Astrology :ದಿನಭವಿಷ್ಯ October13-2023

74

ಪಂಚಾಂಗ( panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣಪಕ್ಷ,(krishnapaksha)
ಚತುರ್ದಶಿ, ವಾರ:-ಶುಕ್ರವಾರ,
ಉತ್ತರ ಪಾಲ್ಗುಣಿ ನಕ್ಷತ್ರ / ಹಸ್ತ ನಕ್ಷತ್ರ
ರಾಹುಕಾಲ 10:40 ರಿಂದ 12:09
ಗುಳಿಕಕಾಲ 07:42 ರಿಂದ 09:11
ಯಮಗಂಡಕಾಲ 03:07 ರಿಂದ 04:36

ಶನಿವಾರ ಸಂಭವುಸುವ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಯಾವುದೇ ದೋಷವಿಲ್ಲ .ಜನರು ಪ್ರತ್ತೇಕವಾಗಿ ಪೂಜೆ ,ಗ್ರಹಣ ದೋಷ ನಿವಾರಣೆ ಕಾರ್ಯ ಮಾಡುವ ಅಗತ್ಯತೆ ಇಲ್ಲ.

ಮೇಷ: ಆರೋಗ್ಯ ಮಧ್ಯಮ,ಆರ್ಥಿಕ ಅನುಕೂಲ ವಾಗಿದ್ದರೂ ಹಣವ್ಯಯ,ಕರ್ಚು ಹೆಚ್ಚು , ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ ಇದ್ದು ವ್ಯಾಪಾರಿಗಳಿಗೆ ಲಾಭ ಹೆಚ್ಚಿರದು.

ವೃಷಭ: ವ್ಯಾಪಾರದಲ್ಲಿ ಅನುಕೂಲ,ಆರೋಗ್ಯ ಮಧ್ಯಮ,ಅಧಿಮ ತಿರುಗಾಟ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ಮಾನಸಿಕ ಒತ್ತಡ, ಕೃಷಿಕರಿಗೆ ನಷ್ಟ, ಯತ್ನ ಕಾರ್ಯ ವಿಳಂಭ ,ಮಿಶ್ರ ಫಲ.

ಮಿಥುನ: ವೈದ್ಯರಿಗೆ ಲಾಭ, (Doctors) ಪ್ರಯಾಣದಲ್ಲಿ ಯಶಸ್ಸು, ದೈರ್ಯದಿಂದ ಕಾರ್ಯ ಜಯ, ದಾಂಪತ್ಯದಲ್ಲಿ ಮನಸ್ತಾಪ, ಆರ್ಥಿಕವಾಗಿ ಅನುಕೂಲ,ಆರೋಗ್ಯ (Health) ಉತ್ತಮ,ಶುಭ ಫಲ.

ಕಟಕ: ವ್ಯಾಪಾರಿಗಳಿಗೆ ಆರ್ಥಿಕ ಬೆಳವಣಿಗೆ,ಉದ್ಯೋಗಿಗಳಿಗೆ (Employs) ಯಶಸ್ಸು, ಶತ್ರು ದಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕುಟುಂಬದಲ್ಲಿ ವಿರಸ, ಚಿನ್ನಾಭರಣ ವ್ಯಾಪಾರಿಗಳಿಗೆ ( gold business) ಲಾಭ.

ಸಿಂಹ:ರಾಜಕಾರಣಿಗಳಿಗೆ ಜಯ, ವ್ಯವಹಾರದಲ್ಲಿ ಪ್ರಗತಿ, ಕುಟುಂಬದಲ್ಲಿ ಕಿರಿಕಿರಿ, ಹಣದಕರ್ಚು, ಧೈರ್ಯದಿಂದ ಮುನ್ನುಗ್ಗುವಿರಿ, ಮಕ್ಕಳಿಂದ ಆರ್ಥಿಕ ಸಹಾಯ, ಷೇರು ವಹಿವಾಡು ದಾರರಿಗೆ ನಷ್ಟ( share market),ಮಿಶ್ರಫಲ.

ಕನ್ಯ:-ದೇಹಾಯಾಸ, ಶೀತ ತಲೆನೋವು ಬಾಧೆ, ಅಧಿಕ ಹಣ ಕರ್ಚು, ಅವಮಾನ ಅಪವಾದ, ಸ್ನೇಹಿತರಿಂದ ಸಹಾಯ, ಸಾಪ್ಟವೇರ್ ( software developer) ಡವಲಪರ್ ಗಳಿಗೆ ಲಾಭ ಇಳಿಕೆ, ಮಿಶ್ರಫಲ.

ತುಲಾ: ಆರೋಗ್ಯ ಉತ್ತಮ,ಅನಿರೀಕ್ಷಿತ ಲಾಭ, ಪ್ರಯಾಣದಲ್ಲಿ ಯಶಸ್ಸು,ವ್ಯಾಪಾರ ಮಧ್ಯಮ ವೃದ್ಧಿ, ಆದರೇ ಹೆಚ್ಚು ಲಾಭ ಇರದು.ಯತ್ನ ಕಾರ್ಯ ಜಯ.

ವೃಶ್ಚಿಕ: ಆರೋಗ್ಯ ಉತ್ತಮ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಆರ್ಥಿಕ ಪ್ರಗತಿ, ತಾಯಿಯಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ಕಾರ್ಯ ಯಶಸ್ಸು, ವ್ಯಾಪಾರ ಮಧ್ಯಮ,ಹೋಟಲ್ ಉದ್ಯಮದವರಿಗೆ ಲಾಭ.

ಧನಸ್ಸು:ಆರೋಗ್ಯ ಮಧ್ಯಮ, ಆರ್ಥಿಕ ಹಿನ್ನೆಡೆ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಪ್ರಯಾಣದಲ್ಲಿ ಅನುಕೂಲ,ವಕೀಲರಿಗೆ ಲಾಭ ಇರದು.

ಮಕರ: ವ್ಯಾಪಾರಿಗಳಿಗೆ ಮಧ್ಯಮ ಲಾಭ,ಅನಿರೀಕ್ಷಿತ ಅವಘಡ ಅಪಘಾತ, ಗೌರವಕ್ಕೆ ಧಕ್ಕೆ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ಯತ್ನ ಕಾರ್ಯಗಳಲ್ಲಿ ವಿಘ್ನ.

ಕುಂಭ: ಸಂಗಾತಿಯಿಂದ ಧನ ಸಹಾಯ,ಅಧಿಕಾರಿಗಳಿಂದ ಉತ್ತಮ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಲಾಭ, ಮಾನಸಿಕ ಒತ್ತಡ ಕಿರಿಕಿರಿ,ಮಿಶ್ರಫಲ.

ಮೀನ: ವ್ಯಾಪಾರಿಗಳಿಗೆ ಲಾಭ ಇರದು, ಮೀನು ವಹಿವಾಟು ದಾರರಿಗೆ ಶುಭ,ಉದ್ಯೋಗ ಲಾಭ, ಅಧಿಕಾರಿಗಳಿಂದ ಉತ್ತಮ ಕೆಲಸ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯ ಸಮಸ್ಯೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!