BREAKING NEWS
Search

ಮಂಗಳವಾರದ ದಿನಭವಿಷ್ಯ|Astrology

848

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ದ್ವಿತೀಯ,
ನಕ್ಷತ್ರ : ಚಿತ್ತ,
ರಾಹುಕಾಲ:3.32 ರಿಂದ 5.04
ಗುಳಿಕಕಾಲ :12.28 ರಿಂದ 2.00
ಯಮಗಂಡಕಾಲ:9.24 ರಿಂದ 10.56.

ಹವಾಮಾನ
ಅಧಿಕ ಉಷ್ಣತೆ, ಘಟ್ಟ ಪ್ರದೇಶದಲ್ಲಿ ಗುಡುಗು ಸಹಿತ ಮಳೆ

ಲಾಭ -ನಷ್ಟ

ತೋಟಗಾರಿಕಾ ಬೆಳೆಗಾರರಿಗೆ ಲಾಭ, ವ್ಯಾಪಾರಿಗಳಿಗೆ ಲಾಭ, ವಾಹನ ಚಾಲಕರಿಗೆ ಲಾಭ , ಕೃಷಿ ಉತ್ಪನ್ನ ವ್ಯವಹಾರದವರಿಗೆ ಲಾಭ, ಮೀನುಗಾರರಿಗೆ ಮಧ್ಯಮ ಲಾಭ, ಚಿನ್ನ ವರ್ತಕರಿಗೆ ಲಾಭ,ಬಟ್ಟೆ ವ್ಯಾಪಾರಿಗಳಿಗೆ ಲಾಭ, ಉದ್ಯೋಗಿಗಳಿಗೆ ನಷ್ಟ, ಬರಹಗಾರರಿಗೆ ನಷ್ಟ, ಪದಾರ್ಥ ವ್ಯಾಪಾರಿಗಳಿಗೆ ಲಾಭ, ಮಾವು ಬೆಳಗಾರರಿಗೆ ನಷ್ಟ ಆದರೇ ವ್ಯಾಪಾರಿಗಳಿಗೆ ಲಾಭ.

ಮೇಷ: ಈ ದಿನ ಮಿಶ್ರ ಫಲ, ಆರೋಗ್ಯ ಮಧ್ಯಮ , ಕೆಲಸದಲ್ಲಿ ಬಂಧು ಮಿತ್ರರ ಸಹಕಾರ, ಹೊಸ ವ್ಯಾಪಾರ ಆರಂಭಿಸುವಿರಿ, ವಾಹನ ಮಾರಾಟದಿಂದ ಲಾಭ, ಕೃಷಿಕರಿಗೆ ಮಧ್ಯಮ ಪ್ರಗತಿ.

ವೃಷಭ: ಅಧಿಕ ಕರ್ಚು, ತಿರುಗಾಟ, ವ್ಯವಹಾರದಲ್ಲಿ ಲಾಭ, ಮಿತ್ರರ ಆಗಮನದಿಂದ ಸಂತಸ, ಪ್ರಯಾಣದ ಸಾಧ್ಯತೆ,ಆರೋಗ್ಯ ಉತ್ತಮ.

ಮಿಥುನ:ಈ ದಿನ ಶುಭ ಫಲ, ಆರ್ಥಿಕ ಚೇತರಿಕೆ, ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಗಣ್ಯವ್ಯಕ್ತಿಗಳ ಬೇಟಿ ಮಾಡುವಿರಿ, ಪರಸ್ಥಳ ವಾಸ,ಕುಟುಂಬದಲ್ಲಿ ಕಲಹ,ಆರೋಗ್ಯ ಮಧ್ಯಮ.

ಕಟಕ: ಈ ದಿನ ಕರ್ಚು ಹೆಚ್ಚು, ದುಷ್ಟ ಜನರ ಸಹವಾಸ, ಕೋರ್ಟ್‍ವಾದಗಳಲ್ಲಿ ಅಪಜಯ, ಹೊಸ ಕೆಲಸ ವಿಘ್ನ,ಚಂಚಲ ಮನಸ್ಸು.

ಸಿಂಹ:ಕುಟಯಂಬದಲ್ಲಿ ಒತ್ತಡ, ಮಕ್ಕಳ ತೊಂದರೆ, ದೇಹಾಯಾಸ,ಉದರ ಬೇನೆ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ನೂತನ ವಾಹನ ಖರೀದಿಸುವಿರಿ, ದಿನದ ಮಧ್ಯಭಾಗ ಮನಸ್ಸಿಗೆ ನೆಮ್ಮದಿ.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ವಾಯು ಭಾದೆ, ಉದರ ಸಮಸ್ಯೆ,ಅಧಿಕ ಕರ್ಚು,ದುಂದುವೆಚ್ಚ, ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಅಧಿಕ ಖರ್ಚು, ಉದ್ಯೋಗದಲ್ಲಿ ಮನ್ನಣೆ.

ತುಲಾ: ಸರ್ಕಾರಿ ನೌಕರರಿಗೆ ಅಧಿಕ ಒತ್ತಡ,ಮನಸ್ಸಿಗೆ ಅಶಾಂತಿ, ಹಣಕಾಸಿನ ವಿಚಾರದಲ್ಲಿ ನಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಶತ್ರುಗಳಿಂದ ತೊಂದರೆ.

ವೃಶ್ಚಿಕ: ಪರಸ್ಥಳ ವಾಸ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಸೌಖ್ಯ, ಅನಾವಶ್ಯಕ ಖರ್ಚು.

ಧನಸ್ಸು: ಮಹತ್ತರ ಕಾರ್ಯ ಸಿದ್ಧಿ, ವೈದ್ಯ ವೃತ್ತಿಯವರಿಗೆ ಲಾಭ, ವಿವಿಧ ರೀತಿಯಿಂದ ಧನಲಾಭ.

ಮಕರ: ಗೆಳೆಯರಿಂದ ದುರ್ಘಟನೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ಕುಂಭ: ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಇಂಧನ ವಸ್ತುಗಳಿಂದ ಲಾಭ, ಸ್ತ್ರೀಯರಿಗೆ ಆಕಸ್ಮಿಕ ಧನಲಾಭ.

ಮೀನ: ಕುಟುಂಬದಿಂದ ಸಿಹಿ ಸುದ್ದಿ, ವಾಹನದಿಂದ ಅಪಾರ ಖರ್ಚು, ಧಾನ್ಯ ವ್ಯಾಪಾರಿಗಳಿಗೆ ಅಧಿಕ ಲಾಭ,ಕಫ,ಶೀತಭಾದೆ,




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!