BREAKING NEWS
Search

ಗುರುವಾರದ ದಿನ ಭವಿಷ್ಯ|Astrology

581

ಇಂದಿನ ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಮಾಘಮಾಸ, ಕೃಷ್ಣಪಕ್ಷ, ತ್ರಯೋದಶಿ,
ಚತುರ್ದಶಿ, ಗುರುವಾರ, ಧನಿಷ್ಠಾ ನಕ್ಷತ್ರ

ರಾಹುಕಾಲ: 02:04 ರಿಂದ 3.34
ಗುಳಿಕಕಾಲ: 9:34 ರಿಂದ 11:04
ಯಮಗಂಡಕಾಲ: 6 33 ರಿಂದ 08:04

ಮೇಷ: ವ್ಯಾಪರ,ಉದ್ಯೋಗದಲ್ಲಿ ಅನುಕೂಲ, ಸ್ನೇಹಿತರೊಂದಿಗೆ ಕಲಹ, ಮಾ,ಕೋಪ ತಾಪದಿಂದ ಗೌರವಕ್ಕೆ ಧಕ್ಕೆ, ಆರೋಗ್ಯ ಉತ್ತಮ.

ವೃಷಭ: ವ್ಯಾಪಾರಿಗಳಿಗೆ ಅಲ್ಪ ಲಾಭ, ಕುಟುಂಬದಲ್ಲಿ ಕಲಹ,ನೆಂಟರಿಷ್ಟರಿಂದ ಧನ ಹಾನಿ,ಉದ್ಯೋಗಿಗಳಿಗೆ ನೆಮ್ಮದಿ,ಮಾನಸಿಕ ವೇದನೆ,ಆರೋಗ್ಯದಲ್ಲಿ ವ್ಯತ್ಯಾಸ,

ಮಿಥುನ: ಆರೋಗ್ಯ ಉತ್ತಮ,ಉದ್ಯೋಗ ಸ್ಥಳ ಗೃಹ ಬದಲಾವಣೆಯಿಂದ ಸಮಸ್ಯೆ, ಕೆಟ್ಟ ಕೆಲಸದಲ್ಲಿ ಮನಸ್ಸು,ಕುಟುಂಬದಲ್ಲಿ ಅಸಹಕಾರ,ಪ್ರಯಾಣದಲ್ಲಿ ತೊಂದರೆ, ಅಧಿಕ ಕರ್ಚು.

ಕಟಕ: ಕುಟುಂಬ ಕಲಹದಿಂದ ಬೇಸರ, ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಫಲ, ಸಾಲ ನೀಡಿರುವುದು ವಸೂಲಿಯಲ್ಲಿ ವಿಳಂಬ,ಆರ್ಥಿಕವಾಗಿ ಮೋಸ ಹೋಗುವ ಸಾಧ್ಯತೆ.

ಸಿಂಹ: ಈ ದಿನ ಶುಭ ಫಲ,ಭೂಮಿ ವಾಹನ ಗಳ ವ್ಯವಹಾರ ದಿಂದ ಲಾಭ,ಹಣ ವ್ಯಯ, ಉದ್ಯೋಗ ಸ್ಥಳದಲ್ಲಿ ಗೌರವಕ್ಕೆ ದಕ್ಕೆ, ಸಹೋದರರ ನಡವಳಿಕೆಯಿಂದ ಕಿರಿಕಿರಿ

ಕನ್ಯಾ: ಅಧಿಕ ಕರ್ಚು,ಪ್ರಯಾಣ, ನಿದ್ರಾಭಂಗ, ಹೊಸ ವ್ಯವಹಾರಗಳಿಂದ ನಷ್ಟ, ಅಧಿಕ ಉಷ್ಣಬಾದೆಯಿಂದ ಗಂಟಲು,ನಾಲಿಗೆ ಯಲ್ಲಿ ಸಮಸ್ಯೆ, ಕೆಲಸದ ಒತ್ತಡದಿಂದ ಕಾರ್ಯ ಹಾನಿ,ಲವಲವಿಕೆ ಕಡಿಮೆ.

ತುಲಾ: ಉತ್ತಮ ಅವಕಾಶಗಳು, ಸ್ವಂತ ಉದ್ಯಮ ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲ, ಆರೋಗ್ಯ ಮಧ್ಯಮ,ಮಿತ್ರರು ಶತ್ರುಗಳಾಗಿ ಪರಿವರ್ತನೆ,ಮಿಶ್ರಫಲ

ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಆರೋಗ್ಯ ಸುಧಾರಣೆ,ಕುಟುಂಬದ ವಿಷಯಗಳಿಂದ ಸಮಸ್ಯೆ, ಶತ್ರುಗಳು ಅಧಿಕ, ಮೋಸ ಮತ್ತು ನಷ್ಟ ಅನುಭವಿಸುವಿರಿ

ಧನಸು: ಈ ದಿನ ಮಿಶ್ರ ಫಲ,ದೇವತಾ ಕಾರ್ಯಗಳಲ್ಲಿ ನಿರುತ್ಸಾಹ, ಆರ್ಥಿಕವಾಗಿ ಸೋಲು, ಹಣದ ಕರ್ಚು ಅಧಿಕ,ಬಂಧು ಬಾಂಧವರಿಂದ ಸಾಲದ ಸಹಾಯ, ವಾಯುಭಾದೆ,ಮಾನಸಿಕ ವೇದನೆ.

ಮಕರ: ವ್ಯಾಪಾರಿಗಳಿಗೆ ಲಾಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿಡಿದ ಕೆಲಸದಲ್ಲಿ ಹಿನ್ನಡೆ, ಆತ್ಮೀಯರೊಂದಿಗೆ ಕಲಹ, ಮಧ್ಯಮ ಫಲ.

ಕುಂಭ: ವಾಹನ ಸ್ಥಿರಾಸ್ತಿಯಿಂದ ನಷ್ಟ, ಶಕ್ತಿದೇವತೆಗಳ ದರ್ಶನ, ಮಾಟ ಮಂತ್ರ ತಂತ್ರದ ಮನಸ್ಸು, ಕುಟುಂಬ ಗೌರವಕ್ಕೆ ಧಕ್ಕೆ

ಮೀನ: ಈ ದಿನ ದೇವತಾ ಕಾರ್ಯಗಳಲ್ಲಿ ಭಾಗಿ,ಆರೋಗ್ಯ ಸುಧಾರಣೆ,ವ್ಯಾಪಾರಿಗಳಿಗೆ ಅಲ್ಪ ಲಾಭ,ಹಣದ ಕರ್ಚು ಅಧಿಕ,ಸ್ನೇಹಿತರ ಬೇಟಿ,ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!