ಗ್ರಾಮ ಪಂಚಾಯ್ತಿ ಚುನಾವಣೆಯ ಮೊದಲ ಹಂತದ ಜಿಲ್ಲಾವಾರು ಮತದಾನದ ವಿವರ ಇಲ್ಲಿದೆ.

954

ಉತ್ತರಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಶೇಕಡವಾರು ಮತದಾನದ ವಿವರ

ಜಿಲ್ಲೆಯಲ್ಲಿ ಒಟ್ಟು ಮತದಾನ ಶೇ.74.83%

ಕಾರವಾರ : 71.22

ಅಂಕೋಲಾ‌ : 75.84

ಕುಮಟಾ : 75.3

ಹೊನ್ನಾವರ: 76.17

ಭಟ್ಕಳ : -74.63

ಉಡುಪಿ

ಉಡುಪಿ ಜಿಲ್ಲೆ ಗ್ರಾಮ ಪಂಚಾಯತ್ ಚುನಾವಣೆ 74.10% ಮತದಾನ ದಾಖಲು.

ಉಡುಪಿ:- 74.80
ಹೆಬ್ರಿ:- 79.41
ಬ್ರಹ್ಮಾವರ:-73.79
ಬೈಂದೂರು:- 71.28

ಶಿವಮೊಗ್ಗದಲ್ಲಿ 1,21,227 ಮತದಾರರು ಹಕ್ಕು ಚಲಾಯಿಸಿದ್ದಾರೆ.

ಶೇ.84.91ರಷ್ಟು ಮತದಾನವಾಗಿದೆ.
ಭದ್ರಾವತಿಯಲ್ಲಿ 98,591 ಮತದಾರರು ಮತ ಚಲಾಯಿಸಿದ್ದಾರೆ.
ಶೇ.82.60ರಷ್ಟು ಮತದಾನವಾಗಿದೆ.
ತೀರ್ಥಹಳ್ಳಿಯಲ್ಲಿ 88,972 ಮತದಾರರು ಮತ ಚಲಾಯಿಸಿದ್ದಾರೆ.
ಶೇ.81.33ರಷ್ಟು ಮತದಾನವಾಗಿದೆ.

ಬೀದರ್.

ಬಿದರ್ ಜಿಲ್ಲೆಯ ಮೊದಲ ಹಂತದಲ್ಲಿ ಶೇ. 74.78 ಮತದಾನವಾಗಿದೆ.

ಮಂಗಳೂರು.

ಮಂಗಳೂರು ಶೇ. 72.23, ಮೂಡುಬಿದಿರೆ ಶೇ. 77.77, ಬಂಟ್ವಾಳ ಶೇ.72.82 ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಶೇ. 75.05 ಮತದಾನವಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!