BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Daily Horoscope:ದಿನಭವಿಷ್ಯ11-12-2023

35

ಪಂಚಾಂಗ (Daily panchanga)

ರಾಹುಕಾಲ :7.58 ರಿಂದ 9.24
ಗುಳಿಕಕಾಲ :1.42 ರಿಂದ 3.08
ಯಮಗಂಡಕಾಲ :12.16 ರಿಂದ 1.42
ವಾರ : ಸೋಮವಾರ, ತಿಥಿ : ತ್ರಯೋದಶಿ
ನಕ್ಷತ್ರ : ವಿಶಾಖ
ವಾರ:- ಸೋಮವಾರ
ಯೋಗ : ಸುಕನ್ಯ
ಕರಣ : ವಾಣಿಜ
ಶ್ರೀ ಶೋಭಕೃತ್‌ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ.

ಇದನ್ನೂ ಓದಿ:- uttrakannada ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ 27 ಜನ ಮೀನುಗಾರರಿದ್ದ ಬೋಟ್ ನಾಪತ್ತೆ.

ರಾಶಿಫಲ(Rashopala)

ಮೇಷ: ಆರೋಗ್ಯ ಉತ್ತಮ, ಅಧಿಕಾರಿಗಳಿಂದ ಪ್ರಶಂಸೆ,ಯತ್ನ ಕಾರ್ಯ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಬದಲಾವಣೆ,ಮಿಶ್ರ ಫಲ.

ವೃಷಭ: ಆರ್ಥಿಕ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನಃಶಾಂತಿ, ವ್ಯಾಪಾರ ವೃದ್ಧಿ, ಹೋಟಲ್ ಉದ್ಯಮದವರಿಗೆ ಅಭಿವೃದ್ಧಿ, ಮಿಶ್ರ ಫಲ.

ಮಿಥುನ:ಕೃಷಿಕರಿಗೆ ಲಾಭ, ಶತ್ರು ನಾಶ, ವಾಹನ ಅಪಘಾತ ಅಲ್ಪ ಕಾರ್ಯ ಸಿದ್ದಿ, ಮನಕ್ಲೇಶ, ಅಧಿಕ ಖರ್ಚು,ತಿರುಗಾಟ.

ಕಟಕ: ದೂರ ಪ್ರಾಯಾಣ,ಮನಸ್ಸಿಗೆ ನೆಮ್ಮದಿ, ಧನ ಲಾಭ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಋಣವಿಮೋಚನೆ.

ಸಿಂಹ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಡುವ ಕೆಲಸದಲ್ಲಿ ತೊಂದರೆ, ಮಾನಹಾನಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.

ಇದನ್ನೂ ಓದಿ:- ಗೋಕರ್ಣ,ಮುರುಡೇಶ್ವರ ಕ್ಷೇತ್ರವನ್ನು ಅಪವಿತ್ರ ಗೊಳಿಸುತ್ತಿರುವ ವೇಷ್ಯಾವಾಟಿಕೆ, ಗಾಂಜಾ ಅಮಲಿನ ದಂಧೆ! Inside story

ಕನ್ಯಾ: ಹಣದ ಕರ್ಚು ,ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಆಸ್ತಿ ವಿಚಾರದಲ್ಲಿ ವಾದ, ರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ತುಲಾ: ಈ ದಿನ ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ವಾಹನ ಚಾಲಕರಿಗೆ ತೊಂದರೆ, ಹಿತ ಶತ್ರು ಬಾದೆ, ವಿಪರೀತ ವ್ಯಾಸನ.

ವೃಶ್ಚಿಕ: ಈ ದಿನ ಪತಿ-ಪತ್ನಿರಲ್ಲಿ ಪ್ರೀತಿ, ಧನ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮುಕಿ, ಅಧಿಕ ತಿರುಗಾಟ.

ಧನಸ್ಸು: ಈ ದಿನ ಪ್ರೀತಿ ಪಾತ್ರರೊಬ್ಬರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಮಂಗಳ ಕಾರ್ಯಗಳಲ್ಲಿ ಭಾಗಿ.

ಮಕರ: ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು, ಯತ್ನ ಕಾರ್ಯ ವಿಘ್ನ,ದಾಯಾದಿ ಕಲಹ, ಶರೀರದಲ್ಲಿ ಆಲಸ್ಯ, ಇಲ್ಲಸಲ್ಲದ ಅಪವಾದ.

ಕುಂಭ :ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ತೊಂದರೆ,ಆರೋಗ್ಯ ಸಮಸ್ಯೆ, ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಮೀನ: ಈ ದಿನ ಸ್ಥಿರಾಸ್ತಿ ಮಾರಾಟ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಹಿಳೆಯರಿಗದ್ರಮ ಪ್ರಗತಿಕ್ಷ.ಸ್ಪದ ಕೊಡಬೇಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!