BREAKING NEWS
Search

Daily astrology :ದಿನಭವಿಷ್ಯ 25-10-2023

87

ಪಂಚಾಂಗ:(ಪಂಚಾಂಗ)
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯಜ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ, ತಿಥಿ: ಏಕಾದಶಿ,
ನಕ್ಷತ್ರ: ಶತಭಿಷ,
ರಾಹುಕಾಲ: 12.08 ರಿಂದ 1.36
ಗುಳಿಕಕಾಲ: 10.40
: 12.24 ಯಮ.12.08 ಯಮ.

ಮೇಷ: ಆರೋಗ್ಯ ಉತ್ತಮ,ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ,ವ್ಯಾಪಾರದಲ್ಲಿ ಸಾಧಾರಣ ಲಾಭ, ಮನಶಾಂತಿ, ಸ್ಥಳ ಬದಲಾವಣೆ,ಕೃಷಿಕರಿಗೆ ಲಾಭ ಇರದು.

ವೃಷಭ: ಹಣವ್ಯಯ,ಆರ್ಥಿಕ ಪರಿಸ್ಥಿತಿ ಬಿಗುಡಾಯಿಸುವುದು,ಹಿತಶತ್ರು ಕಾಟ, ವ್ಯಾಪಾರಿಗಳಿಗೆ ಏರಿಳಿತ ( business )ದುರಭ್ಯಾಸಕ್ಕೆ ಖರ್ಚು, ಸಾಧಾರಣ ಲಾಭ, ಗೊಂದಲಮಯ ವಾತಾವರಣ.

ಮಿಥುನ: ಹಣಕಾಸಿನ( Finance )ವಿಚಾರದಲ್ಲಿ ಎಚ್ಚರ, ಶ್ರಮಕ್ಕೆ ತಕ್ಕ ಫಲ, ವಿಪರೀತ ಖರ್ಚು, ಮಹಿಳೆಯರಿಗೆ ಉತ್ತಮ ಅವಕಾಶಗಳು,ವ್ಯಾಪಾರಿಗಳಿಗೆ ಏರಿಳಿತ.

ಕಟಕ: ಕಾರ್ಯ ಬದಲಾವಣೆ, ದೃಷ್ಟಿ ದೋಷದಿಂದ ತೊಂದರೆ, ಅಲ್ಪ ಕಾರ್ಯಸಿದ್ಧಿ, ಹಿರಿಯರ ಮಾತಿಗೆ ಗೌರವ ಕೊಡಿ, ಚೋರ ಭಯ.

ಸಿಂಹ: ನಾನಾ ರೀತಿಯ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಫಲತೆ, ದಾಯಾದಿ ಕಲಹ, ಅಲ್ಪ ಕಾರ್ಯ ಸಿದ್ದಿ, ಕುಲದೇವರ ಆರಾಧನೆಯಿಂದ ಅನುಕೂಲ.

ಕನ್ಯಾ: ವಿನಾಕಾರಣ ಅನ್ಯರನ್ನ ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ ಲಭ್ಯ, ಉನ್ನತ ಸ್ಥಾನ ಪ್ರಾಪ್ತಿ.

ತುಲಾ: ಕೈಗೊಂಡ ಕೆಲಸಗಳಲ್ಲಿ ಜಯ, ವ್ಯಾಪಾರಿಗಳಿಗೆ ಲಾಭ, ಧನ ಲಾಭ, ಅನಾವಶ್ಯಕ ಮಾತುಗಳಿಂದ ದೂರವಿರಿ.

ವೃಶ್ಚಿಕ: ಆರೋಗ್ಯ (health) ಸುಧಾರಣೆ,ಸೋಲಿಗೆ ಬೇರೆಯವರನ್ನ ದೂರವಿರಿ, ಮನಕ್ಲೇಶ, ಪರರ ಕಷ್ಟಕ್ಕೆ ಸ್ಪಂದಿಸುವಿರಿ,ಕೃಷಿಕರಿಗೆ ನಷ್ಟ, ಮೀನುಗಾರರಿಗೆ ಲಾಭ.

ಧನಸ್ಸು: ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ನಿರೀಕ್ಷಿತ ಆದಾಯ, ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಿಶ್ರ ಫಲ.

ಮಕರ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಬಾಕಿ ಹಣ ಕೈ ಸೇರುವುದು, ರಾಜ ವಿರೋಧ, ಅನಾರೋಗ್ಯ, ಮಿತ್ರರಲ್ಲಿ ಸ್ನೇಹವೃದ್ದಿ.

ಕುಂಭ: ಸೇವಕರಿಂದ ಸಹಾಯ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಮಾತಾಪಿತರಲ್ಲಿ ಪ್ರೀತಿ, ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು.

ಮೀನ: ಆರ್ಥಿಕ ಪರಿಸ್ಥಿತಿ ನಿಧಾನ ಗತಿಯಲ್ಲಿ ವೃದ್ಧಿ,ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿಪರೀತ ವ್ಯಸನ, ಶರೀರದಲ್ಲಿ ಆಲಸ್ಯ, ಪತ್ರ ವ್ಯವಹಾರಗಳಲ್ಲಿ ಮೋಸ, ರೋಗಭಾದೆ, ಮಿಶ್ರಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!