ಹೊನ್ನಾವರ:KSRTC ಚಾಲಕನ ಎಡವಟ್ಟು ಹಿಂದೆ ಬಂದು ಮೂರು ಆಟೋಗೆ ಗುದ್ದಿದ ಬಸ್!

1388

ಹೊನ್ನಾವರ :- ಮೊನ್ನೆಯಷ್ಟೇ ಹೊನ್ನಾವರದಲ್ಲಿ KSRTC ಬಸ್ ಬ್ರೇಕ್ ಫೇಲ್ ಆಗಿ ಅಪಘಾತ ಪಡಿಸಿದ ಘಟನೆ ಮಾಸುವ ಮುಂಚೆ ಇದೀಗ ಹೊನ್ನಾವರದಲ್ಲಿ ಮತ್ತೊಂದು ಅಪಘಾತ ನಡೆದಿದೆ.

ಹೊನ್ನಾವರ ತಾಲೂಕಿನ ಹಡಿನಬಾಳ ,ಗುಂಡಳಬಾಳ ಕ್ಕೆ ಹೋಗುವ ಬಸ್ ಗುಂಡಬಾಳ ಕ್ರಾಸ್ ನಲ್ಲಿ ರಿವರ್ಸ ಬಂದು ಹಿಂದೆ ಇದ್ದ ಮೂರು ಆಟೋಗಳಿಗೆ ಗುದ್ದಿದೆ. ಅದೃಷ್ಟವಶಾತ್ ಆಟೋದಲ್ಲಿ ಇದ್ದವರು ಆಟೋದಿಂದ ಹಾರಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು ಮಂಜು ನಾಯ್ಕ ಎಂಬುವವರಿಗೆ ಅಲ್ಪ ಗಾಯವಾಗಿದ್ದು ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!