Dinabhavishya| ದಿನಭವಿಷ್ಯ September-19-2023

64

ಪಂಚಾಂಗ:(panchanga)
ಸಂವತ್ಸರ: ಶೋಭಕೃತ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಶ್ರಾವಣ, ಪಕ್ಷ: ಕೃಷ್ಣ
ತಿಥಿ: ಅಮಾವಾಸ್ಯೆ.

ವಾರ: ಗುರುವಾರ
ನಕ್ಷತ್ರ: ಫಲ್ಗುಣಿ
ರಾಹುಕಾಲ: 01:50 ರಿಂದ 03:22
ಗುಳಿಕಕಾಲ: 09:15 ರಿಂದ 10:47
ಯಮಗಂಡಕಾಲ: 06:12 ರಿಂದ 07:43

ದಿನಭವಿಷ್ಯ (daily astrology )

ಮೇಷ: ಆರೋಗ್ಯ ಉತ್ತಮ,ವ್ಯಾಪಾರದಲ್ಲಿ ವ್ಯತ್ಯಾಸ,ಕುಟುಂಬ ದಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಲಾಭ,ಹಣವ್ಯಯ.

ವೃಷಭ: ಯತ್ನ ಕಾರ್ಯದಲ್ಲಿ ಹಿನ್ನಡೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ,ಮಿಶ್ರ ಫಲ.

ಮಿಥುನ: ಆರೋಗ್ಯ ಮಧ್ಯಮ,ದುಷ್ಟ ಆಲೋಚನೆಗಳು, ವ್ಯಾಪಾರದಲ್ಲಿ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ,ಕುಟುಂಬ ದಲ್ಲಿ ಸಂತಸ,ಹಣವ್ಯಯ,ಸೋನಾರರಿಗೆ ಲಾಭ ಹೆಚ್ಚು ಇರದು.

ಕಟಕ: ಆರೋಗ್ಯ ಮಧ್ಯಮ,ಉದ್ಯೋಗ ಲಾಭ, ಹಣಕಾಸು ವ್ಯವಹಾರದಲ್ಲಿ ಅಲ್ಪ ಲಾಭ,ಸ್ಥಿರಾಸ್ತಿ ಮತ್ತು ಗೃಹ ನಿರ್ಮಾಣದ ಪ್ರಯತ್ನ ಫಲ, ವೈಯಕ್ತಿಕ ತೇಜೋವಧೆ, ಸ್ತ್ರೀಯರಿಂದ ಅನುಕೂಲ,ಮಿಶ್ರ ಫಲ.

ಸಿಂಹ:ಆರೋಗ್ಯ ಮಧ್ಯಮ,ಅಧಿಕ ಖರ್ಚು, ಪ್ರೀತಿ ಪ್ರೇಮ ವಿಷಯಗಳಿಂದ ತೊಂದರೆ, ಸಹೋದರಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ,ಮಿಶ್ರ ಫಲ.

ಕನ್ಯಾ: ಹಣದ ಕರ್ಚು,ದೇಹಾಯಾಸ,ಆರ್ಥಿಕ ಅನುಕೂಲ, ಆಕಸ್ಮಿಕ ಪ್ರಯಾಣ, ತಂದೆಯಿಂದ ಅನಾನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾನಸಿಕ ಒತ್ತಡದ ತೊಂದರೆಗಳು ನಿಧಾನವಾಗಿ ಕಡಿಮೆ ಆಗಲಿದೆ,ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ಆರೋಗ್ಯ ಉತ್ತಮ,ವ್ಯವಹಾರದಲ್ಲಿ ಅನುಕೂಲ, ಹಣವ್ಯಯ,ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ, ನೆರೆಹೊರೆಯವರಿಂದ ಅನುಕೂಲ, ದಾಯಾದಿಗಳ ಕಿರಿಕಿರಿ.

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಅಧಿಕ ಖರ್ಚು, ವಿಚಿತ್ರ ಆಸೆ, ಮಹಿಳೆಯರಿಂದ ಸಹಾಯ, ತಂದೆಯಿಂದ ಧನಾಗಮನ.

ಧನಸ್ಸು:ಆರೋಗ್ಯ ಮಧ್ಯಮ, ಮಕ್ಕಳೊಡನೆ ಬೇಸರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಂದ ಲಾಭ, ಕುಟುಂಬದ ಗೌರವಕ್ಕೆ ಧಕ್ಕೆ ಮಿಶ್ರ ಫಲ.

ಮಕರ: ಆಸೆ-ಆಕಾಂಕ್ಷೆಗಳು ಹೆಚ್ಚು, ಮೋಜುಮಸ್ತಿಯಲ್ಲಿ ತೊಡಗುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ, ಉದ್ಯೋಗದಲ್ಲಿ ನಿರಾಸಕ್ತಿ.

ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ, ಅಪರಿಚಿತರಿಂದ ಅನುಕೂಲ, ವಾಹನಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ.

ಮೀನ: ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಒತ್ತಡ, ದುಷ್ಟ ಸ್ನೇಹಿತರ ಸಹವಾಸ, ನೆರೆಹೊರೆಯವರಿಂದ ತೊಂದರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!