BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

daily astrology:ದಿನಭವಿಷ್ಯ01-02-2024

35

ಪಂಚಾಂಗ (panchanga)
ಶ್ರೀಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯಮಾಸ, ಕೃಷ್ಣ ಪಕ್ಷ,
ಷಷ್ಟಿ / ಸಪ್ತಮಿ,
ವಾರ:- ಗುರುವಾರ, ಚಿತ್ತ ನಕ್ಷತ್ರ,
ಕಾಲ(time)
ರಾಹುಕಾಲ: 02:04 ರಿಂದ 03:31
ಗುಳಿಕಕಾಲ: 11:09 ರಿಂದ 12:36
ಯಮಗಂಡಕಾಲ: 08:15 ರಿಂದ 09:42

ರಾಶಿಫಲ (Rashipala)

ಮೇಷ:ಆರೋಗ್ಯ ಮಧ್ಯಮ,ಶೀತ ಭಾದೆ,ಯತ್ನ ಕಾರ್ಯ ವಿಳಂಬ ಮಕ್ಕಳಿಂದ ,ವ್ಯಾಪಾರಿಗಳಿಗೆ ಲಾಭ ಇರದು. ಮಿಶ್ರ ಫಲ.

ವೃಷಭ:- ಕುಟುಂಬದಲ್ಲಿ ಕಲಹ, ಪತ್ನಿಯೊಂದಿಗೆ ವಿರಸ,ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ, ಯಂತ್ರೋಪಕರಣಗಳಿಂದ ನಷ್ಟ, ಯತ್ನ ಕಾರ್ಯ ವಿಳಂಬ ,ಆರೋಗ್ಯ (health) ಮಧ್ಯಮ.

ಮಿಥುನ: ಮೀನುಗಾರರಿಗೆ ನಷ್ಟ,ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು,ಮಿಶ್ರಫಲ.

ಕಟಕ: ಆರ್ಥಿಕ ನಷ್ಟ, ಸ್ವಯಂಕೃತಾಪರಾಧದಿಂದ ನೋವು, ಅವಕಾಶಗಳು ಕೈ ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.

ಇದನ್ನೂ ಓದಿ:-ದೇವಸ್ಥಾನ ಅರ್ಚಕರು,ನೌಕರ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಪ್ರೂತ್ಸಾಹ ಧನ|ಅರ್ಜಿ ಸಲ್ಲಿಸುವುದು ಹೇಗೆ? ವಿವರ ನೋಡಿ.

ಸಿಂಹ: ಉದ್ಯೋಗ (job) ವ್ಯವಹಾರದಲ್ಲಿ ( business) ಜಯ, ಅನಿರೀಕ್ಷಿತ ಪ್ರಯಾಣ, (travelling )ಯತ್ನ ಕಾರ್ಯ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ,ಶುಭ ಫಲ.

ಕನ್ಯಾ: ಆಕಸ್ಮಿಕ ಧನಾಗಮನ, ಹಣವ್ಯಯ,ಕುಟುಂಬ ದಲ್ಲಿ ವೈಮನಸ್ಸು, ಪಿತ್ರಾರ್ಜಿತ ಆಸ್ತಿಯಿಂದ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ದೇಹಾಲಸ್ಯ, ಮಿಶ್ರ ಫಲ.

ತುಲಾ: ಸಂಗಾತಿಯಿಂದ ನೋವು, ಪಾಲುದಾರಿಕೆಯಲ್ಲಿ ಲಾಭ, ಕೆಲಸ ಕಾರ್ಯನಿಮಿತ್ತ ಪ್ರಯಾಣ.

ಇದನ್ನೂ ಓದಿ:-Loksabha election2024 – ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳ-ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು ವಿವರ ನೋಡಿ.

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.

ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ಧರ್ಮ ಕಾರ್ಯಗಳಲ್ಲಿ ತೊಡಗುವಿರಿ.

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.

ಕುಂಭ: ಆರೋಗ್ಯ ಉತ್ತಮ,ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ,ಮಿಶ್ರ ಫಲ.

ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಕುಟುಂಬ ಕಲಹ,ಆರೋಗ್ಯದಲ್ಲಿ ವ್ಯತ್ಯಾಸ, ಕೃಷಿಕರಿಗೆ ಮಧ್ಯಮ ಪ್ರಗತಿ,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!