ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ.
ವಾರ: ಭಾನುವಾರ, ತಿಥಿ : ತೃತೀಯ,
ನಕ್ಷತ್ರ: ಪುಬ್ಬ,
ರಾಹುಕಾಲ: 4.52 ರಿಂದ 6.24
ಗುಳಿಕ ಕಾಲ: 3.30 ರಿಂದ 4.52
ಯಮಗಂಡಕಾಲ: 12.36 ರಿಂದ 2.03
ಮೇಷ: ದುಂದು ವೆಚ್ಚ ದಿಂದ ಹಣ ಪೋಲು,ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು, ಆಕಸ್ಮಿಕ ಮಿತ್ರರ ಭೇಟಿ,ಆರೋಗ್ಯ ಸುಧಾರಣೆ, ಗುರುಹಿರಿಯರ ಭೇಟೆ, ಕುಟುಂಬ ಸದಸ್ಯರಿಂದ ಭಿನ್ನಾಭಿಪ್ರಾಯ, ಮನಕ್ಲೇಷ,ವ್ಯಾಪಾರಿಗಳಿಗೆ ಅಧಿಕ ಕರ್ಚು.
ವೃಷಭ:ನಂಬಿದವರಿಂದ ಮೋಸ,ಆರೋಗ್ಯದಲ್ಲಿ ಸುಧಾರಣೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ, ಶತ್ರು ಭಾದೆ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆ,ಒತ್ತಡ ನಿವಾರಣೆ,ಕುಟುಂಬ ಸೌಖ್ಯ.
ಮಿಥುನ: ಕುಟುಂಬದೊಂದಿಗೆ ಕಾಲ ಕಳೆಯುವಿರಿ,ದೂರ ಪ್ರಯಾಣ, ಅವಿವಾಹಿತರಿಗೆ ವಿವಾಹಯೋಗ, ಬಂಧುಗಳಿಂದ ಸಹಕಾರ, ಹಣಕಾಸಿನ ವಿಷಯದಲ್ಲಿ ಮೋಸ,ಆರೋಗ್ಯ ಉತ್ತಮ, ಮನಶಾಂತಿ,ನೌಕರರಿಗೆ ಪ್ರಶಂಸೆ.
ಕಟಕ: ಈ ದಿನ ಶುಭ ದಿನ,ಉದ್ಯೋಗ ಲಭ್ಯ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಹಣಕಾಸಿನ ಬಗ್ಗೆ ಚಿಂತೆ ಇರುವುದಿಲ್ಲ, ಗಣ್ಯ ವ್ಯಕ್ತಿಯ ಪರಿಚಯ, ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ, ಶತ್ರು ನಾಶ, ಸ್ಥಿರಾಸ್ತಿ ಸಂಪಾದನೆ.
ಸಿಂಹ: ಈ ದಿನ ಮಿಶ್ರ ಫಲ, ಹೆಚ್ವು,ವ್ಯಾಪಾರಿಗಳಿಗೆ ಲಾಭ, ದ್ರವ್ಯಲಾಭ, ಕೆಲಸಕಾರ್ಯಗಳ ಕಡೆ ಗಮನ ಕೊಡಿ, ಅಲ್ಪ ಆದಾಯ ಅಧಿಕ ಖರ್ಚು, ದುಷ್ಟ ಜನರಿಂದ ಪಾಪಕಾರ್ಯಗಳಲ್ಲಿ ಆಸಕ್ತಿ,ಆರೋಗ್ಯ ಉತ್ತಮ,ವಾಯುಭಾದೆ,ಇಚ್ಚಿಕ ಕೆಲಸ ಅಪೂರ್ಣ.
ಕನ್ಯಾ: ಈ ದಿನ ಮಿಶ್ರ ಫಲ,ಆರೋಗ್ಯ ಉತ್ತಮ, ಕುಟುಂಬ ಸೌಖ್ಯ, ಚಂಚಲ ಮನಸ್ಸು, ಮಿತ್ರರಲ್ಲಿ ಕಲಹ, ವೃಥಾ ಧನಹಾನಿ, ಅಪಜಯ, ಶ್ರಮಕ್ಕೆ ತಕ್ಕ ಫಲ, ಮಕ್ಕಳ ಸಾಧನೆಗೆ ಪ್ರಶಂಸೆ, ಆಭರಣ ಖರೀದಿ, ರೈತರ ಶ್ರಮಕ್ಕೆ ತಕ್ಕ ಫಲ.
