BREAKING NEWS
Search

ದಿನಭವಿಷ್ಯ|astrology 28 August2023

115

ಪಂಚಾಂಗ:(Panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,

ವಾರ: ಮಂಗಳವಾರ,(Tueday)
ತಿಥಿ: ತ್ರಯೋದಶಿ, ನಕ್ಷತ್ರ: ಶ್ರವಣ
ರಾಹುಕಾಲ: 3.30 ರಿಂದ 5.03
ಗುಳಿಕಕಾಲ: 12.24 ರಿಂದ 1.57
ಯಮಗಂಡ: ಕಾಲ: 9.18 ರಿಂದ 10.51

ರಾಶಿಫಲ(Rashipala)
ಮೇಷ: ಉತ್ತಮ ಸಂಬಂಧಗಳು ವೃದ್ಧಿ,ಜನರಿಂದ ಮನ್ನಣೆ, ಉತ್ತಮ ಬುದ್ಧಿಶಕ್ತಿ, ಮನಃಶಾಂತಿ, ಆರೋಗ್ಯದಲ್ಲಿ ತೊಂದರೆ, ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಮಿಶ್ರಫಲ.

ವೃಷಭ: ಯತ್ನ ಕಾರ್ಯ ನಿಧಾನ ಪ್ರಗತಿ, ದುಷ್ಟ ಜನರಿಂದ ತೊಂದರೆ ,ವ್ಯಾಪಾರದಲ್ಲಿ ಅಲ್ಪ ಲಾಭ,ಉದ್ಯೋಗಿಗಳಿಗೆ ಮಧ್ಯಮ, ಮಹಿಳೆಯರಿಗೆ ಅಲ್ಪ ಉತ್ತಮ ದಿನ.

ಮಿಥುನ: ಆರೋಗ್ಯ ಉತ್ತಮ,ಯತ್ನ ಕಾರ್ಯಗಳಲ್ಲಿ ವಿಳಂಬ,ವ್ಯಾಪಾರದಲ್ಲಿ ಏರಿಳಿತ, ಮನಸ್ಸಿಗೆ ನೆಮ್ಮದಿ, ಶತ್ರು ಕಾಟ, ಉದ್ಯೋಗಿಗಳಿಗೆ ಉತ್ತಮ.

ಕಟಕ:ಸರ್ಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ಮಾರಾಟ, ವೈವಾಹಿಕ ಜೀವನದಲ್ಲಿ ತೊಂದರೆ, ಹಣಕಾಸಿನ ವಿಚಾರದಲ್ಲಿ ಎಚ್ಚರ,ಮಿಶ್ರ ಫಲ.

ಸಿಂಹ: ವ್ಯಾಪಾರದಲ್ಲಿ ಏತಿಳಿತ,ಅನಾರೋಗ್ಯ, ಅನಾವಶ್ಯಕ ಕರ್ಚು, ಸ್ವಯಂಕೃತ ಅಪರಾಧ ದಿಂದ ಶತ್ರುಗಳ ಜಾಲದಲ್ಲಿ ಸಿಲುಕಿ ಕೊಳ್ಳುವಿರಿ, ವ್ಯಾಪಾರದಲ್ಲಿ ಏರಿಳಿತವಿರಲಿದೆ.

ಕನ್ಯಾ: ಮನೆಗೆ ಹಿರಿಯರ ಆಗಮನ, ಸರಾಗವಾಗಿ ಯಶಸ್ಸನ್ನ ಕಾಣುವಿರಿ, ಕೃಷಿಯಲ್ಲಿ ಅಧಿಕ ಲಾಭ.

ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ, ಅನಾವಶ್ಯಕ ದುಂದು ವೆಚ್ಚ ಮಾಡಬೇಡಿ.

ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವಾಹನ ಯೋಗ, ಪ್ರೀತಿ ಪಾತ್ರರ ಆಗಮನ, ಕೋಪ ಜಾಸ್ತಿ, ಶೀತ ಸಂಬಂಧ ರೋಗಗಳು.

ಧನಸ್ಸು: ನಿರೀಕ್ಷಿತ ಆದಾಯ, ಮಾನಸಿಕ ಒತ್ತಡ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಅಕಾಲ ಭೋಜನ, ಮಾತಿನ ಚಕಮುಖಿ.

ಮಕರ: ಯತ್ನ ಕಾರ್ಯ ವಿಳಂಬ ,ಮಾನಸಿಕ ಒತ್ತಡ,ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರದು,ಉದ್ಯೋಗಿಗಳಿಗೆ ಮಿಶ್ರಫಲ,ಮಹಿಳೆಯರಿಗೆ ಶುಭ.

ಕುಂಭ: ಆರೋಗ್ಯ ಉತ್ತಮ,ವಿದ್ಯಾರ್ಥಿಗಳಿಗೆ ಪ್ರಗತಿ, ಕೋಪ ದಿಂದ ಅನಾಹುತ, ದ್ರವ್ಯ ನಾಶ, ಕಾರ್ಯ ಹಾನಿ,ಕುಟುಂಬ ಸೌಖ್ಯ,ಮಿಶ್ರ ಫಲ.

ಮೀನ: ಅಧಿಕ ಕರ್ಚು, ಕಾರ್ಯಹಾನಿ, ಶ್ರಮಕ್ಕೆ ತಕ್ಕ ಫಲ, ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಏರಿಳಿತ,ಉದ್ಯೋಗಿಗಳಿಗೆ ಒತ್ತಡ ಇರದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!