ಭಾನುವಾರದ ದಿನ ಭವಿಷ್ಯ

703

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ.
ವಾರ: ಭಾನುವಾರ, ತಿಥಿ: ದ್ವಾದಶಿ,
ನಕ್ಷತ್ರ: ಅನುರಾಧ,
ರಾಹುಕಾಲ:4.48 ರಿಂದ 6.14
ಗುಳಿಕ ಕಾಲ:3.22 ರಿಂದ 4.48
ಯಮಗಂಡಕಾಲ:12.30 ರಿಂದ 1.56

ಮೇಷ: ಮಾನಸಿಕ ಗೊಂದಲದಿಂದ ತೊಲಲಾಡುವಿರಿ, ಮನೆಯಲ್ಲಿ ಅಶಾಂತಿ,ಈ ದಿನ ಆದಾಯಕ್ಕಿಂತ ಖರ್ಚು ಹೆಚ್ಚು, ನಿಂದನೆ ಅಪವಾದ, ಚಂಚಲ ಮನಸ್ಸಿನಿಂದ ಕಾರ್ಯ ವಿಘ್ನ, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಫಲ.

ವೃಷಭ:ಈ ದಿನ ಮಿಶ್ರ ಫಲ,ಅಧಿಕ ಕರ್ಚು,ಕುಟುಂಬ ದಲ್ಲಿ ನೆಮ್ಮದಿ, ದೂರ ಪ್ರಯಾಣ, ಅನಾರೋಗ್ಯ ಸಮಸ್ಯೆ ಆಗಾಗ ಕಾಡುವುದು,ಆರ್ಥಿಕ ತೊಂದರೆ,ವ್ಯಾಪಾರಿಗಳಿಗೆ ಲಾಭದಲ್ಲಿ ನಷ್ಟ.

ಮಿಥುನ: ಈ ದಿನ ಶುಭ ಫಲ ಹೆಚ್ಚು,ಆರೋಗ್ಯ ಸುದಾರಣೆ,ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಕುಟುಂಬ ಸೌಖ್ಯ,ಸುಖ ಭೋಜನ,ಸ್ನೇಹಿತರ ಭೇಟಿಯಿಂದ ಮನಶಾಂತಿ.

ಕಟಕ: ಕೆಲಸ ಕಾರ್ಯದಲ್ಲಿ ಎಚ್ಚರಿಕೆಯಿಂದ ಮಾಡಿ , ಧನ ನಷ್ಟ, ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ-ಆಕಾಂಕ್ಷೆಗಳು ಈಡೇರುವುದು,ಆರೋಗ್ಯ ಮಧ್ಯಮ.

ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ,ಆದರೇ ಕೈ ಹಿಡಿದ ವ್ಯವಹಾರದಲ್ಲಿ ಮಾತಿನಿಂದ ನಷ್ಟ, ನೌಕರರಿಗೆ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗ ಬಡ್ತಿ, ಉತ್ತಮ ಉದ್ಯೋಗವಕಾಶ,ಕುಟುಂಬ ಸೌಖ್ಯ ವಿದ್ದರೂ ಪತ್ನಿಯಲ್ಲಿ ಕಲಹ.

ಕನ್ಯಾ: ಕಫ,ಉದರ ಭಾದೆ,ಇಚ್ಚಿಕ ಕೆಲಸಗಳು ಕೈಗೂಡುವುದು ತಡವಾಗುವುದು,ಕುಟುಂಬ ಸೌಖ್ಯ,ಮೋಸ ಮತ್ತು ನಷ್ಟ ಆಗಬಹುದು, ದೂರ ಪ್ರದೇಶದಲ್ಲಿ ಉದ್ಯೋಗ, ಹಣವ್ಯಯ.ವೃತ್ತಿಯಲ್ಲಿ ಶತ್ರುಗಳು ಹೆಚ್ಚಾಗುವರು,ಮಾತಿನ ಮೇಲೆ ಹಿಡಿತ ಸಾಧಿಸಿ.

ತುಲಾ: ಧನ ಸಂಪಾದನೆ ಪ್ರಯತ್ನ ವಿಫಲ,ಹಣದ ಬಿಕ್ಕಟ್ಟು ಕಾಡುವುದು, ಅನಾರೋಗ್ಯ ಕಾಡುವುದು,ವಿರೋಧಿಗಳ ಕುತಂತ್ರಕ್ಕೆ ಒಳಗಾಗುವಿರಿ,ಕರ್ಚು ಹೆಚ್ಚಾಗಲಿದೆ,ಕುಟುಂಬ ಸೌಖ್ಯ.

ವೃಶ್ಚಿಕ: ದಾಂಪತ್ಯದಲ್ಲಿ ನೆಮ್ಮದಿ, ಅಪವಾದ ಸಂಶಯಗಳು, ಅವಕಾಶಗಳು ಕೈತಪ್ಪುವವು, ವೈಯಕ್ತಿಕ ನಿಂದನೆ, ಪ್ರಭಾವಿ ವ್ಯಕ್ತಿಗಳಿಂದ ಲಾಭ,ಸಹೋದರ ಕಲಹ,ಆರೋಗ್ಯ ಉತ್ತಮ.

ಧನಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ, ಅದೃಷ್ಟವಂತರಾಗುವಿರಿ.

ಮಕರ: ದಾಂಪತ್ಯ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸಗಾರರನ್ನ ಪ್ರೀತಿಸುವಿರಿ, ಉದ್ಯೋಗ ಲಾಭ, ಕಾರ್ಯದಲ್ಲಿ ಪ್ರಗತಿ, ರಾಜಕೀಯ ಮಣ್ಣಣೆ,ಅಧಿಕ ತಿರುಗಾಟ,ವಾಹನ ಅಪಘಾತ ಭೀತಿ.

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ, ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ,ಕುಟುಂಬದಲ್ಲಿ ತೊಂದರೆ,ಹಣ ವ್ಯಯ,ತಿರುಗಾಟ,ಆರೋಗ್ಯ ಸುಧಾರಣೆ, ಶೀತ ಭಾದೆ ಆಗಾಗ ಕಾಡುವುದು.

ಮೀನ: ಸಾಲ ಮಾಡುವ ಪರಿಸ್ಥಿತಿ, ರಾಜಕೀಯದವರಿಗೆ ತೊಂದರೆ, ಶತ್ರು ದಮನ, ಅಧಿಕ ಖರ್ಚು, ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಅಡೆತಡೆ,ಚಂಚಲ ಮನಸ್ಸು,ಆರೋಗ್ಯ ಮಧ್ಯಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!