BREAKING NEWS
Search

Daily astrology:ದಿನಭವಿಷ್ಯ October 2-2023

175

ಪಂಚಾಂಗ(panchanga)
ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ
ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ. ತಿಥಿ: ತದಿಗಿ 07:35 / ಚೌತಿ 30:11 ವಾರ: ಸೋಮವಾರ
ನಕ್ಷತ್ರ: ಭರಣಿ 18:23 ಯೋಗ: ಹರ್ಷಣ 10:27
ಕರಣ: ವಿಷ್ಟಿ (ಭದ್ರ) 07:35 ಅಮೃತಕಾಲ : ಮಧ್ಯಾಹ್ನ 01:49 ರಿಂದ 03:21 ವರೆಗೆ
ದಿನದ ವಿಶೇಷ : ಗಾಂಧಿ ಜಯಂತಿ, ( Gandi jayanthi) ಸಂಕಷ್ಟ ಚತುರ್ಥಿ,ಅಂತರಾಷ್ಟ್ರೀಯ ಅಹಿಂಸಾ ದಿನ

ರಾಹುಕಾಲ : 7:42 ರಿಂದ 9:12
ಗುಳಿಕಕಾಲ : 1:42ರಿಂದ 3:12
ಯಮಗಂಡಕಾಲ : 10:42ರಿಂದ 12:12

ಮೇಷ: ಬ್ಯಾಂಕ್ ವ್ಯವಹಾರ ( bank transaction ) ದಲ್ಲಿ ಜಾಗೃತಿ ವಹಿಸಿ,ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಅಧಿಕ ಲಾಭ ಅದೃಷ್ಟ ಸಂಖ್ಯೆ- 1

ವೃಷಭ: ಆರೋಗ್ಯ ಉತ್ತಮ,ಅನಾವಶ್ಯಕ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮಿತ್ರರಿಂದ ಸಹಾಯ, ವ್ಯಾಪಾರ ವೃದ್ಧಿ, ಅದೃಷ್ಟ ಸಂಖ್ಯೆ-9

ಮಿಥುನ: ಕೃಷಿಕರಿಗೆ ಅಭಿವೃದ್ಧಿ,ಯತ್ನ ಕಾರ್ಯಗಳಲ್ಲಿ ವಿಳಂಬ, ರೋಗಭಾದೆ, ಅಧಿಕ ಕರ್ಚು ಧನಹಾನಿ, ಮಾತಿಗೆ ಮರುಳಾಗದಿರಿ, ಮನಕ್ಲೇಷ, ಉದ್ಯಮದವರಿಗೆ ಲಾಭ ಇರದು,ಅದೃಷ್ಟ ಸಂಖ್ಯೆ-7

ಕಟಕ:ಮೀನುಗಾರರಿಗೆ ಶುಭ, ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಅಧಿಕ ಖರ್ಚು, ಸಣ್ಣ ಮಾತಿನಿಂದ ಕಲಹ.ಆರೋಗ್ಯ ಮಧ್ಯಮ,ಅದೃಷ್ಟ ಸಂಖ್ಯೆ-1

ಸಿಂಹ: ಕುಟುಂಬದಲ್ಲಿ ಅಶಾಂತಿ ,ಕರ್ಚು ಅಧಿಕ,ಅನಗತ್ಯ ವಿಷಯಗಳಲ್ಲಿ ನೀವಾಗಿ ಸಿಲುಕುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು,ಶೀತ ಭಾದೆ.ಅದೃಷ್ಟ ಸಂಖ್ಯೆ-9

ಕನ್ಯಾ:ಆರೋಗ್ಯ ಮಧ್ಯಮ, ಹೂಡಿಕೆಯಲ್ಲಿ ಲಾಭ,( investment profit) ಮನಶಾಂತಿ ಸೌಜನ್ಯ ದಿಂದ ವರ್ತಿಸಿ, ಶತ್ರು ಬಾಧೆ, ಕ್ರಯ ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸದಿಂದ ತೊಂದರೆ,ಅದೃಷ್ಟ ಸಂಖ್ಯೆ-7

ತುಲಾ: ಸಂಕಷ್ಟಗಳು ನಿಧಾನ ದೂರ ಆಗುವುದು, ದಿಡೀರ್ ಧನಲಾಭ,ಕುತಂತ್ರದಿಂದ ಹಣ ಸಂಪಾದನೆ, ಕುಟುಂಬ ಸೌಖ್ಯ, ಅತಿಯಾದ ನಿದ್ರೆ, ಹಣವ್ಯಯ.ಅದೃಷ್ಟ ಸಂಖ್ಯೆ-1

ವೃಶ್ಚಿಕ: ಕುಟುಂಬ ಸೌಖ್ಯ,ದೇವತಾ ಕಾರ್ಯಗಳಲ್ಲಿ ಒಲವು, ದ್ವಿಚಕ್ರವಾಹನದಿಂದ ತೊಂದರೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ,ಕಾರ್ಮಿಕರಿಗೆ ಶುಭ, ಆರೋಗ್ಯದಲ್ಲಿ ಏರುಪೇರು.ಅದೃಷ್ಟ ಸಂಖ್ಯೆ-2

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಉದ್ಯೋಗಾವಕಾಶ, ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯಸಾಧನೆ, ಅನಾರೋಗ್ಯ, ಹೋಟಲ್ ಉದ್ಯಮದವರಿಗೆ ಲಾಭ ಹೆಚ್ಚು ಇರದು.ಅದೃಷ್ಟ ಸಂಖ್ಯೆ-8

ಮಕರ: ಪ್ರಯಾಣ ,ಮಾತಿನಿಂದ ಕಲಹ, ಸಾಲಬಾಧೆ, ಸಹೋದರರಿಂದ ಸಹಕಾರ, ಸಲ್ಲದ ಅಪವಾದ, ನಿಂದನೆ, ದುಡುಕು ಸ್ವಭಾವ ದಿಂದ ಕಾರ್ಯ ಹಾನಿ ,ಮಿಶ್ರಫಲ.ಅದೃಷ್ಟ ಸಂಖ್ಯೆ-8

ಕುಂಭ: ಹಣಕಾಸಿನ ಸಮಸ್ಯೆ ಪರಿಹಾರ,ಸುವರ್ಣ ಪ್ರಾಪ್ತಿ, ಟ್ರಾವೆಲ್ಸ್ ಉದ್ಯಮದವರಿಗೆ ಲಾಭ, ಮನಶಾಂತಿ, ಗುರುಹಿರಿಯರ ದರ್ಶನ ಭಾಗ್ಯ, ಆರ್ಥಿಕ ವೃದ್ಧಿ,ಆರೋಗ್ಯ ಸುಧಾರಣೆ,ಅದೃಷ್ಟ ಸಂಖ್ಯೆ-6

ಮೀನ: ಆರೋಗ್ಯ ಸಮಸ್ಯೆ,ಆದಾಯಕ್ಕಿಂತ ಖರ್ಚು ಜಾಸ್ತಿ, ವ್ಯಾಪಾರ ಮಧ್ಯಮ,ನಿವೇಶನ ಪ್ರಾಪ್ತಿ, ಶತ್ರುನಾಶ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ,ಕುಟುಂಬ ಸೌಖ್ಯ,ಅದೃಷ್ಟ ಸಂಖ್ಯೆ-4
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!