Astrology photo

Astrology:ದಿನಭವಿಷ್ಯ 08-12-2022

72


ಪಂಚಾಂಗ(panchanga).
ಸಂವತ್ಸರ – ಶ್ರೀ ಶೋಭಕೃತ ನಾಮ
ಋತು – ದಕ್ಷಿಣಾಯ ಶರದ್‌ ಋತು
ಮಾಸ – ಕಾರ್ತಿಕ,ವಾರ- ಶುಕ್ರವಾರ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನ್ಷಕ್ಷತ್ರ – ಹಸ್ತ ನಕ್ಷತ್ರ / ಚಿತ್ತ ನಕ್ಷತ್ರ
ರಾಹುಕಾಲ: 10:47 ರಿಂದ 12:15
ಗುಳಿಕಕಾಲ: 07:57 ರಿಂದ 09:23
ಯಮಗಂಡಕಾಲ: 03:07 ರಿಂದ 04:33

ರಾಶಿಫಲ(Rashipala)

ಮೇಷ: ಆರೋಗ್ಯ (health) ಸುಧಾರಣೆ,ವ್ಯಾಪಾರಿಗಳಿಗೆ ಅನುಕೂಲ, ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ, ಅತಿಯಾದ ಕೋಪ ದಿಂದ ಸಮಸ್ಯೆ,ಸರ್ಕಾರಿ ನೌಕರರಿಗೆ ಹೆಚ್ಚಿನ ಕೆಲಸ,ಮಿಶ್ರ ಫಲ.
ಪರಿಹಾರ: ಶಿವನಿಗೆ ಕೆಂಪು ಕಣಗಿಲೆ ಹೂ ಅರ್ಪಿಸಿ.

ಇದನ್ನೂ ಓದಿ:- ಮುರ್ಡೇಶ್ವರದ ರಂಗು ಹೆಚ್ಚಿಸಿದ ರಾಜ್ಯದ ಅತೀ ದೊಡ್ಡ ಪ್ಲೋಟಿಂಗ್ ಬ್ರಿಡ್ಜ್ ಲೋಕಾರ್ಪಣೆ.

ವೃಷಭ: ಹಣವ್ಯಯ,ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ,ಈ ದಿನ ಮಿಶ್ರಫಲ.
ಪರಿಹಾರ: ತೊಗರಿ ಬೆಳೆ ದಾನ ಮಾಡಿ.

ಮಿಥುನ: ಯತ್ನ ಕಾರ್ಯ ವಿಳಂಬ,ಹಣವ್ಯಯ ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲ ಬೇಡುವ ಸನ್ನಿವೇಶ, ಅನಾರೋಗ್ಯ ಸಮಸ್ಯೆ ಹೆಚ್ಚು ಬಾಧಿಸುವುದು
ಪರಿಹಾರ: ವಯೋವೃದ್ಧರಿಗೆ ವಸ್ತ್ರದಾನ ಮಾಡಿ

ಕಟಕ:ಕುಟುಂಬದಲ್ಲಿ ತೊಂದರೆ , ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ
ಪರಿಹಾರ: ಪಾರ್ವತಿದೇವಿಗೆ ಮಲ್ಲಿಗೆ ಹೂ ಅರ್ಪಿಸಿ

ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ
ಪರಿಹಾರ: ಸಿಹಿ ಕುಂಬಳಕಾಯಿ ದಾನ ಮಾಡಿ

ಕನ್ಯಾ: ಆರೋಗ್ಯ ಸಮಸ್ಯೆ, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ದಾಂಪತ್ಯದಲ್ಲಿ ಕಲಹ,ಮಿಶ್ರ ಫಲ.
ಪರಿಹಾರ: ಕುಲದೇವರ ನಾಮಸ್ಮರಣೆ ಮಾಡಿ

ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ
ಪರಿಹಾರ: ಕೆಂಪು ಬಟ್ಟೆ ದಾನ ಮಾಡಿ

ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ
ಪರಿಹಾರ: ಶ್ರೀ ಗುರು ಮರುಳಸಿದ್ದೇಶ್ವರ ನಮಃ

ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ ಅನಿರೀಕ್ಷಿತ ತಪ್ಪು
ಪರಿಹಾರ: ಕುಲಗುರುಗಳ ಆಶೀರ್ವಾದ ಪಡೆಯಿರಿ.

ಇದನ್ನೂ ಓದಿ:-Sirsi:ಬಾವಿಯಲ್ಲಿ ಅನಿಲ ಯುಕ್ತ ನೀರು ಸ್ಫೋಟ-ಮೂವರಿಗೆ ಗಂಭೀರ ಗಾಯ

ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ
ಪರಿಹಾರ: ನವಗ್ರಹ ಪ್ರದಕ್ಷಿಣೆ ಮಾಡಿ

ಕುಂಭ: ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನಾಗಮನ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕುತ್ತು,ಅಪಘಾತ ಸಂಭವ,ಮಧ್ಯಮ ಫಲ.
ಪರಿಹಾರ ಬಿಲ್ವವೃಕ್ಷದ ಪೂಜೆ ಮಾಡಿ

ಮೀನ: ಸ್ಥಿರಾಸ್ಥಿ ಲಾಭ, ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು ,ವ್ಯಾಪಾರಿಗಳಿಗೆ ಸಮಸ್ಯೆ ಇರುವುದು.
ಪರಿಹಾರ: ಹೆಸರುಕಾಳು ದಾನ ಮಾಡಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!