BREAKING NEWS
Search

ಗುರುವಾರದ ದಿನ ಭವಿಷ್ಯ.

493

ಇಂದಿನ ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಗ್ರೀಷ್ಮ ಋತು, ಆಷಾಡ ಮಾಸ,
ಶುಕ್ಲ ಪಕ್ಷ, ತ್ರಯೋದಶಿ / ಚತುರ್ದಶಿ,
ವಾರ: ಗುರುವಾರ ಮೂಲ ನಕ್ಷತ್ರ / ಪೂರ್ವಾಷಾಡ ನಕ್ಷತ್ರ. ರಾಹುಕಾಲ:02:05 ರಿಂದ 03:41 ಗುಳಿಕಕಾಲ: 09:18 ರಿಂದ 10:54 ಯಮಗಂಡಕಾಲ: 06:07ರಿಂದ 07:42

ಹವಾಮಾನ
ಇಂದು ಅಧಿಕ ಮಳೆ, ಬಯಲುಸೀಮೆಯಲ್ಲಿ ಅಲ್ಪ ಮಳೆ, ಕಡಲ ಮಕ್ಕಳಿಗೆ ಮತ್ಸ್ಯ ಲಾಭ.

ಮೇಷ: ಅನ್ಯ ಮೂಲಗಳಿಂದ ಲಾಭ, ಮಿತ್ರರಿಂದ ಮೋಸ, ಹೊಸ ಕೆಲಸಕ್ಕೆ ಅಡ್ಡಿ,ದುಶ್ಚಟಗಳು, ಆಪನಿಂದನೆ, ಕುಟುಂಬದಲ್ಲಿ ಕಲಹ,ಆರೋಗ್ಯ ಮಧ್ಯಮ.

ವೃಷಭ: ಕೆಲಸ ಕಾರ್ಯದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಷಯಗಳಿಂದ ಸಮಸ್ಯೆ,ಆರೋಗ್ಯ ಸಮಸ್ಯೆ.

ಮಿಥುನ:ಹಿಡಿದ ಕೆಲಸ ನೆರವೇರದು, ಅಧಿಕ ಧನ ನಷ್ಟ, ಕುಟುಂಬಸ್ಥರಿಂದ ನಿಂದನೆ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮ, ಕಫ ಭಾದೆ.

ಕಟಕ: ಈ ದಿನ ಅಶುಭ ಫಲ ಹೆಚ್ಚು .ಆರ್ಥಿಕ ಸಂಕಷ್ಟ, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ದುಃಸ್ವಪ್ನಗಳು ಕಾಡುವುದು.

ಸಿಂಹ:ಕುಟುಂಬದಲ್ಲಿ ಕಲಹ,ನಿದ್ರಾಭಂಗ, ಬೇಡದ ಕೆಲಸಗಳಲ್ಲಿ ತೊಡಗುವಿರಿ, ಮಕ್ಕಳ ಭವಿಷ್ಯದ ಚಿಂತೆ, ಬಾಲಗ್ರಹ ದೋಷ, ವ್ಯಾಪಾರದಲ್ಲಿ ನಷ್ಟ,ಆರ್ಥಿಕ ಪ್ರಗತಿ ಕುಂಟಿತ,ಹೊಸ ಯೋಜನೆಗೆ ವಿಘ್ನ.

ಕನ್ಯಾ: ಮಾತುಗಳಿಂದ ಶತ್ರು ಹೆಚ್ಚಳ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಕೃಷಿಯಲ್ಲಿ ಕಾರ್ಮಿಕರ ಸಮಸ್ಯೆ ಎದುರಿಸುವಿರಿ, ಉದ್ಯೋಗ ಲಾಭ, ಅವಕಾಶ ಕಳೆದುಕೊಳ್ಳುವಿರಿ.,ಹಣದ ಕರ್ಚು ಹೆಚ್ಚಳ.

ತುಲಾ: ಉದ್ಯೋಗನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಅಧಿಕ ಖರ್ಚು, ಅಧಿಕ ನಷ್ಟ, ಸಂತಾನ ದೋಷಗಳು, ಭಾವನಾತ್ಮಕ ಚಿಂತೆಗಳು

ವೃಶ್ಚಿಕ: ಮಾನಸಿಕವಾಗಿ ನಿರಾಸಕ್ತಿ, ಒಂಟಿತನದ ಆಲೋಚನೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಷಯಗಳಲ್ಲಿ ಗೊಂದಲ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ

ಧನಸು: ಆಕಸ್ಮಿಕ ಘಟನೆಗಳಿಂದ ಹಿನ್ನಡೆ, ಬಂಧು-ಬಾಂಧವರು ದೂರ, ಉದ್ಯೋಗದಲ್ಲಿ ನಿರಾಸಕ್ತಿ, ದೇವತಾ ಕಾರ್ಯಗಳಲ್ಲಿ ಲೋಪಗಳು, ಭವಿಷ್ಯದ ಬಗ್ಗೆ ನಿರಾಸಕ್ತಿ

ಮಕರ: ಪಾಲುದಾರಿಕೆಯಲ್ಲಿ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಮಾನಸಿಕ ಕಿರಿಕಿರಿ

ಕುಂಭ: ಹವಾಮಾನದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ ಸಾಲ ಮಾಡಿ ತೊಂದರೆಗೆ ಸಿಲುಕುವಿರಿ,ಆರೋಗ್ಯ ಮಧ್ಯಮ.

ಮೀನ: ಈ ದಿನ ಮಧ್ಯಮ ಪ್ರಗತಿ,ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಅಪವಾದಗಳಿಂದ ಉದ್ಯೋಗದಲ್ಲಿ ಸಮಸ್ಯೆ, ಶತ್ರು ದಮನ, ಆರ್ಥಿಕ ಪ್ರಗತಿ ಇರದು,ಆರೋಗ್ಯ ಮಧ್ಯಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!