ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಬಂದರೆ ಕಠಿಣ ಕ್ರಮ- ಜಿಲ್ಲಾಧಿಕಾರಿ.

1590

ಕಾರವಾರ:- ಅರ್ಚಕರ ಗಲಾಟೆಯಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಅರ್ಚಕರಿಗೆ ಎಚ್ಚರಿಕೆ ನೀಡಿದ್ದಾರೆ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅರ್ಚಕರ ಗಲಾಟೆಯಿಂದಾಗಿ ತೊಂದರೆಯಾಗಿದೆ. ಸೆ.27 ರಂದು ಅವರ ಬಳಿ ಲಿಖಿತ ಹೇಳಿಕೆ ಪಡೆದು ಕಾನೂನಾತ್ಮಕವಾಗಿ ನಿರ್ಧಾರವನ್ನು ಸಮಿತಿ ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳು ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ವಿವಾದ ಕುರಿತು ಹೇಳಿದ ಹೇಳಿಕೆ ವಿಡಿಯೊ ನೋಡಿ:-

ಇದನ್ನೂ ಓದಿ:- ಗೋಕರ್ಣದಲ್ಲಿ ಬರುವ ಭಕ್ತರ ಪೂಜೆ, ಪ್ರಸಾದ ಕಿತ್ತುಕೊಂಡ ಅರ್ಚಕರು! ಮತ್ತೆ ಬುಗಿಲೆದ್ದ ಮಹಾಬಲೇಶ್ವರನ ಮೇಲಿನ ಹಕ್ಕು ವಿವಾದ ?

https://kannadavani.news/gokarna-mahabaleshwara-temple-controversy/
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!