ತುಲಾ: ವ್ಯಾಪಾರ ವಹಿವಾಟುಗಳಲ್ಲಿ ಲಾಭ, ಬಂಧುಗಳಲ್ಲಿ ಕಲಹ, ಸಲ್ಲದ ಅಪವಾದ, ಮನಕ್ಲೇಷ, ಸ್ತ್ರೀಯರಿಂದ ಸಹಕಾರ, ಅಲಂಕಾರಿಕ ವಸ್ತುಗಳ ಮಾರಾಟದಿಂದ ಲಾಭ, ಕುಟುಂಬದಲ್ಲಿ ಶಾಂತಿ ನೆಮ್ಮದಿ, ಆಸ್ತಿ ಖರೀದಿ ವಿಷಯದಲ್ಲಿ ಮಾತುಕತೆ,ಆರೋಗ್ಯ ಸುಧಾರಣೆ.
ವೃಶ್ಚಿಕ: ಈ ದಿನ ಅಶುಭ ಫಲಗಳು ಹೆಚ್ಚು,ನೌಕರರಿಗೆ ಸಂಲಷ್ಟ, ಆರ್ಥಿಕಪರಿಸ್ಥಿತಿಯಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ನಿಧಾನ, ಸಣ್ಣಪುಟ್ಟ ವಿಷಯಗಳಿಂದ ಆತಂಕ, ಮನೆಯಲ್ಲಿ ವಿನಾಕಾರಣ ಕಲಹ, ಅಧಿಕ ತಿರುಗಾಟ, ಕೃಷಿಯಲ್ಲಿ ಲಾಭ,ಆರೋಗ್ಯ ಉತ್ತಮ.
ಧನಸ್ಸು: ಈ ದಿನ ಮಿಶ್ರಫಲ,ಉದ್ಯೋಗದಲ್ಲಿ ಹೆಚ್ಚಿನ ತೃಪ್ತಿ ಕಾಣುವಿರಿ, ಯತ್ನ ಕಾರ್ಯ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ, ಮಕ್ಕಳೊಂದಿಗೆ ಪ್ರಯಾಣ, ಮಿತ್ರರಿಂದ ಸಹಾಯ.
ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಮನಸ್ಸಿಗೆ ನಾನಾರೀತಿಯ ಚಿಂತೆ, ಹೊಸ ವೃತ್ತಿ ಆರಂಭಿಸುವಿರಿ, ವಿದೇಶ ಪ್ರಯಾಣ, ಗೃಹ ಅಲಂಕಾರದ ವಸ್ತುಗಳಿಗೆ ಖರ್ಚು, ಕುಟುಂಬದವರೊಡನೆ ಸಮಯ ಕಳೆಯಿರಿ, ಹಿರಿಯರ ಆಗಮನದಿಂದ ಸಂತಸ.
ಕುಂಭ: ಈ ದಿನ ಶುಭ ಫಲಗಳು ನಿಮ್ಮದಾಗಲಿದೆ,ರಾಜಕೀಯ ವ್ಯಕ್ತಿಗಳಿಗೆ ಲಾಭ, ಧಾರ್ಮಿಕ ಪ್ರವಾಸದಿಂದ, ಭೂ ವ್ಯವಹಾರಗಳಿಂದ ಕಮಿಷನ್, ಮಹಿಳಾಉದ್ಯೋಗಿಗಳಿಗೆ ಅನುಕೂಲಕರ,ಆರೋಗ್ಯ ಸುಧಾರಣೆ.
ಮೀನ: ಹಿಡಿದ ಕೆಲಸಗಳು ಪೂರ್ಣ,ನಿಮ್ಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ, ಸ್ತ್ರೀ ಲಾಭ, ಅಲ್ಪ ಪ್ರಯತ್ನಗಳಿಂದಲೇ ಕಾರ್ಯಗಳು ಕೈಗೂಡಲಿವೆ, ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ, ಸ್ಥಿರಾಸ್ತಿಯಿಂದ ಲಾಭ,ಕುಟುಂಬ ಸೌಖ್ಯ,ಹೊಸ ಸ್ಥಳ ಭೇಟಿ,ಆರೋಗ್ಯ ಸುಧಾರಣೆ,ಕಫ ಬಾದೆ.