BREAKING NEWS
Search

ಗುರುವಾರದ ರಾಶಿ ಫಲ.

684

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕಮಾಸ,
ಕೃಷ್ಣಪಕ್ಷ, ದಶಮಿ ಏಕಾದಶಿ,
ಗುರುವಾರ,
ಹಸ್ತ ನಕ್ಷತ್ರ / ಚಿತ್ತಾ ನಕ್ಷತ್ರ,
ರಾಹುಕಾಲ : 01:42 ರಿಂದ 03:08
ಗುಳಿಕಕಾಲ : 09:24 ರಿಂದ 10:50
ಯಮಗಂಡಕಾಲ : 6:33 ರಿಂದ 07:58

ಮೇಷರಾಶಿ
ಅಂದುಕಿಂಡ ಕೆಲಸಗಳು ನಿಧಾನ ಪ್ರಗತಿ ಕಾಣಲಿದೆ, ಆರೋಗ್ಯ ದಲ್ಲಿ ಬದಲಾವಣೆ ಎಚ್ಚರ ಅಗತ್ಯಕೋರ್ಟ ಕಚೇರಿಯಗಳಲ್ಲಿ ತೊಂದರೆ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ,ಕುಟುಂಬದಲ್ಲಿ ಕಿರಿಕಿರಿ, ಸ್ವಂತ ಉದ್ಯಮದವರಿಗೆ ವ್ಯಾಪಾರದಲ್ಲಿ ಪ್ರಗತಿ,ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ.

ವೃಷಭರಾಶಿ
ಈ ದಿನ ಶುಭ ಫಲ ಹೆಚ್ಚು,ನೂತನ ಕೆಲಸ ಕಾರ್ಯಗಳಲ್ಲಿ ಲಾಭ,ಕುಟುಂಬ ಸೌಖ್ಯ, ದೇಹಾಯಾಸ, ನಿದ್ರಾಭಂಗ, ಉದ್ಯೋಗ ಲಾಭ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಬಂಧು ಬಾಂಧವರಿಗೆ ಅಧಿಕ ಖರ್ಚು, ಯಂತ್ರೋಪಕರಣಗಳಿಂದ ನಷ್ಟ, ಸ್ಥಿರಾಸ್ತಿ ವಾಹನ ಅನುಕೂಲ,ವಾಹನ ಸಂಚಾರ ದಿಂದ ನಷ್ಟ.

ಮಿಥುನರಾಶಿ
ವ್ಯವಹಾರದಲ್ಲಿ ನಷ್ಟ, ಆಕಸ್ಮಿಕ ಪ್ರಯಾಣ, ದೂರ ಪ್ರಯಾಣದಿಂದ ಲಾಭ, ನೆರೆಹೊರೆಯವರಿಂದ ಒತ್ತಡಗಳು, ಸಾಲಗಾರರಿಂದ ಭಾದೆ, ಆರೋಗ್ಯದಲ್ಲಿ ವ್ಯತ್ಯಾಸ, ಲಾಭದ ಪ್ರಮಾಣ ಕುಂಠಿತ, ಸ್ನೇಹಿತರು ದೂರವಾಗುವರು, ರೋಗರುಜಿನಗಳಿಗೆ ಖರ್ಚು.

ಕಟಕರಾಶಿ
ಆರ್ಥಿಕವಾಗಿ ಪ್ರಗತಿ, ವ್ಯವಹಾರದಲ್ಲಿ ಲಾಭ,‌‌ ಸಾಂಸಾರಿಕವಾಗಿ ನೆಮ್ಮದಿ, ಮಕ್ಕಳಿಂದ ಲಾಭ, ಉದ್ಯೋಗ ಲಾಭ, ಆತ್ಮಾಭಿಮಾನಕ್ಕೆ ಧಕ್ಕೆ, ದಾಯಾದಿ ಕಲಹಗಳು, ರಕ್ತ ದೋಷಗಳು, ಮಕ್ಕಳಲ್ಲಿ ಉತ್ತಮ ಪ್ರಗತಿ.

ಸಿಂಹರಾಶಿ
ಆರೋಗ್ಯದಲ್ಲಿ ವೃದ್ದಿ, ಅಧಿಕಾರಿಗಳಿಂದ ನೋವು, ಉದ್ಯೋಗ ಪ್ರಗತಿ, ಸ್ವಯಂಕೃತ ಅಪರಾಧಗಳಿಂದ ನಿಂದನೆ, ಗೃಹೋಪಯೋಗಿ ವಸ್ತುಗಳಿಗೆ ಖರ್ಚು, ಅವಕಾಶ ವಂಚಿತರಾಗುವಿರಿ, ಭೂಮಿ ವಾಹನದಿಂದ ಧನಾಗಮನ, ತಂದೆಯಿಂದ ಅನುಕೂಲ, ಪದವಿ ವಿದ್ಯಾರ್ಥಿಗಳಿಗೆ ಸಮಸ್ಯೆ.

