ಚಿನ್ನಬೆಳ್ಳಿ ದರ|Gold silver price September-16-2023

83

ಗೌರಿ ಗಣೇಶ ಹಬ್ಬಕ್ಕೆ( Gauri Ganesh festival)ಚಿನ್ನ ಬೆಳ್ಳಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಶಾಕಿಂಗ್‌ ನ್ಯೂಸ್‌.

ದೇಶ ಸೇರಿದಂತೆ ರಾಜ್ಯದಲ್ಲಿ ಇಂದು ಚಿನ್ನ, ಬೆಳ್ಳಿ ದರ ( gold silver rate) ಕೊಂಚ ಹೆಚ್ಚಾಗಿದೆ.ಹಾಗಿದ್ರೆ ಎಲ್ಲಿ ಎಷ್ಟು ದರ (price) ಇದೆ ವಿವರ ಈ ಕೆಳಗಿನಂತಿದೆ.

22 ಕ್ಯಾರೆಟ್‌ ಆಭರ ಚಿನ್ನದ ದರ.

22 ಕ್ಯಾರೆಟ್‌ ಚಿನ್ನದ ದರ ಒಂದು ಗ್ರಾಮ್ ಗೆ 5,470 ರೂ ಏರಿಕೆ ಕಂಡಿದ್ದು . ಶುಕ್ರವಾರ 5,450 ರೂ. ಇದ್ದು ಇಂದು 20 ರೂ. ಏರಿಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ದರ 43,760 ರೂ. ಇದ್ರೆ. ನಿನ್ನೆ 43,600 ರೂ.ದರವಿತ್ತು.

ಇದು ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 160 ರೂ ಏರಿಕೆಯಾಗಿದೆ.

10 ಗ್ರಾ ಚಿನ್ನ ಖರೀದಿಸುವುದಾದರೆ ಇಂದು 54,700 ರೂ. ನೀಡಬೇಕು.ನಿನ್ನೆ 10 ಗ್ರಾಂ ಚಿನ್ನದ ದರ 54,500 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಇಂದಿನ ಬೆಲೆ 5,47,000 ರೂ. ನಿನ್ನೆ 5,45,000 ರೂ. ಇತ್ತು. ನಿನ್ನೆಗಿಂತ ಇಂದು 2000 ರೂ. ಏರಿಕೆಯಾಗಿದೆ.


ಇದನ್ನೂ ಓದಿ’-ದಲಿತ ಮುಖಂಡನಿಂದ ಹಿಂದೂ ದೇವರ ಅವಹೇಳನ ಹೇಳಿಕೆ ಚಿತ್ರೀಕರಿಸಿದ್ದ ಯುವಕನ ಮೇಲೆ ಹಲ್ಲೆ

24 ಕ್ಯಾರೆಟ್‌ ಗೋಲ್ಡ್ ಬಿಸ್ಕೇಟ್ ದರ.

ನಿನ್ನೆ ಒಂದು ಗ್ರಾಮ್ ಗೆ 5,945 ರೂ. ಇದ್ದ ದರ ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,967 ರೂ. ಇದೆ. ಈ ದರಕ್ಕೆ ಹೋಲಿಸಿದರೆ 22 ರೂ. ಏರಿಕೆ ಕಂಡಿದೆ.

ಇಂದಿನ 10 ಗ್ರಾಂ ಚಿನ್ನದ ದರ 59,670 ರೂ. ಇದೆ. ನಿನ್ನೆ 59,450 ರೂ. ಇದ್ದು ಇಂದು 200 ರೂ. ಏರಿಕೆಯಾಗಿದೆ.

ಇಂದಿನ 100 ಗ್ರಾಂ ಚಿನ್ನದ ದರ 5,96,700 ರೂ ಆಗಿದೆ. ನಿನ್ನೆ ಈ ದರ 5,94,500 ರೂ ಇತ್ತು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 2,200 ರೂ ಏರಿಕೆಯಾಗಿದೆ.

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಜಿಲ್ಲಾವಾರು ವಿವರ.

