Astrology:ದಿನಭವಿಷ್ಯ 30-10-2023

86

ಪಂಚಾಂಗ:(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ, ( Monday)
ತಿಥಿ : ದ್ವಿತೀಯ,
ನಕ್ಷತ್ರ: ಕೃತಿಕ
ರಾಹುಕಾಲ: 7.43 ರಿಂದ 9.11
ಗುಳಿಕಕಾಲ: 1.35 ರಿಂದ 3.03
ಯಮಗಂಡಕಾಲ: 10.39 ರಿಂದ 12.07

ಮೇಷ: ಆರೋಗ್ಯ (health) ಉತ್ತಮ,ಕುಟುಂಬ ಸೌಖ್ಯ, ಯತ್ನ ಕಾರ್ಯದಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ, ಷೇರು ವ್ಯವಹಾರಗಳಲ್ಲಿ (share market )ಲಾಭ.ಮೀನಿಗಾರಿಕೆ,ಕೃಷಿ ಉದ್ಯಮದವರಿಗೆ ಆರ್ಥಿಕ ಸಮಸ್ಯೆ.

ವೃಷಭ:ಮಾನಸಿಕ ಯಾತನೆ,ಆರೋಗ್ಯ ಮಧ್ಯಮ, ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಲಾಭ ಅಧಿಕ ಖರ್ಚು, ಕುಟುಂಬದಲ್ಲಿ ನೆಮ್ಮದಿ.

ಮಿಥುನ:ಕೃಷಿಕರಿಗೆ ನಷ್ಟ,ತರಕಾರಿ ವ್ಯಾಪಾರಿಗಳಿಗೆ ಲಾಭ,ಹೊಸ ವ್ಯವಹಾರದಲ್ಲಿ ಯೋಚಿಸಿ ಕೆಲಸ ಮಾಡುವುದು ಉತ್ತಮ, ಅನಾರೋಗ್ಯ, ದಾಂಪತ್ಯದಲ್ಲಿ ವಿರಸ,ಮಿಶ್ರ ಫಲ,

ಕಟಕ: ಸ್ನೇಹಿತರೊಡನೆ ವ್ಯವಹಾರದ ಮಾತುಕತೆ, ಅದೃಷ್ಟ ಒಲಿದು ಬರಲಿದೆ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

ಸಿಂಹ: ರಾಜಕಾರಣಿಗಳಿಗೆ ಶುಭ,ಮಹಿಳೆಯರಿಗೆ ಕೆಲಸದ ಒತ್ತಡ, ಆಪ್ತ ಸ್ನೇಹಿತರ ಭೇಟಿ, ಹಣಕಾಸಿನ ವಿಷಯದಲ್ಲಿ ಎಚ್ಚರ ವಹಿಸಿ,ಮಿಶ್ರ ಫಲ.

ಕನ್ಯಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ತಾಳ್ಮೆ ಅಗತ್ಯ, ಶತ್ರು ನಾಶ, ಧಾರ್ಮಿಕ ವಿಷಯಗಳ ಆಸಕ್ತಿ,ಹಿಡಿದ ಕೆಲಸಗಳು ನಿಧಾನ ಪ್ರಗತಿ.

ತುಲಾ:- ಆರೋಗ್ಯ ಮಧ್ಯಮ,ಗೃಹ ಉಪಯೋಗಿ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಗುರು ಹಿರಿಯರ ಭೇಟಿ, ಸಾಪ್ಟವೇರ್ ಡೌಲಪರ್ ( software developer) ಗಳಿಗೆ ಕಲಾವಿದರಿಗೆ ( artist) ಗಳಿಗೆ ನಷ್ಡ.

ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ, ಮನಸ್ಸಿಗೆ ಶಾಂತಿ, ತೀರ್ಥ ಯಾತ್ರೆ ದರ್ಶನ, ಋಣ ವಿಮೋಚನೆ.

ಧನಸ್ಸು: ಆರೋಗ್ಯ ಉತ್ತಮ,ರಾಜಕಾರಣಿಗಳಿಗೆ ಹಿನ್ನೆಡೆ,ಅಲ್ಪ ಕಾರ್ಯಸಿದ್ಧಿ, ಕೃಷಿಯಲ್ಲಿ ಲಾಭ, ಸಾಲಬಾಧೆ, ಮನಕ್ಲೇಶ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರ: ವ್ಯಾಪಾರಿಗಳಿಗೆ ನಷ್ಟ,ಬಂಗಾರ (gold) ಕೆಲಸಗಾರರಿಗೆ ನಷ್ಟ, ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ, ಶತ್ರು ಭಾದೆ, ಪತಿ-ಪತ್ನಿಯರಲ್ಲಿ ಸಂತೋಷ.

ಕುಂಭ:ಅಡಿಕೆ ,ಮೆಣಸು ಬೆಳೆಗಾರರಿಗೆ ಅಲ್ಪ ಲಾಭ, ಪರಸ್ಥಳವಾಸ, ಶರೀರದಲ್ಲಿ ಆಲಸ್ಯ, ದಾಯಾದಿ ಕಲಹ, ಇಲ್ಲಸಲ್ಲದ ಅಪವಾದ, ಯತ್ನ ಕಾರ್ಯಸಾಧನೆ,ಮಿಶ್ರಫಲ.

ಮೀನ: ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಹೊಸ ವಸ್ತು ಕರೀದಿ,ಕುಟುಂಬ ಸೌಖ್ಯ,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!