Astrology photo

Astrology: ದಿನಭವಿಷ್ಯ ಜನವರಿ13-2024

72

ಪಂಚಾಂಗ(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ದ್ವಿತೀಯ / ತೃತಿಯ,
ವಾರ:- ಶನಿವಾರ,
ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ.
ರಾಹುಕಾಲ – 09:40 ರಿಂದ 11:06
ಗುಳಿಕಕಾಲ – 06:48 ರಿಂದ 08:14
ಯಮಗಂಡಕಾಲ – 01:58 ರಿಂದ 03:24

www.kannadavani.news
www.kannadavani.news

ಮೇಷ : ಆರೋಗ್ಯ ಸುಧಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಅನಿರೀಕ್ಷಿತ ಉದ್ಯೋಗ ಲಾಭ,ವ್ಯಾಪಾರಿಗಳಿಗೆ ಲಾಭ,ಶುಭಫಲ.ಇದನ್ನೂ ಓದಿ:-ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಮಾಡಿದ ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆಗೆ ಸ್ಪರ್ಧೆ!?

ವೃಷಭ:ಹಣವ್ಯಯ, ಶುಭ ಕಾರ್ಯದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ, ದಾಯಾದಿಗಳೊಂದಿಗೆ ಕಿರಿಕಿರಿ, ವ್ಯವಹಾರದಲ್ಲಿ ಯಶಸ್ಸು,ಹೋಟಲ್ ಉದ್ಯಮದವರಿಗೆ ಲಾಭ.

ಮಿಥುನ:ಸಾಲ ಮರುಪಾವತಿ,ಆರ್ಥಿಕ ಚೇತರಿಕೆ, ಉದ್ಯೋಗದಲ್ಲಿ ಬೆಳವಣಿಗೆ, ಕೌಟುಂಬಿಕ ಸಹಕಾರ, ಹಿತ ಶತ್ರು ಕಾಟ,ಹಣವ್ಯಯ, ದೇಹಾಯಾಸ,ಕಫ ಭಾದೆ.

ಕಟಕ: ಆರೋಗ್ಯ ಸುಧಾರಣೆ,ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಪ್ರಶಂಸೆ, ಭೂವ್ಯವಹಾರದಲ್ಲಿ ಅನುಕೂಲ, ಮಕ್ಕಳ ಜೀವನದಲ್ಲಿ ಬದಲಾವಣೆ,ಮಿಶ್ರ ಫಲ.ಇದನ್ನೂ ಓದಿ:-Weather report:ಕರಾವಳಿಯಲ್ಲಿ ಮುಂದುವರೆಯಲಿದೆ ಮಳೆ ಇಂದಿನ ಹವಮಾನ ವಿವರ ನೋಡಿ.

ಸಿಂಹ:ಆರೋಗ್ಯ ಮಧ್ಯಮ, ದೂರ ಪ್ರಯಾಣದಲ್ಲಿ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಸಹಕಾರ, ಗೃಹ ಮತ್ತು ವಾಹನದಿಂದ ಅನುಕೂಲ,ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ನಷ್ಟ, ರಾಜಕಾರಣಿಗಳಿಗೆ ಮಿಶ್ರ ಫಲ.

ಕನ್ಯಾ: ಆರೋಗ್ಯ ಮಧ್ಯಮ,ಹಣವ್ಯಯ,ಕೋರ್ಟ್ ಕೇಸುಗಳಲ್ಲಿ ಜಯ, ಅನಿರೀಕ್ಷಿತ ಅವಕಾಶ, ಯತ್ನ ವ್ಯವಹಾರಗಳಲ್ಲಿ ಯಶಸ್ಸು, ದಾಯಾದಿ ಕಲಹ,ಕರ್ಚು ಅಧಿಕ.

ತುಲಾ: ಉದ್ಯೋಗ ಲಾಭ, ಶುಭಕಾರ್ಯ ಪ್ರಯತ್ನದಲ್ಲಿ ಯಶಸ್ಸು, ವಾಹನ ಖರೀದಿಗೆ ಅನುಕೂಲಕರ, ರೋಗಭಾದೆಯಿಂದ ಮುಕ್ತಿ,ಶುಭ ಫಲ.ಇದನ್ನೂ ಓದಿ:-ಜೋಯಿಡಾ|ಮೂಲಭೂತ ಸೌಕರ್ಯದಿಂದ ವಂಚನೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ವೃಶ್ಚಿಕ:ಕೃಷಿಕರಿಗೆ ಲಾಭ, ಅನಿರೀಕ್ಷಿತವಾಗಿ ಉತ್ತಮ ಅವಕಾಶ, ಮುಖ್ಯ ತೀರ್ಮಾನಗಳಲ್ಲಿ ಯಶಸ್ಸು, ತಂದೆ ಮತ್ತು ತಾಯಿಯ ಸಹಕಾರ, ಯತ್ನ ಕಾರ್ಯಗಳಲ್ಲಿ ಜಯ.

ಧನಸ್ಸು: ವ್ಯವಹಾರದಲ್ಲಿ ಅಡೆತಡೆ, ಹೊಸ ಉದ್ಯೋಗ ಹುಡುಕುವವರಿಗೆ ತೊಂದರೆ,ಆರೋಗ್ಯ ಮಧ್ಯ‌ಮ,ಉದ್ಯೋಗ ನಷ್ಟ, ಸಾಲ ಮರುಪಾವತಿ, ಶತ್ರುಭಾದೆಯಿಂದ ಮುಕ್ತಿ,ಮಿಶ್ರ ಫಲ.

ಮಕರ: ಹೋಟಲ್ ಉದ್ಯಮದವರಿಗೆ ಅನಿರೀಕ್ಷಿತ ಲಾಭ ಯಶಸ್ಸು ಪ್ರಗತಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಚೇತರಿಕೆ, ಮಿತ್ರರಿಂದ ಸಹಕಾರ,ಶುಭ ಫಲ.

ಕುಂಭ:ಯತ್ನಕಾರ್ಯ ವಿಳಂಬ,ಕುಟುಂಬ ಸೌಖ್ಯ, ಶತ್ರು ದಮನ, ಅನಿರೀಕ್ಷಿತ ಉದ್ಯೋಗಾವಕಾಶ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಮನಸ್ತಾಪ.ಇದನ್ನೂ ಓದಿ:- ಕರ್ನಾಟಕದಿಂದ ಈ ಇಬ್ಬರು ಕೇಂದ್ರ ನಾಯಕರು ಲೋಕಸಭೆಗೆ ಸ್ಪರ್ಧೆ.

ಮೀನ : ವಸತಿ ,ಗುತ್ತಗೆ ,ಹೋಟಲ್ ಉದ್ಯಮದವರಿಗೆ ಆರ್ಥಿಕ ಪ್ರಗತಿ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಮಕ್ಕಳ ಜೀವನದಲ್ಲಿ ಬದಲಾವಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕೃಷಿಕರಿಗೆ ಅನುಕೂಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!