ದಿನಭವಿಷ್ಯ|Astrology September 12-2023

33

ಪಂಚಾಂಗ(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ.

ತಿಥಿ : ತ್ರಯೋದಶಿ
ನಕ್ಷತ್ರ: ಆಶ್ಲೇಷ
ರಾಹುಕಾಲ: 3.23 ರಿಂದ 4.55
ಗುಳಿಕಕಾಲ: 12.19 ರಿಂದ 1.51
ಯಮಗಂಡ: ಕಾಲ : 9.15 ರಿಂದ 10.47

ಮೇಷ: ಆರೋಗ್ಯ ಉತ್ತಮ,ಯತ್ನ ಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಲಾಭ, ಉದ್ಯೋಗದಲ್ಲಿ ಭಡ್ತಿ, ನಂಬಿದ ಜನರಿಂದ ವಂಚನೆ ಸಾಧ್ಯತೆ,ಶುಭ ಫಲ.

ವೃಷಭ: ವ್ಯಾಪಾರದಲ್ಲಿ ಮಂದಗತಿ,ಆರೋಗ್ಯ ಉತ್ತಮ, ಮೃತ್ಯು ಭಯ, ಹಣದ ಅಡಚಣೆ,ಕೃಷಿಕರಿಗೆ ಲಾಭ ಇರದು, ನೌಕರರಿಗೆ ಶುಭ ಸುದ್ದಿ,ಮಿಶ್ರಫಲ.

ಮಿಥುನ:ವ್ಯಾಪಾರದಲ್ಲಿ ಏರಿಳಿತ, ಅಧಿಕ ತಿರುಗಾಟ,ಯತ್ನ ಕಾರ್ಯದಲ್ಲಿ ಮಂದಗತಿ,ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ,ಕೃಷಿಯಲ್ಲಿ ಉತ್ತಮ ಫಲ ಕಾಣುವಿರಿ.

ಕಟಕ: ವ್ಯಾಪಾರದಲ್ಲಿ ಮಂದಗತಿ,ಉದ್ಯೋಗದಲ್ಲಿ ಕಿರಿಕಿರಿ, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ, ಈ ದಿನ ಮಿಶ್ರ ಫಲ ಇದ್ದು ಹಣದ ಅಡಚಣೆ ಆಗದು‌.

ಸಿಂಹ: ವ್ಯಾಪಾರ ವೃದ್ಧಿ ,ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಸ್ನೇಹಿತರಿಂದ ಧನಸಹಾಯ,ರಾಜಕಾರಣಿಗಳಿಗೆ ಕರ್ಚು,ಯತ್ನ ಕಾರ್ಯ ಸಫಲ.

ಕನ್ಯಾ: ಆರೋಗ್ಯ ಉತ್ತಮ,ಮಕ್ಕಳಿಂದ ಸಂತಸ, ಯತ್ನ ಕಾರ್ಯ ವಿಳಂಬ,ಹಣವ್ಯಯ,ಕೃಷಿಕರಿಗೆ ನಷ್ಟ,ವ್ಯಾಪಾರಿಗಳಿಗೆ ಅಭಿವೃದ್ಧಿ,ಮಿಶ್ರಫಲ.

ತುಲಾ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅಮೂಲ್ಯ ವಸ್ತುಗಳನ್ನ ಖರೀದಿಸುವಿರಿ, ಸ್ತ್ರೀಯರಿಗೆ ಆಭರಣ ಯೋಗ,ಮೀನುಗಾರರಿಗೆ ಲಾಭ, ಮಿಶ್ರ ಫಲ.

ವೃಶ್ಚಿಕ: ಮಿತ್ರರಲ್ಲಿ ದ್ವೇಷ, ಮಾನಹಾನಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು.

ಧನಸ್ಸು: ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಕುಟುಂಬದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

ಮಕರ: ಆರೋಗ್ಯ ಉತ್ತಮ,ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಕುಟುಂಬ ಸೌಖ್ಯ.

ಕುಂಭ: ವಿಪರೀತ ಕೋಪ, ಮಿತ್ರರ ಬೆಂಬಲ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ.

ಮೀನ: ಆರೋಗ್ಯ ಉತ್ತಮ,ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಕಾಟ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!