Daily Horoscope: ದಿನಭವಿಷ್ಯ 16-10-2023

133

ಪಂಚಾಂಗ(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,ಬಿದಿಗೆ ದಿನವಾದ ಇಂದು ಯಾವ ರಾಶಿಗೆ ಏನು ಫಲ ಇಲ್ಲಿದೆ ನೋಡಿ.

ಸಮಯ(time)
ರಾಹುಕಾಲ – ಬೆಳಗ್ಗೆ 7:42 ರಿಂದ 9:11
ಗುಳಿಕಕಾಲ – 1:38 ರಿಂದ 3:07
ಯಮಗಂಡಕಾಲ – 10:40 ರಿಂದ 12:09
ಸೂರ್ಯೋದಯ- 6-24
ಸೂರ್ಯಾಸ್ತ:- 7-00
ವಾರ:-ಸೋಮವಾರ,
ದ್ವಿತೀಯ ತಿಥಿ,ಸ್ವಾತಿ ನಕ್ಷತ್ರ ,

ಮೇಷ: ವಯಕ್ತಿಕ ಸಮಸ್ಯೆಗೆ ಪರಿಹಾರ,ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗಿಗಳಿಗೆ ಮಿಶ್ರ ಫಲ,ಕೌಟುಂಬಿಕವಾಗಿ ಸಾಧಾರಣ ಫಲ,ಋಣ ವಿಮೋಚನೆ, ದ್ರವ್ಯ ಲಾಭ. ಅದೃಷ್ಟ ಸಂಖ್ಯೆ- 7

ವೃಷಭ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಾತಾಪಿತರಲ್ಲಿ ಪ್ರೀತಿ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಶೀತ ಸಂಬಂಧ ರೋಗಗಳು, ಶತ್ರು ನಾಶ, ವ್ಯಾಪಾರಿಗಳಿಗೆ ಮಿಶ್ರ ಫಲ( business)
ಅದೃಷ್ಟ ಸಂಖ್ಯೆ- 7

ಮಿಥುನ: ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಲಾಭ( share market ) , ಉದ್ಯೋಗಿಗಳಿಗೆ ಶುಭ,ವಿವಾಹ ಯೋಗ, ಮನಸ್ಸಿನಲ್ಲಿ ಭಯ ಭೀತಿ,ಅದೃಷ್ಟ ಸಂಖ್ಯೆ- 5

ಕಟಕ:ಕೆಲಸ ಒತ್ತಡ, ದೃಷ್ಟಿ ದೋಷದಿಂದ ತೊಂದರೆ, ದೂರ ಪ್ರಯಾಣ, ಇಷ್ಟ ವಸ್ತುಗಳ ಖರೀದಿ, ಸಲ್ಲದ ಅಪವಾದ ದಿಂದ ಸಮಸ್ಯೆ, ಆರೋಗ್ಯ ಮಧ್ಯಮ,ಅದೃಷ್ಟ ಸಂಖ್ಯೆ- 8

ಸಿಂಹ: ರಾಜಕಾರಣಿಗಳಿಗೆ ಕಾರ್ಯ ಯಶಸ್ಸು,ಅಧಿಕ ತಿರುಗಾಟ, ವಿನಾಕಾರಣ ಯೋಚನೆ ಮಾಡುವಿರಿ, ಸರ್ಕಾರಿ ಕೆಲಸಗಳಲ್ಲಿ ಜಯ, ಉದ್ಯಮಿಗಳಿಗೆ ಉತ್ತಮ, ಕುಟುಂಬ ದಲ್ಲಿ ಶಾಂತಿ,ಅದೃಷ್ಟ ಸಂಖ್ಯೆ- 7

ಕನ್ಯಾ: ಆರೋಗ್ಯ ಮಧ್ಯಮ,ವ್ಯಾಪಾರದಲ್ಲಿ ಲಾಭ, ಸಹೋದರರಿಂದ ಸಹಾಯ, ಮಾನಸಿಕ ಕಿರಿಕಿರಿ, ಹಣವ್ಯಯ,ಮನಸ್ಸಿನಲ್ಲಿ ಗೊಂದಲ.ಅದೃಷ್ಟ ಸಂಖ್ಯೆ- 5

ತುಲಾ : ತಪ್ಪು ನಿರ್ದಾರದಿಂದ ತೊಂದರೆ,ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಿರೀಕ್ಷಿತ ದ್ರವ್ಯ ಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.ಅದೃಷ್ಟ ಸಂಖ್ಯೆ- 7

ವೃಶ್ಚಿಕ: ಆರೋಗ್ಯ ಮಧ್ಯಮ,ಅಪರಿಚಿತರಿಂದ ಕಲಹ, ಅನಾರೋಗ್ಯ, ಮಾತಿನಲ್ಲಿ ಹಿಡಿತವಿರಲಿ, ಮಹಿಳೆಯರಿಗೆ ವಿಶೇಷ ಲಾಭ, ಯತ್ನ ಕಾರ್ಯ ನಿಧಾನ ಪ್ರಗತಿ.
ಅದೃಷ್ಟ ಸಂಖ್ಯೆ- 4

ಧನಸ್ಸು:ಆರೋಗ್ಯ ಉತ್ತಮ, ಕುಟುಂಬದ ಹೊರೆ ಹೆಚ್ಚಾಗುವುದು, ವ್ಯಾಪಾರದಲ್ಲಿ ಏರಿಳಿತ,ಅನ್ಯರಲ್ಲಿ ದ್ವೇಷ, ಶತ್ರು ಬಾಧೆ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.ಅದೃಷ್ಟ ಸಂಖ್ಯೆ- 1

ಮಕರ: ಹೂಡಿಕೆ ವ್ಯವಹಾರದಲ್ಲಿ ಲಾಭ, ಸ್ವಯಂಕೃತ ಅಪರಾಧ ದಿಂದ ತೊಂದರೆ, ವೆಬ್ ಡೌಲಪರ್ ಗಳಿಗೆ ಶ್ರಮಕ್ಕೆ ತಕ್ಕ ಲಾಭ ಸಿಗದು ( web developer )ವಿಪರೀತ ಹಣವ್ಯಯ, ಅನಾರೋಗ್ಯ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹ ಎಚ್ಚರ.ಅದೃಷ್ಟ ಸಂಖ್ಯೆ- 6

ಕುಂಭ: ಜಾಹಿರಾತು (advertisement ) ವಿಭಾಗದವರಿಗೆ ಲಾಭ,ಹೊಸ ಕೆಲಸದಲ್ಲಿ ಆಸಕ್ಕಿ, ಸ್ತ್ರೀ ಸೌಖ್ಯ, ಆಂತರಿಕ ಕಲಹ, ಮನೋವ್ಯಥೆ, ಆಪ್ತರೊಂದಿಗೆ ಸಂಕಷ್ಟಗಳನ್ನ ಹೇಳಿಕೊಳ್ಳುವಿರಿ.ಅದೃಷ್ಟ ಸಂಖ್ಯೆ- 4

ಮೀನ:
ಸಾಪ್ಟವೇರ್ ಕಂಪನಿಗಳ ಹೂಡಿಕೆದಾರರಿಗೆ ನಷ್ಟ (software company )ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ತೀರ್ಥ ಯಾತ್ರೆ, ದೂರಪ್ರಯಾಣ, ವಾಸ ಗ್ರಹದಲ್ಲಿ ತೊಂದರೆ, ಕುಟುಂಬದಲ್ಲಿ ಮನಸ್ತಾಪ,ಅದೃಷ್ಟ ಸಂಖ್ಯೆ- 1
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!