ಕನ್ಯಾರಾಶಿ
ಇಚ್ಚಿತ ಕೆಲಸಗಳಲ್ಲಿ ಜಯ, ಕಾರ್ಯಕ್ಷೇತ್ರದಲ್ಲಿ ಕಿರಿ ಕಿರಿ, ದಾಂಪತ್ಯದಲ್ಲಿ ಸಮಸ್ಯೆ, ಅಧಿಕ ಸಿಟ್ಟು ಆತುರದ ಸ್ವಭಾವ, ಆಕಸ್ಮಿಕ ನಷ್ಟ, ತಂದೆಯೊಂದಿಗೆ ಕಿರಿಕಿರಿ, ಅನಿರೀಕ್ಷಿತ ಸೋಲು ನಷ್ಟ ನಿರಾಸೆ, ಹೊಸ ವ್ಯವಹಾರ ಬೇಡ, ನೆರೆಹೊರೆಯವರೊಂದಿಗೆ ಕಿರಿಕಿರಿ.

ತುಲಾರಾಶಿ
ಮನೆಯಲ್ಲಿ ನೆಮ್ಮದಿಯ ವಾತಾವರಣ, ಸಂಗಾತಿಯಿಂದ ಭಾದೆ ನೋವು, ಪಾಲುದಾರರಿಂದ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಅವಕಾಶ ಕೈತಪ್ಪುವ ಸಂದರ್ಭ, ಸ್ನೇಹಿತರು ದೂರ, ಉದ್ಯೋಗ ಲಾಭ, ವಿಚ್ಛೇದನ ಕೇಸುಗಳಲ್ಲಿ ಜಯ, ಆರೋಗ್ಯದ‌ ಬಗ್ಗೆ ಕಾಳಜಿ ಇರಲಿ.

ವೃಶ್ಚಿಕರಾಶಿ
ಸ್ವತಃ ವ್ಯಾಪಾರಿಗಳಿಗೆ ಗೆಲುವು, ವಯಸ್ಕರಿಗೆ ಕಂಕಣಬಲ ಕೂಡಿಬರಲಿದೆ, ಮನೆಯಲ್ಲಿ ನೆಮ್ಮದಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರಸ್ಥರಿಗೆ ಕಮಿಷನ್ ಏಜೆಂಟ್‍ಗಳಿಗೆ ಅನುಕೂಲ, ಶುಭ ಕಾರ್ಯ ಸುದ್ದಿ, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸುರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ, ತಂದೆಯಿಂದ ಅನುಕೂಲ, ಆಸ್ತಿ ವಿಷಯದಲ್ಲಿ ಜಯ, ಅನಾರೋಗ್ಯ ಸಮಸ್ಯೆಯಿಂದ ಭವಿಷ್ಯದ ಚಿಂತೆ, ಮಕ್ಕಳೊಂದಿಗೆ ವಾಗ್ವಾದ, ಮಾನಸಿಕ ಒತ್ತಡ, ದಾಯಾದಿ ಕಲಹಗಳು ಅಧಿಕ, ಪದವಿ ವಿದ್ಯಾರ್ಥಿಗಳಲ್ಲಿ ಮಂದತ್ವ.

ಮಕರರಾಶಿ
ವಾಹನ ಯೋಗ, ಆರೋಗ್ಯ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಕೋರ್ಟ್ ಕೇಸ್ ಅಲೆದಾಟ, ಸೋಲು ನಷ್ಟ ನಿರಾಸೆ, ಅನಿರೀಕ್ಷಿತ ಲಾಭ ಗುಪ್ತಧನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭರಾಶಿ
ಉದ್ಯೋಗ ಬದಲಾವಣೆ ಮನಸ್ಸು, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಲಾಭ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಉದ್ಯೋಗದಲ್ಲಿ ಅನುಕೂಲ, ಸ್ಥಿರಾಸ್ತಿ ಕನಸು

ಮೀನರಾಶಿ
ಆರೋಗ್ಯ ದಲ್ಲಿ ತೊಂದರೆ,ಆರ್ಥಿಕ ಸಂಕಷ್ಟ, ಸಾಲ ಮಾಡುವ ಸಂದರ್ಭ, ತಲೆನೋವು ಉಸಿರಾಟ ಸಮಸ್ಯೆ ಕಾಣುವುದು, ದೂರ ಪ್ರಯಾಣ,ಯತ್ನ ಕಾರ್ಯದಲ್ಲಿ ಜಯ, ಮಕ್ಕಳಿಂದ ಆರ್ಥಿಕ ಅನುಕೂಲ, ವಿದ್ಯಾರ್ಥಿಗಳಲ್ಲಿ ಯಶಸ್ಸು,ಕುಟುಂಬದಲ್ಲಿ ಸಹಕಾರ,ವ್ಯಾಪಾರಿಗಳಿಗೆ ಅಧಿಕ ಕರ್ಚು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!