಿಶ್ರಫಲ.

ತುಲಾ: ಯತ್ನ ಕಾರ್ಯ ವಿಘ್ನ,ದಾಂಪತ್ಯ ಕಲಹ, ಉದ್ಯೋಗ ಒತ್ತಡ ಮತ್ತು ಕಿರಿಕಿರಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರರೊಂದಿಗೆ ಮನಸ್ತಾಪ.

ವೃಶ್ಚಿಕ:ಆರೋಗ್ಯ ಸುಧಾರಣೆ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ,ಖಾಸಗಿ ಉದ್ಯೋಗಿಗಳಿಗೆ ಅಧಿಕ ಕರ್ಚು.

ಧನಸ್ಸು: ಶತ್ರು ದಮನ, ಮಾನಸಿಕ ಒತ್ತಡ, ಅವಕಾಶ ವಂಚಿತರಾಗುವಿರಿ, ಆಕಸ್ಮಿಕ ಖರ್ಚು, ಸಾಲಭಾದೆ, ಮಾನಸಿಕ ಕಿರಿಕಿರಿ ಇರಲಿದೆ.

ಮಕರ: ಆರೋಗ್ಯ ಸುಧಾರಣೆ,ಪಾಲುದಾರಿಕೆಯಲ್ಲಿ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅಧಿಕ ಖರ್ಚು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಕುಂಭ: ಹಿಡಿದ ಕೆಲಸದಲ್ಲಿ ವಿಘ್ನ, ಸ್ಥಿರಾಸ್ತಿಯಲ್ಲಿ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಶತ್ರು ಕಾಟ, ಅನಾರೋಗ್ಯ, ಉದ್ಯೋಗ ಲಾಭ.

ಮೀನ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಅನುಕೂಲ,ಕುಟುಂಬ ಸೌಖ್ಯ,ಕಾರ್ಯದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.ಉದ್ಯೋಗ ಅಭಿವೃದ್ಧಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!