ಬೆಂಗಳೂರು- 54,700 ರೂ.
ಮಂಗಳೂರು -54,700 ರೂ.
ಮೈಸೂರು- 54,700 ರೂ.
ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಇದೆ ದರ ನಿಗದಿಯಾಗಿದೆ.

ಇದನ್ನೂ ಓದಿ:-ಏಲಿಯನ್ ಗಳ ಕುರಿತು ಬೆಚ್ಚಿಬೀಳಿಸುವ ಸಂಗತಿ ಹೊರಹಾಕಿದ NASA|ಹಾರುವ ತಟ್ಟೆಗಳ ಬಗ್ಗೆ ಏನು ಹೇಳುತ್ತೆ ಗೊತ್ತಾ?

ಪ್ರಮುಖ ನಗರದಲ್ಲಿ ಇಂದಿನ ದರ (today price)
ಚೆನ್ನೈ- 55,000 ರೂ.
ಮುಂಬೈ- 54,700 ರೂ.
ದೆಹಲಿ- 54,850 ರೂ.
ಕೋಲ್ಕತಾ- 54,700 ರೂ.
ಹೈದರಾಬಾದ್‌- 54,700 ರೂ.
ಕೇರಳ- 54,700 ರೂ.
ಪುಣೆ 54,700 ರೂ.
ಅಹಮದಾಬಾದ್‌- 54,750 ರೂ.
ಜೈಪುರ- 54,850 ರೂ.
ಲಖನೌ -54,850 ರೂ.
ಕೊಯಮತ್ತೂರು- 55,000 ರೂ.
ಮಧುರೈ -55,000 ರೂ.
ವಿಜಯವಾಡ -54,700 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,670 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,000 ರೂ., ಮುಂಬೈನಲ್ಲಿ 59,670 ರೂ., ದೆಹಲಿಯಲ್ಲಿ 59,820 ರೂ., ಕೋಲ್ಕತಾದಲ್ಲಿ 59,670 ರೂ., ಹೈದರಾಬಾದ್‌ 59,670 ರೂ., ಕೇರಳ 59,670 ರೂ., ಪುಣೆ 59,670 ರೂ., ಅಹಮದಾಬಾದ್‌ 59,720 ರೂ., ಜೈಪುರ 59,820 ರೂ., ಲಖನೌ 59,820 ರೂ., ಕೊಯಮುತ್ತೂರು 60,000 ರೂ., ಮದುರೈ 60,000, ವಿಜಯವಾಡ 59,670 ರೂ. ದರವಿದೆ.

ಇಂದಿನ ಬೆಳ್ಳಿ ದರ

ಇಂದು ಬೆಳ್ಳಿ ದರದಲ್ಲೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ ಇಂದಿನ ದರ 73.50 ಇದೆ, ನಿನ್ನೆ 72 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 1.50 ರೂ. ಏರಿಕೆಯಾಗಿದೆ.

ಇಂದು 10 ಗ್ರಾಂ ಬೆಳ್ಳಿ ದರ 735 ರೂ, ಇದೆ. ನಿನ್ನೆ ಈ ದರ 720 ರೂ. ಇತ್ತು, ಈ ದರಕ್ಕೆ ಹೋಲಿಸಿದರೆ ಇಂದು 15 ರೂ. ಏರಿಕೆ ಕಂಡಿದೆ. ಇಂದು 100 ಗ್ರಾಂ ಬೆಳ್ಳಿ ಖರೀದಿಸುವುದಾದರೆ 7,350 ರೂ ನೀಡಬೇಕು. ನಿನ್ನೆ ಈ ದರ 7,200 ರೂ ಇತ್ತು, ಇಂದು 150 ರೂ ಹೆಚ್ಚಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರ 73,500 ರೂ ಆಗಿದೆ. ನಿನ್ನೆ ಈ ದರ 72,000 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 1,500 ರೂ. ಮಾರುಕಟ್ಟೆಯಲ್ಲ (stock market )ಏರಿಕೆ ಕಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!